ಬೆಡ್ ರೂಮಲ್ಲಿ ನಿಮ್ಮ ಸಂಗಾತಿಯ ಜೊತೆ ಹೇಳಲೇಬೇಕಾದ ವಿಚಾರಗಳು ಇದು..!!

0
18118
Loading...
Loading...
Loading...

ನಿಮ್ಮ ಸ್ವಂತ ಸಮಯದಲ್ಲಿ ನಿಮ್ಮ ಸಂಗಾತಿಯೊಂದಿಗೆ ಕಾಲವನ್ನು ಕಳೆಯುವಾಗ, ಪ್ರತಿಯೊಂದು ವಿಚಾರದ ಬಗ್ಗೆಯೂ ಗಮನಹರಿಸಬೇಕು, ನಿಮ್ಮ ಸಂಗಾತಿಯ ಮನಕ್ಕೆ ನೋವಾಗುವಂತಹ ಯಾವುದೇ ಮಾತುಗಳನ್ನು ಆಡಬಾರದು, ಹಾಗಾದರೆ ಯಾವ ರೀತಿಯ ಮಾತುಕತೆಯನ್ನು ಬೆಡ್ ರೂಮಿನಲ್ಲಿ ಸಂಗಾತಿಯೊಂದಿಗೆ ಮಾತಾಡಲೇ ಬೇಕು ಎಂಬುದರ ಬಗ್ಗೆ ಎಂದು ತಿಳಿಸುತ್ತೇವೆ.

ನಿಮ್ಮ ಸಂಗಾತಿಯನ್ನು ಹಾಗೂ ಅವಳ ದೇಹ ಸೌಂದರ್ಯವನ್ನು ಹೊಗಳಬೇಕು, ಅವರು ಹೇಗೆ ಕಾಣುತ್ತಿರಲಿ ನೀನು ತುಂಬಾ ಹಾಟ್ ಎಂಬ ಒಂದು ಮಾತು ನಿಮ್ಮ ಸಂಗಾತಿಯ ಮನಸ್ಸನ್ನು ಮೋಡಿ ಮಾಡುವ ಮ್ಯಾಜಿಕ್ ಶಕ್ತಿಯನ್ನು ಆ ಶಬ್ದ ಹೊಂದಿದೆ.

ಹಿಂದೆ ಮಾಡಿದ ರೋಮ್ಯಾನ್ಸ್ ನೆನಪಿಸಿ, ಹಿಂದೆ ನೀವು ಕಳೆದ ಸುಂದರ ಕ್ಷಣಗಳನ್ನು ಅಂದು ಮಾಡಿದ ವಿಚಾರಗಳನ್ನು, ಮಾತನಾಡಿದ ತುಂಟತನದ ಮಾತುಗಳನ್ನು ನೆನಪಿಸಿ.

ಹಗಲು ರಾತ್ರಿ ನಿನ್ನದೇ ನೆನಪು, ನಿನ್ನದೇ ನೆನಪಿನಲ್ಲಿ ಇಡೀ ರಾತ್ರಿ ನಿದ್ರೆ ಮಾಡಲು ಸಾಧ್ಯವಾಗಲಿಲ್ಲ ಎಂಬುವಂತಹ ಪದಗಳು ನಿಮ್ಮ ಸಂಗಾತಿಯನ್ನು ಸಂತೋಷ ಪಡಿಸುತ್ತದೆ.

ನಿಮ್ಮ ಸಂಗಾತಿ ಮಾತನಾಡುವ ಅಥವಾ ಹಾಡುವ ರೋಮ್ಯಾಂಟಿಕ್ ಆಟಗಳನ್ನು ನೋಡಿ ನನ್ನನ್ನು ಕೆಣಕುತಿದೆ ಯ ಎಂಬ ಮಾತಿನಿಂದ ಕಾಲೇಳೆಯಿರಿ, ಇದರಿಂದ ಹೊಸ ಮೂಡ್ ಕ್ರಿಯೇಟ್ ಆಗುತ್ತದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

Loading...

LEAVE A REPLY

Please enter your comment!
Please enter your name here