ಪ್ರೀತಿಸಿದ ಹುಡುಗನನ್ನು ಹುಡುಗಿಯರು ಮದುವೆಯಾಗಲ್ಲ ಯಾಕೆ..?

0
1244

ಹುಡುಗಿಯರ ಮನಸ್ಸನ್ನು ಹಾಗು ಮೀನಿನ ಹೆಜ್ಜೆಯನ್ನು ಕಂಡು ಹಿಡಿಯಲು ಸಾಧ್ಯವಿಲ್ಲ ಎಂಬ ಬಹಳ ಹೆಸರುವಾಸಿಯಾದ ಮಾತು ಒಂದಿದೆ ನೀವ್ ಸಹ ಅದನ್ನು ಕೇಳಿರುತ್ತೀರಿ, ಆದರೆ ಇಂದು ನಾವು ಹುಡುಗಿಯ ಮನಸ್ಸಿನಲ್ಲಿ ಏನಿರಬಹುದು ಎಂಬುದರ ಬಗ್ಗೆ ಒಂದು ಸಣ್ಣ ಚರ್ಚೆಯನ್ನು ಮಾಡೋಣ.

ಪ್ರೀತಿ ಎಂಬ ಭಾವನೆಯೇ ಬಲು ಚೆಂದ, ನೀವು ಇಷ್ಟ ಪಟ್ಟ ಹುಡುಗಿಯನ್ನು ಬಲು ಕಾಳಜಿಯಿಂದ ನೋಡಿಕೊಳ್ಳುತ್ತೀರಿ, ಆಕೆ ಕೇಳಿದ ಪ್ರತಿ ವಸ್ತುವನ್ನು ಕೊಡಿಸುತ್ತೀರಿ, ಬೈಕ್ ನಲ್ಲಿ ಸುತ್ತಾಡಿಸುತ್ತೀರಿ, ಸಿನಿಮಾ ತೋರಿಸುತ್ತೀರಿ ಹೀಗೆ ಆಕೆ ಏನೇ ಇಷ್ಟ ಪಟ್ಟರು ಅದನ್ನು ನೆರೆವೇರಿಸುತ್ತಿರುತ್ತೀರಿ ಅಲ್ಲವೇ ಅದರಂತೆ ನಿಮ್ಮ ಹುಡುಗಿಯು ಸಹ ನಿಮ್ಮೊಂದಿಗೆ ಕೈ ಕೈ ಹಿಡಿದು ಪಾರ್ಕಿನಲ್ಲಿ ಬರುತ್ತಾಳೆ, ಬೈಕ್ ಮೇಲೆ ಕೂರುತ್ತಾಳೆ ನೀವು ಹೇಳುವ ಪ್ರತಿ ಮಾತನ್ನು ತಾಳ್ಮೆ ಇಂದ ಕೇಳುತ್ತಾಳೆ.

ಆದರೆ ಮದುವೆ ವಿಚಾರ ಬಂದರೆ ಮಾತ್ರ ಅವರು ಅವರ ಪೋಷಕರು ಹೇಳಿದ ಹುಡುಗನನ್ನೇ ಮದುವೆಯಾಗುತ್ತಾಳೆ ಯಾಕೆ ಎಂಬುದು ತುಂಬಾ ಹುಡುಗರ ಪ್ರೆಶ್ನೆ, ಯಾವ ಹುಡುಗಿಯರು ತಾವು ಪ್ರೇಮ ನಿವೇಧನೆಯನ್ನು ಒಪ್ಪಿಕೊಳ್ಳಬೇಕಾದರೆ ಹುಡುಗನ ಮನಸನ್ನ ನೋಡುತ್ತಾಳೆ, ಅವನ ಕಣ್ಣಲ್ಲಿ ಇವಳಿಗೆ ಪ್ರೀತಿ ಕಾಣುತ್ತದೆ, ಆದರೆ ಮದುವೆ ಅಂತ ಬಂದಾಗ ಅದೇ ಕಣ್ಣಲ್ಲಿ ಆ ಹುಡುಗನ ಆರ್ಥಿಕ ಸ್ಥಿತಿ ಬಿಟ್ಟು ಬೇರೇನೂ ಕಾಣುವುದಿಲ್ಲ.

ಮದುವೆ ಎಂದರೆ ಅವರ ಭವಿಷ್ಯ, ಮುಂದಿನ ದಿನಗಳಲ್ಲಿ ನಾನು ಹೇಗಿರುತ್ತೀನಿ, ನನ್ನ ಜೀವನ ಹೇಗಿರುತ್ತದೆ, ಕಷ್ಟದಲ್ಲಿ ಇದ್ದು ಬಿಡುತ್ತೇನ ಅಥವಾ ಸುಖ ಜೀವನ ನಡೆಸುತ್ತೇನ ಹಾಗು ಸುಖ ಜೀವನ ನೆಡೆಸಲು ಏನು ಮಾಡಬೇಕು ಇದೆಲ್ಲ ಯೋಚನೆಗಳು ಅವರ ಮನಸ್ಸಿಗೆ ಬರುತ್ತದೆ, ಹಾಗು ಅವರ ಮುಂದೆ ಆಯ್ಕೆಯು ಬಹಳಷ್ಟು ಇರುತ್ತವೆ, ಅದರಂತೆಯೇ ಅವರ ಮನೆಯವರು ನೋಡಿದ ಹುಡುಗನನ್ನ ಅವರು ಮದುವೆಯಾಗುತ್ತಾರೆ.

ಇನ್ನು ಕೆಲವು ಹುಡುಗಿಯರಿಗೆ ಅವರ ಮನೆಯವರು ಹೆದರಿಸಿ ಬೇರೆ ಮಾಡುವೆ ಮಾಡಬಹುದು, ಆದರೆ ಹೇಗೆ ಮದುವೆಯಾದರು ಪ್ರೀತಿಸಿದ ಹುಡುಗನ್ನ ಮರೆತು ಆಯಾಗಿ ಇರುವುದಂತೂ ಸತ್ಯ.

ಇನ್ನು ಕೆಲವು ಹುಡುಗಿಯರು ಬಲು ವಿಭಿನ್ನ ನಾವು ಮೇಲೆ ತಿಳಿಸಿದರ ಲಿಸ್ಟ್ ನಲ್ಲಿ ಅವರು ಇರುವುದಿಲ್ಲ , ಏನೇ ಆದರು ಪ್ರೀತಿಸಿದ ಹುಡುಗನ ಕೈ ಬಿಡುವುದಿಲ್ಲ, ಎಷ್ಟೇ ಕಷ್ಟ ಬಂದರು ಮನೆಯವರನ್ನು ಕಳೆದುಕೊಳ್ಳುವ ಪರಿಸ್ಥಿತಿ ಬಂದರು ಚಿಂತೆ ಮಾಡದೆ, ತನ್ನ ಪ್ರಿಯಕರನನ್ನೇ ವರಿಸುತ್ತಾಳೆ, ಇಂತಹ ಹುಡುಗಿಯರು ಸಿಗುವುದು ಬಲು ಕಷ್ಟ, ಇಂತಹ ಹುಡುಗಿಯರು ಸಿಕ್ಕ ಹುಡುಗರೇ ಪುಣ್ಯವಂತರು.

LEAVE A REPLY

Please enter your comment!
Please enter your name here