ರಸ್ತೆ ಅಗಲೀಕರಣವೆಂದು ಕಡಿಯುವ ಒಂದು ಮರದ ಬೆಲೆ ಎಷ್ಟು ಅಂತ ಗೊತ್ತಾದ್ರೆ ಶಾಕ್ ಆಗ್ತೀರಾ..!!

0
255

ನಮ್ಮ ನಗರಗಳಲ್ಲಿ ಅದರಲ್ಲೂ ಬೆಂಗಳೂರುನಲ್ಲಿ ವಾಹನದ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇವೆ ಜೊತೆಗೆ ಕಾರ್ಖಾನೆಗಳು ಕೂಡ ಅದೇ ರೀತಿ ವಾಯು ಮಾಲಿನ್ಯವಂತು ಇವೆರಡರಕ್ಕಿಂತ ದುಪ್ಪಟ್ಟು ವೇಗದಲ್ಲಿ ಏರುತ್ತಿದೆ, ಇನ್ನು ಇವುಗಳಿಂದ ನಮ್ಮನ್ನು ರಕ್ಷಿಸುತ್ತಿರುವುದು ನಮ್ಮ ಮರಗಳು.

ಆದರೆ ನಮ್ಮ ಅಧಿಕಾರಿಗಳು ರಸ್ತೆ ಅಗಲೀಕರಣ, ಮೆಟ್ರೋ, ಫುಟ್ ಪಾತ್ ನಿರ್ಮಾಣ, ಇನ್ನು ಎಷ್ಟೆಷ್ಟೋ ಕಾರಣ ಕೊಟ್ಟು ಮರಗಳನು ಕಡೆಯುತ್ತಿದರೆ ಆದರೆ ಇವರು ಸುಲಭವಾಗಿ ಕಡೆಯುವ ಒಂದು ಮರ ಎಷ್ಟು ಬೆಲೆ ಬಾಳುತ್ತದೆ ಅಂತ ನಿಮಗೆ ಗೊತ್ತಾ.

ಇದು ನಿಮಗೆ ತಿಳಿದಿರಲಿ ಒಂದು ಮರವು ಐವತ್ತು ವರ್ಷಗಳ ತನ್ನ ಜೀವಿತಾವಧಿಯಲ್ಲಿ ಸುಮಾರು 5.3 ಲಕ್ಷ ರೂಗಳಷ್ಟು ಆಮ್ಲಜನಕವನ್ನು ತಯಾರಿಸುತ್ತದೆ.

6.4 ರೂ ಲಕ್ಷದಷ್ಟು ಮಣ್ಣಿನ ಫಲವತ್ತತೆಯನ್ನು ಪುನರಾವರ್ತನೆ ಮಾಡುತ್ತದೆ, ಇದರಿಂದ ಮಣ್ಣಿನ ಸಾರ ಉಳಿಯುವುದರಿಂದ ಮನುಷ್ಯರು ಉಪಯೋಗದ ನಂತರವೂ ಮಣ್ಣಿಗೆ ತನ್ನದೇ ಆದ ಶಕ್ತಿ ಉಳಿದಿರುತ್ತದೆ.

6.4 ಲಕ್ಷ ರೂ ನಷ್ಟು ಮಣ್ಣಿನ ಸವಕಳಿಯನ್ನು ತಡೆಯುತ್ತದೆ, ರೂ 10.5 ಲಕ್ಷದಷ್ಟು ಗಾಳಿಯಲ್ಲಿರುವ ಮಾಲಿನ್ಯವನ್ನು ತಡೆಯುತ್ತದೆ

ಮತ್ತು 5.3 ಲಕ್ಷದಷ್ಟು ಪಕ್ಷಿ ಹಾಗು ಪ್ರಾಣಿಗಳಿಗೆ ಆಶ್ರಯವನ್ನು ನೀಡುವುದಲ್ಲದೆ, ಹೂ ಮತ್ತು ಪಲಗಳನ್ನು ನೀಡುತ್ತದೆ, ಆದ್ದರಿಂದ ಒಂದು ಮರ ಬಿದ್ದರೆ ಅಥವಾ ಕಡಿದರೆ ಒಟ್ಟು ನಷ್ಟ ರೂ 33 ಲಕ್ಷಗಲಿಗೂ ಅಧಿಕ.

ಮರ ಕಡಿಯುವುದ್ದಕಿಂತ ಮುಂಚೆ ಯೋಚಿಸಿ, ಹಾಗು ಮರ ಕಡಿಯುವುದನ್ನು ಕಂಡರೆ ದಯಮಾಡಿ ಅದನ್ನು ವಿರೋಧಿಸಿ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here