ಕ್ಯಾನ್ಸರ್ ಅಬ್ಬ ಹೆಸರೇ ಎಷ್ಟು ಬಯಾನಕವಾಗಿದೆ ಅಲ್ವ, ಇನ್ನು ಈ ರೋಗಕ್ಕೆ ತುತ್ತಾದವರ ನೋವು ಯಾರಿಗೂ ಬೇಡ.
ಶ್ರೀಮಂತ ಬಡವ ಎನ್ನುವ ಬೇಧ ಭಾವವಿಲ್ಲದ ಈ ಕಾಯಿಲೆ ಯಾರಿಗೆ ಬೇಕಾದರೂ ಬರಬಹುದು. ಶ್ರೀಮಂತರಿಗೆ ಬಂದರೆ ಹೇಗೋ ವಿದೇಶಕ್ಕೆ ಹೋಗಿ ಕೋಟಿ ಕೋಟಿ ಹಣ ಸುರಿದು ಹೇಗೋ ಗುಣ ಮುಖರಾಗಿಬಿಡುತ್ತಾರೆ, ಆದರೆ ನಮ್ಮಂತಹ ಮಧ್ಯಮ ವರ್ಗದವರಿಗೆ ಅಥವ ಬಡವರಿಗೆ ಬಂದು ಬಿಟ್ಟರೆ? ಎಂದಾದರೂ ಇದರ ಬಗ್ಗೆ ಯೋಚಿಸಿದ್ದಿರಾ ? ನಮಗಾಗಿ ಸರ್ಕಾರಿ ಆಸ್ಪತ್ರೆಗಳೆನೋ ಇವೆ, ಆದರೆ ಅಲ್ಲಿ ಸೂಕ್ತ ಚಿಕಿತ್ಸೆ ಸಿಗತ್ತಾ?? ಸಿಕ್ಕಿದರೂ ಔಷದಿಯ ಕರ್ಚೆ ಸಾವಿರಾರು ರೂ ಗಳು ಕರ್ಚಾಗಿಹೊಗುತ್ತದೆ, ಇನ್ನು ಸರಿಯಾದ ಚಿಕಿತ್ಸೆ ದೊರೆತಿಲ್ಲ ಎಂದರೆ ರೋಗಿಗೆ ಕ್ಯಾನ್ಸರ್ ನೀಡುವ ನೋವು, ಇಲ್ಲೇ ನರಕ ತೋರಿಸಿಬಿಡುತ್ತದೆ, ಅಂತಹವರಿಗಾಗಿಯೇ ದೇವರೇ ಕಳಿಸಿರುವಂತೆ ಒಬ್ಬ ವ್ಯಕ್ತಿ ತಮ್ಮ ಜೀವನವನ್ನು ಬಡವರ ಚಿಕಿತ್ಸೆಗಾಗಿಯೇ ಮುಡಿಪಾಗಿಟ್ಟಿದ್ದಾರೆ ಅವರೇ ನಮ್ಮ ವೈದ್ಯ ಶ್ರೀ ನಾರಾಯಣ ಮೂರ್ತಿಯವರು.
ಆದರೆ ಕ್ಯಾನ್ಸರ್ ರೋಗಿಗೆ ಕಡಿಮೆ ನೋವು ಮತ್ತು ಕಡಿಮೆ ಕರ್ಚಿನಲ್ಲಿ ಚಿಕಿತ್ಸೆ ನೀಡಬಹುದೇ? ರೋಗಿಯ ಆರೋಗ್ಯವನ್ನು ಗಣನೀಯವಾಗಿ ಸುಧಾರಿಸುವ ಯಾವುದೇ ಪರಿಣಾಮಕಾರಿ ಪರ್ಯಾಯ ಔಷಧಗಳು ಲಭ್ಯವಿದೆಯೇ? ಎರಡೂ ಪ್ರಶ್ನೆಗಳಿಗೆ ಉತ್ತರ ಹೌದು ಆಗಿದೆ, ಕ್ಯಾನ್ಸರ್ ಚಿಕಿತ್ಸೆಗಾಗಿ ಪರಿಣಾಮಕಾರಿ ಆಯುರ್ವೇದ ಔಷಧಿಗಳನ್ನು ಮೂಲಿಕೆಗಳ ಮೂಲಕ ತಯಾರಿಸಿ, ಬಡವರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ನೀಡುತ್ತಿರುವ ವೈದ್ಯ ನಾರಾಯಣ ಮೂರ್ತಿ ಒಬ್ಬರೇ.
ಶ್ರೀ ನಾರಾಯಣ ಮೂರ್ತಿಯವರು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ನರಸಿಪುರ ಎಂಬ ಹಳ್ಳಿಯಲ್ಲಿ ವಾಸಿಸುವ ಆಯುರ್ವೇದ ವೈದ್ಯ. ವೈದ್ಯ ನಾರಾಯಣ ಮೂರ್ತಿ ಮತ್ತು ಅವರ ಕುಟುಂಬದ ಸದಸ್ಯರು ದಶಕಗಳಿಂದ ರೋಗ ಪೀಡಿತ ಜನರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಕ್ಯಾನ್ಸರ್, ಮಧುಮೇಹ, ಹೃದಯ ರೋಗಗಳು, ಮೂತ್ರಪಿಂಡದ ರೋಗಗಳು ಮುಂತಾದ ರೋಗಗಳನ್ನು ಮೂಲಿಕಾ ಔಷಧಿಗಳಿಂದ ವೈದ್ಯ ನಾರಾಯಣ ಮೂರ್ತಿ ಅವರು ಗುಣಪಡಿಸುತ್ತಾರೆ, ಹಾಗು ಇವರು ಕ್ಯಾನ್ಸರ್ ರೋಗವನ್ನ ಗಿಡಮೂಲಿಕೆ ನೀಡಿ ಗುಣ ಪಡಿಸುವುದಕ್ಕೆ ಇಡಿ ವೈದ್ಯ ಲೋಕಕ್ಕೆ ಅಚ್ಚರಿಮೂಡಿಸಿದೆ. ವೈದ್ಯರು ಗುರುವಾರ ಮತ್ತು ಭಾನುವಾರ ಔಷಧಿಗಳನ್ನು ವಿತರಿಸುತ್ತಾರೆ. ಜನರು ತಮ್ಮ ಕ್ಯಾನ್ಸರ್ ಔಷಧಿಗಳನ್ನು ಪಡೆದುಕೊಳ್ಳಲು ಕ್ಯೂಗಳಲ್ಲಿ ನಿಂತು ಬರಿಯ 300 ರೂ ನೀಡಿ ಸಂಗ್ರಹಿಸಿಕೊಳ್ಳುತ್ತಾರೆ, ಬೆಳಗ್ಗೆ 7 ಗಂಟೆಗೆ ವಿತರಿಸುವುದನ್ನು ಪ್ರಾರಂಭಿಸಲಾಗುತ್ತದೆ. ಸರಿಸುಮಾರು ಸಾವಿರ ಜನರು ಪ್ರತಿ ಗುರುವಾರ ಮತ್ತು ಭಾನುವಾರದಂದು ತಮ್ಮ ಔಷಧಿಯನ್ನು ಪಡೆಯುತ್ತಾರೆ.
ಈಗಿನ ಕಾಲದಲ್ಲಿ ಸುಮ್ಮನೆ ಜ್ವರ ಬಂದು ಕ್ಲಿನಿಕ್ ಗೆ ಹೋದರೇನೆ 300 ರೂ ಫೀಸ್ ಕೊಡಬೇಕು, ಅಂತಹದರಲ್ಲಿ ಇವರು ಅದೇ ಅದೇ 300 ರೂ ಗೆ ದೊಡ್ಡ ದೊಡ್ಡ ಕಾಯಿಲೆಗಳನ್ನ ಗುಣ ಪಡೆಸುತ್ತಿದ್ದಾರೆ ಹಾಟ್ಸ್ ಆಫ್ ಟು ಯೂ ಸರ್, ಈ ಉಪಯುಕ್ತ ಮಾಹಿತಿಯನ್ನು ಗ್ರೂಪ್ ಗಳಿಗೆ ಶೇರ್ ಮಾಡಿ ನಿಮ್ಮ ಒಂದು ಶೇರ್ ನಿಂದ ಅದೆಷ್ಟೋ ಬಡವರ ಪ್ರಾಣ ಉಳಿಯಬಹುದು ಹಾಗು ಈ ವೈದ್ಯರನ್ನು ಇನ್ನು ಜನಪ್ರಿಯ ಗೊಳಿಸಬಹುದು.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.
sir nanage one side leg pain standing madoke agolla treatment kodtira tilisi my number 9844446335