ಅಕ್ಕಿಯನ್ನು ಈ ರೀತಿ ಬಳಸಿದರೆ ಸುಸ್ತು, ತಲೆ ನೋವು ಹಾಗು ಇನ್ನು ಅನೇಕ ಸಮಸ್ಯೆಗಳಿಂದ ಸಿಗುತ್ತೆ ಪರಿಹಾರ..!!

0
3742

ಅಕ್ಕಿಯನ್ನು ನಾವು ಕೇವಲ ಅಣ್ಣ ಮಾಡಲು ಅಥವಾ ದೋಸೆಯನ್ನು ಮಾಡಲು ಬಳಸುತ್ತೇವೆ ಅದನ್ನು ಬಿಟ್ಟು ಅಕ್ಕಿಯ ಬೇರೆ ಉಪಯೋಗಗಳು ಎಷ್ಟಿದೆ ಅಂದರೆ ನೀವು ಒಮ್ಮೆ ಆಶ್ಚರ್ಯ ಪಾದುವು ಪಕ್ಕ, ಈನು ಆಯುರ್ವೇಧದಲ್ಲಿ ಅಕ್ಕಿಯನ್ನ ಯಾವ ರೀತಿ ಬಳಸಿ ಯಾವ ಸಮಸ್ಯೆಗಳಿಂದ ಮುಕ್ತಿ ಪಡೆಯ ಬಹುದು ಎಂಬುದರ ಬಗ್ಗೆ ಇಂದು ತಿಳಿಯೋಣ.

ಚಿಕ್ಕ ಮಕ್ಕಳಿಗೆ ಅಥವಾ ದೊಡ್ಡವರಿಗೆ ಬೇಸಿಗೆಯಲ್ಲಿ ಬೆವರು ಗುಳ್ಳೆಗಳು ಉಂಟಾಗುತ್ತವೆ, ಅಂತಹ ಸಮಯದಲ್ಲಿ ಅಕ್ಕಿ ತೊಳೆದು ಚೆಲ್ಲುವ ನೀರಿನಲ್ಲಿ ಕೈ ಕಾಲುಗಳನ್ನು ತೊಳೆದರೆ ಬೆವರು ಗುಳ್ಳೆ ಸಮಸ್ಯೆ ಶಮನವಾಗುತ್ತದೆ.

ದೇಹದಲ್ಲಿ ಪೋಷ್ಟಿಕಾಂಶದ ಕೊರೆತೆ ಇದ್ದವರು ಕೆಂಪು ಅಕ್ಕಿಯಲ್ಲಿ ಅಣ್ಣ ಮಾಡಿ ತಿನ್ನಬೇಕು ಏಕೆಂದರೆ ಕೆಂಪು ಅಕ್ಕಿ ಧಾನ್ಯಗಳಲ್ಲೇ ಶ್ರೇಷ್ಠವೆಂದು ಆಯುರ್ವೇದದಲ್ಲಿ ಹೇಳಲಾಗಿದೆ.

ಫುಡ್ ಪಾಯಿಸನ್ ಸಮಸ್ಯೆ ಇಂದ ಅಥವಾ ಅಜೀರ್ಣ ಸಮಸ್ಯೆಗಳಿಂದ ಭೇದಿ ಉಂಟಾಗಿ ಸುಸ್ತಾಗಿದ್ದಾಗ ಅಕ್ಕಿ ತರಿಗಂಜಿ ಮಾಡಿ ಉಪ್ಪು ಬೆರಸಿ ಸೇವಿಸಿದರೆ ಸುಸ್ತು ಕಡಿಮೆಯಾಗುತ್ತದೆ.

ಮೊಸರು ಬೆರೆಸಿದ ಕೆಂಪಕ್ಕಿಯ ಅನ್ನವನ್ನು ನಿತ್ಯವೂ ಸೂರ್ಯೋದಯಕ್ಕೆ ಮೊದಲು ಸೇವಿಸಿದರೆ ಅರೆತಲೆ ನೋವು ಕಡಿಮೆಯಾಗುತ್ತದೆ.

ಅಕ್ಕಿತೊಳೆದು ಎರಡನೇ ನೀರಿಗೆ ನೆಲ್ಲಿಕಾಯಿರಸ ಎರಡು ಚಮಚ ಬೆರಸಿ ಕುಡಿದರೆ ಸ್ತ್ರೀಯರಲ್ಲಿ ಬಿಳುಪು ಹೋಗುವುದು ( ಬಿಳಿ ಸೆರಗು) ಕಡಿಮೆಯಾಗುತ್ತದೆ.

ಅಕ್ಕಿಯ ಹೊಟ್ಟು (ತವಡು) ಪೌಷ್ಟಿಕಾಂಶಗಳಿಂದ ಕೂಡಿದೆ. ಅಕ್ಕಿಯ ಹೊಟ್ಟನ್ನು ಬೆಲ್ಲದ ಪಾಕಕ್ಕೆ ಸೇರಿಸಿ ಲಾಡುವಿನಂತೆ ಮಾಡಿ ಸೇವಿಸಿದರೆ ನರಗಳಿಗೆ ಶಕ್ತಿ ಬರುತ್ತದೆ. ಇದಕ್ಕೆ ಎಳ್ಳು, ನೆಲಗಡಲೆ, ಗೋಡಂಬಿಯನ್ನು ಬೆರೆಸಬೇಕು.

LEAVE A REPLY

Please enter your comment!
Please enter your name here