ಜೀವನದಲ್ಲಿ ಸಮೃದ್ಧಿಯನ್ನು ಪಡೆಯಲು ಅಷ್ಟ ಲಕ್ಷ್ಮಿಯರನ್ನು ಪೂಜಿಸುವ ಸರಿಯಾದ ವಿಧಾನ..!!

ಪ್ರಸಿದ್ಧಿ ಪಡೆದ ವ್ರತಗಳಲ್ಲಿ ವರಮಹಾಲಕ್ಷ್ಮಿ ವ್ರತವೂ ಒಂದು, ಕಾರಣ ಸಮಸ್ತ ಸಂಪತ್ತಿಗೂ ಆದಿ ದೇವತೆಯಾಗಿರುವ ಲಕ್ಷ್ಮಿಯನ್ನು ಪೂಜಿಸಿದರೆ ಅಷ್ಟ ಐಶ್ವರ್ಯಗಳು ಪ್ರಾಪ್ತಿಯಾಗುತ್ತದೆ ಎಂಬುವುದು ನಂಬಿಕೆ, ಸಂಪತ್ತು ಎಂದರೆ ಬರಿ ಹಣ ವಲ್ಲದೆ, ಜ್ಞಾನ,...

ಬೇಗ ಏಳಬೇಕೆ ಹೀಗೆ ಮಾಡಿ. ಇದರಿಂದ ಪ್ರಯೋಜನ ಹೆಚ್ಚಿದೆ ನೋಡಿ

ಬೆಳಿಗ್ಗೆ ಬೇಗ ಏಳಬೇಕು ಎಂಬುದು ಎಲ್ಲರಿಗೂ ಆಸೆ ಇರುತ್ತದೆ. ಬೇಗ ಎದ್ದು ವ್ಯಾಯಾಮ ಮಾಡಬೇಕು, ಜಿಮ್ಮಿಗೆ ಹೋಗಿ ಬಾಡಿ ಬೆಳೆಸಬೇಕು,ಯೋಗಾಸನ ಮಾಡಬೇಕು, ಓದಬೇಕು ಹೀಗೆ ಬೆಳಿಗ್ಗೆ ಬೇಗ ಎದ್ದು ಕೆಲಸ ಮಾಡಬೇಕು ಎಂಬ...

ಜೀವನ ಸಾರ್ಥಕವಾಗಬೇಕೇ. ಹಾಗಾದರೆ ಹೀಗೆ ಬದುಕಿ ತೋರಿಸೋಣ.

ಜೀವನೋಪಾಯಕ್ಕಾಗಿ ವೃತ್ತಿ, ಜೀವನೋತ್ಸಾಹಕ್ಕಾಗಿ ಪ್ರವೃತ್ತಿ, ಜೀವನ್ಮುಕ್ತಿಗಾಗಿ ಭಕ್ತಿ. ದಿನಾಲು 10 ರಿಂದ 30 ನಿಮಿಷಗಳ ಕಾಲ ನಗು ಮೊಗದಿಂದ ವಾಕ್ ಮಾಡಿ. 10 ನಿಮಿಷಗಳ ಮೌನ ಆಚರಿಸಿ, ಕನಿಷ್ಠ 6 ಘಂಟೆಗಳ ಕಾಲ...

ಅಂಬರೀಶ್’ರವರ ದತ್ತು ಮಗಳು ಬಿಗ್ ಬಾಸ್’ನಲ್ಲಿದ್ದಾರೆ ನೋಡಿ ಬಿಡಿ!

ಅಂಬರೀಶ್ ಅಮರರಾಗಿ ಒಂದು ವರ್ಷವಾಯಿತು. ಅವರು ಇನ್ನೂ ಬದುಕಿದ್ದಾರೇನೋ ಎಂದು ಭಾಸವಾಗುತ್ತದೆ. ತಮ್ಮ ನಿಷ್ಠುರ, ನೇರ ನಡೆಯಿಂದ ಜನರ ಮನ ಗೆದ್ದಿದ್ದರು. ಮಂಡ್ಯದ ಗಂಡು, ಕರ್ಣ ಎಂದೇ ಖ್ಯಾತರಾದವರು. ಅಂಬರೀಶ್ 200 ಚಿತ್ರಗಳನ್ನು...

ನರ ಸಂಬಂದಿ ಕಾಯಿಲೆಗಳಿಗೆ ಒಣ ದ್ರಾಕ್ಷಿಯನ್ನು ಈ ರೀತಿ ಬಳಸಿ..!!

ಹೌದು ನಿಮಗೆ ಸುಲಭವಾಗಿ ಸಿಗುವಂತ ಈ ಒಣ ದ್ರಾಕ್ಷಿಯು ನಿಮ್ಮ ಉತ್ತಮ ಆರೋಗ್ಯವನ್ನು ರೂಪಿಸುಕೊಳ್ಳುವಲ್ಲಿ ಸಹಕಾರಿಯಾಗಿದೆ, ಪ್ರತಿದಿನ ಸ್ವಲ್ಪ ಮಟ್ಟಿಗೆ ನಿಮ್ಮಲ್ಲಿ ಒಣ ದ್ರಾಕ್ಷಿಯ ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ...

ಸಂಧಿವಾತಕ್ಕೆ ನಿಂಬೆಹಣ್ಣಿನ ಸಿಪ್ಪೆಯೇ ಸಾಕು ಇದಕ್ಕೆಲ್ಲ ವೈದ್ಯರ ಬಳಿ ಹೋಗಬೇಡಿ..!!

ಸಾಮಾನ್ಯವಾಗಿ ಎಲ್ಲರೂನಿಂಬೆಹಣ್ಣನ್ನು ಹಿಂದಿ ರಸ ಸಂಗ್ರಹಿಸಿ ಸಿಪ್ಪೆಯನ್ನು ಎಸೆದುಬಿಡುತ್ತಾರೆ. ಆದರೆ ಈ ಸಿಪ್ಪೆಯಲ್ಲಿಯೂ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ ಎಂದು ನಿಮಗೆ ಗೊತ್ತಿತ್ತೇ, ನಿಂಬೆಹಣ್ಣಿನಲ್ಲಿ ವಿಟಮಿನ್ ಬಿ6, ಬಿ, ಎ ಹಾಗೂ ಸಿ ಫೋಲಿಕ್...

ಸಾಮಾನ್ಯವಾಗಿ ನಿಮ್ಮ ಮನೆಯಲ್ಲಿ ಸಿಗುವ ಇವುಗಳನ್ನು ಬಳಸಿ ಅಸಿಡಿಟಿಗೆ ಹೇಳಿ ಗುಡ್ ಬಾಯ್..!!

ಅಸಿಡಿಟಿ ಸಮಸ್ಯೆಗೆ ಯಾವುದೇ ವಯೋಮಿತಿ ಇರುವುದಿಲ್ಲ, ಪ್ರತಿಯೊಬ್ಬರಿಗೂ ಪ್ರತಿ ವಯಸ್ಸಿನಲ್ಲೂ ಬರಬಹುದು, ಹೊಟ್ಟೆ ಉರಿ, ಹೊಟ್ಟೆ ಉಬ್ಬರ, ಗ್ಯಾಸ್ ನಂತಹ ಸಮಸ್ಯೆಗಳು ಇಂದಿನ ಆಧುನೀಕತೆಯ ಫಾಸ್ಟ್ ಫುಡ್ ಲೈಫ್ ಸ್ಟೈಲ್...

ನೆನ್ನೆ 5 ಇಂದು ಮತ್ತೆ 4 ನಂಜನಗೂಡಿನಲ್ಲಿ ಡೆಡ್ಲಿ ಕೊರೋನ ಅಟ್ಟಹಾಸ..

ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ನಿನ್ನೆ ಫೇಸ್ ಬುಕ್ ಲೈವ್ ಗೆ ಬಂದಿದ್ದರು, ಈ ಸಂದರ್ಭ ಮೈಸೂರಿನ ನಂಜನಗೂಡಿನಲ್ಲಿ ಕೊರೋನ ಅಟ್ಟಹಾಸದ ಬಗ್ಗೆ ಜನರಿಗೆ ಜಾಗೃತಿ ನೀಡುತ್ತಿದ್ದರು, ಅದರ ಜೊತೆಯಲ್ಲಿ ಆಘಾತಕಾರಿ...

ಮಕ್ಕಳ ವಯಸ್ಸಿನ ಪ್ರಕಾರ ಅವರಿಗೆ ತಿನ್ನಲು ಕೊಡಬೇಕಾಗಿರುವ ತರಕಾರಿಗಳು ಮತ್ತು ಅದರಲ್ಲಿ ಸಿಗುವ ಕ್ಯಾಲರಿಗಳು..!!

ಸಾಮಾನ್ಯವಾಗಿ ಮಕ್ಕಳ ವಯಸ್ಸಿನ ಪ್ರಕಾರದಲ್ಲಿ ಅವರಿಗೆ ಆಹಾರವನ್ನು ಕೊಡಬೇಕಾಗುತ್ತದೆ, ನಿಮ್ಮ ಮಕ್ಕಳಿಗೆ ಹತ್ತು ವರ್ಷ ಪೂರೈಸುವ ವರೆಗೂ ಅವರಿಗೆ ಕೊಡುವ ಆಹಾರದ ಬಗ್ಗೆ ಜಾಗ್ರತೆ ಇರುವುದು ಬಹಳ ಅಗತ್ಯ, ಹತ್ತು ವರ್ಷ ತುಂಬಿದ...
0FansLike
68,300FollowersFollow
124,000SubscribersSubscribe

Featured

Most Popular

ಯಾವ ರಾಶಿಯವರು ಯಾವ ದೇವರನ್ನು ಪೂಜಿಸಿದರೆ ಹೆಚ್ಚು ಶುಭಫಲ..!!

ಯಾವ ರಾಶಿಯವರು ಯಾವ ದೇವರನ್ನು ಪೂಜಿಸ ಬೇಕು ಎಂಬುದು ಉತ್ತಮ ಪ್ರೆಶ್ನೆ ಯಾಕೆಂದರೆ ಪ್ರತಿಯೊಂದು ರಾಶಿಗು ಅದರೆ ಅದಂತ ಅದಿಪತಿ ಇರುತ್ತದೆ ಅದರ ಆದಾರದ ಮೇಲೆ ನೀವು ದೇವರಿಗೆ ಪೂಜೆ ಸಲ್ಲಿಸಿದರೆ ಶುಭಫಲ...

Latest reviews

ಚರ್ಮದ ಸೌಂದರ್ಯವನ್ನು ಇಮ್ಮುಡಿ ಪಡಿಸುವ ಶಕ್ತಿಯನ್ನು ಇರುವ ಪುಡಿಯನ್ನು ತಯಾರಿಸುವ ಸುಲಭ ವಿಧಾನ..!!

ಮೈ ಬಣ್ಣ ಸುಂದರವಾಗಿ ಕಾಣಲು ಹಲವು ಟಿಪ್ಸ್ ಗಳನ್ನು ನೀವು ಕೇಳಿರುತ್ತೀರಿ ಹಾಗೂ ಓದಿರುತ್ತೀರಿ, ಆದರೆ ನಾಟಿ ಔಷಧಿ ಪ್ರಕಾರವಾಗಿ ಇಂದು ನಾವು ನಿಮಗೆ ತಿಳಿಸುವ ಸ್ನಾನದ ಪುಡಿಯನ್ನು ಸುಲಭವಾಗಿ ನೀವು ಮನೆಯಲ್ಲೇ...

ಮಕ್ಕಳು ಗಾಜಿನ ಪುಡಿ ಅಥವ ಮಣ್ಣನ್ನು ತಿಂದರೆ ಈ ಹಣ್ಣನ್ನು ತಿನ್ನಿಸಬೇಕು..!!

ಅಂಜೂರ ಹಣ್ಣು ಶ್ವಾಶಕೋಶದಲ್ಲಿ ಕಫವನ್ನು ಕರಿಗಿಸಬಲ್ಲದು, ರಕ್ತಪಿತ್ತನಾಶಕ, ಮೂಲ ವ್ಯಾಧಿ, ಮೂತ್ರಕೋಶದಲ್ಲಿ ಕಲ್ಲು ಮುಂತಾದ ವ್ಯಾಧಿಗಳಿಗೆ ಇದು ಪರಿಣಾಮಕಾರಿ ಯಾಕೆಂದರೆ ಇಡಿ ತುಂಬಾ ತಂಪು. ಈ ಹಣ್ಣನ್ನು ತಿನ್ನಿಸಿದರೆ ಮಕ್ಕಳು ಗಾಜಿನ ತುಂಡು, ಪಿನ್ನು...

ಕಡು ಬಡವನಿಗೂ ತನ್ನ ಹರಕೆಯನ್ನು ಸಲ್ಲಿಸಲು ಅವಕಾಶ ಇರುವ ವಿಶಿಷ್ಟ ಸೂರ್ಯ ದೇವಾಲಯ.

ಕಡು ಬಡವನಿಗೂ ತನ್ನ ಹರಕೆಯನ್ನು ಸಲ್ಲಿಸಲು ಅವಕಾಶ ಇರುವ ವಿಶಿಷ್ಟ ಸೂರ್ಯ ದೇವಾಲಯ. ನಮಗೆ ಏನೇ ತೊಂದರೆ ಬಂದರೂ ಮೊದಲು ದೇವರನ್ನು ಬೇಡಿಕೊಳ್ಳುವುದು ವಾಡಿಕೆ. ಯಾಕೆಂದರೆ ಮನುಷ್ಯರಿಗೆ ದೇವರ ಮೇಲೆ ಅಪಾರ ಭಕ್ತಿ...

More News