ಚೀನಾ ತನ್ನ ಜನ ಸಂಖ್ಯೆಯನ್ನು ತಡೆಯಲು ಅವಿವಾಹಿತ ಪುರುಷರಿಗೆ ಏನು ಕೊಡ್ತಾ ಇದೆ ನೋಡಿ..!!

0
5692
Loading...
Loading...
Loading...

ಭಾರತದಲ್ಲೂ ಚೀನಾ ಮಾದರಿಯ ಜನ ಸಂಖ್ಯೆಯ ಸಮಸ್ಯೆ ಇದೆ ಆದರೆ ಭಾರತ ಹಲವು ಯೋಜನೆಗಳ ಮೂಲಕ, ಜನರಿಗೆ ಹೆಚ್ಚು ಮಕ್ಕಳು ಪಡೆಯದಂತೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ, ಹಾಗು ನಿರೋದ್ ಗಳ ಬಳಕೆ ಮಾಡುವಂತೆ ತಿಳಿ ಹೇಳುತ್ತಿದೆ, ಈ ಸರ್ಕಾರದ ಕಾರ್ಯಗಳು ಅರ್ಥ ಪುನವಾಗಿದೆ ಎಂದರೆ ತಪ್ಪಾಗಲಾರದು, ಆದರೆ ನೆರೆಯ ದೇಶಗಳಾದ ಚೀನಾ ಹಾಗು ಜಾಪಾನ್ ನಂತಹ ದೇಶಗಳು ಜನಸಂಖ್ಯೆ ಕಡಿವಾಣಕ್ಕೆ ಒಂದು ಹೆಜ್ಜೆ ಮುಂದೆ ಹೋಗಿದೆ ಎಂದು ತೋರುತ್ತಿದೆ.

ಚೀನಾದಲ್ಲಿ ಪುರುಷರೆಲ್ಲ ಸಿಲಿಕಾನ್ ಸೆಕ್ಸ್ ಡಾಲ್ ಗಳನ್ನು ಪ್ರೀತಿಸಲು ಶುರು ಮಾಡಿದ್ದಾರೆ ಅವರ ಅತೃಪ್ತಿಯನ್ನು ತಣಿಸುವ ಈ ಗೊಂಬೆಗಳು ಮನೆಯಲ್ಲೂ ಜಾಗ ಪಡೆದುಕೊಂಡಿವೆ. ಮಯು ಅನ್ನೋ ಸಿಲಿಕಾನ್ ಸೆಕ್ಸ್ ಡಾಲ್ ಭಾರೀ ಜನಪ್ರಿಯವಾಗಿದೆ.

ವಿದೇಶಗಳಲ್ಲಿ ಈ ಗೊಂಬೆಗಳು ಸಾಕಷ್ಟು ಪ್ರಸಿದ್ಧಿ ಹೊಂದಿದ್ದು ಮಾರುಕಟ್ಟೆಯಲ್ಲಿಯೂ ಸಹ ಅತಿ ಬೇಡಿಕೆಯನ್ನು ಹೊಂದಿವೆ, ಈ ವಿಶೇಷ ಮಹಿಳೆ ಮಾದರಿ ಗೊಂಬೆಗಳಿಗೆ ಸೆಕ್ಸ್ ಡಾಲ್ ಎಂದು ಸಹ ಕರೆಯಲಾಗುತ್ತದೆ, ಇನ್ನೂ ಈ ಗೊಂಬೆಗಳ ತಯಾರಿಕೆಯ ಬಗ್ಗೆಯೂ ವಿಶೇಷ ತರಬೇತಿಯ ಶಾಲೆಗಳನ್ನು ನಾವು ವಿದೇಶಗಳಲ್ಲಿ ಕಾಣಬಹುದಾಗಿದೆ, ಗೊಂಬೆಗಳ ತಯಾರಿಕೆಯಲ್ಲಿ ವಿಶೇಷ ರೋಬೋಟಿಕ್ ತಂತ್ರಜ್ಞಾನ ಬಳಸಲಾಗಿರುತ್ತದೆ.

ಈ ರೀತಿಯ ಸೆಕ್ಸ್ ಡಾಲ್‍ಗಳನ್ನು ತಯಾರಿಸುವಲ್ಲಿ ಚೀನಿಯರು ನುರಿತರಾಗಿದ್ದಾರೆ, ಚೀನಾದ ಎಕ್ಸ್ ಡಾಲ್ ಕಂಪನಿ ಇಂತಹ ಗೊಂಬೆಗಳನ್ನು ತಯಾರಿಸುವಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ, ಎಕ್ಸ್ ಕಂಪನಿ ತನ್ನ ಗೊಂಬೆಗಳಿಗೆ DS Doll Robotic Head ಎಂದು ಹೆಸರಿನಿಂದ ಮಾರುಕಟ್ಟೆಯಲ್ಲಿ ಲಭ್ಯವಿರುತ್ತವೆ ಈ ಗೊಂಬೆಗಳ ಜೊತೆ ನಾವುಗಳು ಮಾತನಾಡಬಹುದು ಮತ್ತು ಹಾಡನ್ನು ಹಾಡಬಹುದು.

ನಿಮ್ಮ ಹುಟ್ಟಿದ ಸಮಯ, ಜಾತಕ, ಮುಖಲಕ್ಷಣ ನೋಡಿ ಸಂಪೂರ್ಣ ಭವಿಷ್ಯ ನುಡಿಯುತ್ತಾರೆ, ನಿಮ್ಮ ಯಾವುದೇ ಘೋರ ನಿಗೂಢ ಮತ್ತು ಗುಪ್ತ ಸಮಸ್ಯೆಗಳಿಗೆ ಕೆಲವೇ ದಿನಗಳಲ್ಲಿ ಪರಿಹಾರ ಶತಸಿದ್ಧ ಮಾಡಿಕೊಡುತ್ತಾರೆ, ವಿಶೇಷ ಸೂಚನೆ : ( ವಶೀಕರಣ ಮಾಂತ್ರಿಕರು ) ಕರೆ ಮಾಡಿ : 9740202800

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

Loading...

LEAVE A REPLY

Please enter your comment!
Please enter your name here