ಈ ಆಹಾರಗಳನ್ನು ಹೆಚ್ಚಿಗೆ ತಿನ್ನುವ ಅಭ್ಯಾಸ ಮಾಡಿ ಕೊಂಡರೆ ಕಣ್ಣಿನ ಸಮಸ್ಯೆ ನಿಮಗೆ ಬರುವುದೇ ಇಲ್ಲ..!!

0
3868

ದೇಹದ ಆರೋಗ್ಯಕ್ಕೆ ಕಣ್ಣಿನ ಪಾತ್ರ ತುಂಬಾ ಮುಖ್ಯವಾಗಿದೆ ಆಗಾಗಿ ಕಣ್ಣನ್ನು ಉತ್ತಮವಾಗಿ ನೋಡಿ ಕೊಳ್ಳ ಬೇಕಾಗುತ್ತದೆ ನೀವು ದಿನನಿತ್ಯ ಸೇವಿಸುವ ಆಹಾರಗಳೊಂದಿಗೆ ಇವುಗಳನ್ನು ಸ್ವಲ್ಪ ಮಟ್ಟಿಗೆ ಜಾಸ್ತಿ ತಗೆದು ಕೊಳ್ಳುವುದು ಉತ್ತಮ.

ಮೀನುಗಳು : ಬಂಗಡೆ,ಸಲ್ಮನ್ ಮೀನುಗಳು ಕಣ್ಣು ಒಣಗುವುದನ್ನು ತಪ್ಪಿಸಿ ಅಕ್ಷಪಟಲದ ಅವನತಿಯಾಗದಂತೆ ನೋಡಿಕೊಳ್ಳುತ್ತವೆ.

ತರಕಾರಿಗಳು : ಹೂಕೋಸು, ಎಲೆಕೋಸು, ಬೀನ್ಸ್, ಸೂರ್ಯಕಾಂತಿ ಬೀಜಗಳನ್ನು ತಿನ್ನುವುದರಿಂದ ಕಣ್ಣುಗಳು ಆರೋಗ್ಯವಾಗಿರುತ್ತವೆ. ಮತ್ತು ಕಣ್ಣು ಒಣಗುವುದನ್ನು ತಡೆಯುತ್ತದೆ, ಕ್ಯಾರೆಟ್ ಕೆರೋಟಿನ್ ಅಂಶವಿರುವ ತರಕಾರಿ ಇದು. ಇದು ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಜೋಳ ತಿನ್ನುವ ಅಭ್ಯಾಸವಿದ್ದರೆ ಹಾಗೇ ಮುಂದುವರಿಸಿ. ಹಾಗೇ ಹಸಿ ಜೋಳ ತಿನ್ನುವುದರಿಂದ ಕಣ್ಣಿನ ಆರೋಗ್ಯ ಸುಧಾರಿಸುವುದು. ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಲೂಟಿನ್ ಅಂಶವಿರುತ್ತದೆ. ಇದು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಸಲಾಡ್, ಪಲ್ಯ ಯಾವುದಾದರೂ ರೂಪದಲ್ಲಿ ಇದನ್ನು ಸೇವಿಸಿ.

ನಿಮ್ಮ ಹುಟ್ಟಿದ ಸಮಯ, ಜಾತಕ, ಮುಖಲಕ್ಷಣ ನೋಡಿ ಸಂಪೂರ್ಣ ಭವಿಷ್ಯ ನುಡಿಯುತ್ತಾರೆ, ನಿಮ್ಮ ಯಾವುದೇ ಘೋರ ನಿಗೂಢ ಮತ್ತು ಗುಪ್ತ ಸಮಸ್ಯೆಗಳಿಗೆ ಕೆಲವೇ ದಿನಗಳಲ್ಲಿ ಪರಿಹಾರ ಶತಸಿದ್ಧ ಮಾಡಿಕೊಡುತ್ತಾರೆ, ವಿಶೇಷ ಸೂಚನೆ : ( ವಶೀಕರಣ ಮಾಂತ್ರಿಕರು ) ಕರೆ ಮಾಡಿ : 9740202800

ದ್ವಿದಳ ದಾನ್ಯಗಳು : ಗೋಧಿ, ರಾಗಿ, ಓಟ್ಸ್, ಜೋಳ, ಬಾರ್ಲಿ, ಅಕ್ಕಿ ಮತ್ತು ಧಾನ್ಯಗಳನ್ನು ತಿನ್ನುವುದು ಕಣ್ಣಿಗೆ ಬಹಳ ಉಪಯೋಗಕಾರಿ, ಕಿತ್ತಳೆ, ನಿಂಬೆ ಹಣ್ಣುಗಳಲ್ಲಿ ವಿಟಮಿನ್ ಸಿ ಇರುವುದರಿಂದ ಇದು ಕಣ್ಣಿನ ಆರೋಗ್ಯಕ್ಕೆ ಬಹಳ ಉತ್ತಮವಾಗಿವೆ. ಬಾದಾಮಿ ಪಿಸ್ತಾ ಸೇವನೆ ಕೂಡಾ ದೃಷ್ಠಿದೋಷವನ್ನು ನಿವಾರಿಸುತ್ತವೆ.

ಮೊಟ್ಟೆ : ಹಲವು ರೋಗಗಳು ಬಾರದಂತೆ ತಡೆಗಟ್ಟುವ ಗುಣ ಹೊಂದಿದೆ. ವಿಟಮಿನ್ ಇ, ಒಮೆಗಾ3, ಸೇರಿದಂತೆ ಹಲವು ಪೋಷಕಾಂಶಗಳ ಅಗರ ಇದು ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಹೆಚ್ಚು. ಕಣ್ಣಿನ ಅಂಗಾಂಶಗಳ ಬೆಳವಣಿಗೆಗೆ ಇದು ಸಹಕಾರಿ. ಅಲ್ಲದೆ ವಯಸ್ಸಾದಂತೆ ಕಾಡುವ ದೃಷ್ಟಿ ದೋಷಗಳಿಗೂ ಇದು ಸುಲಭ ಪರಿಹಾರ ಎನ್ನಲಾಗುತ್ತದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here