ವರಮಹಾಲಕ್ಷ್ಮಿ ಹಬ್ಬದ ದಿನದಂದು ಈ ತಪ್ಪುಗಳನ್ನು ದಯವಿಟ್ಟು ಮಾಡಬೇಡಿ.

0
15451
Loading...
Loading...
Loading...

ನಮ್ಮ ಧರ್ಮದಲ್ಲಿ ಹಬ್ಬಗಳಿಗೆ ಅದರದೇ ಆದ ಮಹತ್ವವಿದೆ, ಒಂದು ಇತಿಹಾಸವಿದೆ, ಭಗವಂತನ ಅನುಗ್ರಹ ಪಡೆಯಲು ಹಬ್ಬಗಳು ನಮಗೆ ಉತ್ತಮವಾದ ಸಮಯ, ಅದರಲ್ಲೂ ಈ ಬಾರಿ ವರಮಹಾಲಕ್ಷ್ಮಿ ಹಬ್ಬ ಅಂದರೆ ಶುಕ್ರವಾರ ಶ್ರೀ ಪಾರ್ವತಿ ದೇವಿ ಸ್ವರೂಪನಾದ ವರಮಹಾಲಕ್ಷ್ಮಿಯನ್ನು ವರಿಸಿಕೊಂಡು ಸಕಲ ದಾರಿಗಳನ್ನು ನೀಗಿಸಿಕೊಳ್ಳುವ ಶುಭ ದಿನ, ಈಗಾಗಲೇ ನಾವು ವರಮಹಾಲಕ್ಷ್ಮಿ ಹಬ್ಬದ ದಿನದಲ್ಲಿ ತಾಯಿಯ ಪೂಜೆ ಹೇಗೆ ನೆರವೇರಿಸಬೇಕು ಎಂಬುದರ ಬಗ್ಗೆ ತಿಳಿಸಿ ಕೊಟ್ಟಿದ್ದೇವೆ.

ವರಮಹಾಲಕ್ಷ್ಮಿ ಹಬ್ಬದಂದು ಈ ರೀತಿ ಪೂಜೆ ಮಾಡಿ ನಿಮ್ಮ ಜೀವನದ ಸಕಲ ದಾರಿದ್ರ್ಯವನ್ನು ನೀಗಿಸಿಕಕೊಳ್ಳಿ.

ಆದರೆ ವರಮಹಾಲಕ್ಷ್ಮಿ ಹಬ್ಬದ ದಿನದಂದು ಯಾವುದೇ ಕಾರಣಕ್ಕೂ ಇಂದು ನಾವು ನಿಮಗೆ ತಿಳಿಸುವ ತಪ್ಪುಗಳನ್ನು ಮಾಡಬೇಡಿ, ಅದರಿಂದ ತಾಯಿಯ ವಕ್ರದೃಷ್ಟಿಗೆ ನೀವು ಪಾತ್ರರಾಗಬಹುದು, ಅಥವಾ ತಾಯಿಯನ್ನು ಬಳಸಿಕೊಳ್ಳಲು ವಿಫಲವಾಗಬಹುದು, ಈ ಕೆಳಗೆ ನೀಡಿರುವ ವಿಡಿಯೋ ಸಂಪೂರ್ಣವಾಗಿ ಒಮ್ಮೆ ನೋಡಿ, ಹಾಗೂ ಈ ವಿಡಿಯೋದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.

ನಿಮ್ಮ ಹುಟ್ಟಿದ ಸಮಯ, ಜಾತಕ, ಮುಖಲಕ್ಷಣ ನೋಡಿ ಸಂಪೂರ್ಣ ಭವಿಷ್ಯ ನುಡಿಯುತ್ತಾರೆ, ನಿಮ್ಮ ಯಾವುದೇ ಘೋರ ನಿಗೂಢ ಮತ್ತು ಗುಪ್ತ ಸಮಸ್ಯೆಗಳಿಗೆ ಕೆಲವೇ ದಿನಗಳಲ್ಲಿ ಪರಿಹಾರ ಶತಸಿದ್ಧ ಮಾಡಿಕೊಡುತ್ತಾರೆ, ವಿಶೇಷ ಸೂಚನೆ : ( ವಶೀಕರಣ ಮಾಂತ್ರಿಕರು ) ಕರೆ ಮಾಡಿ : 9740202800

Loading...

LEAVE A REPLY

Please enter your comment!
Please enter your name here