ಸುದೀಪ ಅವರ ಪೈಲ್ವಾನ್ ಚಿತ್ರದ ಟೀಸರ್ ವಿಡಿಯೋ..!!

0
1153

ಚಿತ್ರರಂಗದ ಇತರ ನಾಯಕರಿಗೆ ಹೋಲಿಸಿದರೆ ಸುದೀಪ್ ಅವರ ಬಾಡಿ ಟೈಪ್ ಸ್ವಲ್ಪ ಬೇರೆ ತರಾನೆ ಇದೆ, ಅವರಿಗೆ ಬಾಡಿ ಬಿಲ್ಡ್ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ, ಬಹಳಷ್ಟು ಕಷ್ಟ ಪಡಬೇಕಾಗಿ ಬರುತ್ತದೆ, ಅದರಲ್ಲೂ ಸುದೀಪ್ ಅವರ ಕೆರಿಯರ್ ನಲ್ಲಿ comfortable ಹಾಗಿರುವಾಗ ಈ ತರಹದ ಸಾಹಸಗಳ ಅಗತ್ಯವಿಲ್ಲದಿದ್ದರೂ ಈ ಪರಿಯ ದೇಹವನ್ನು ಬೆಳೆಸಿಕೊಂಡಿರುವುದು ಬಹಳ ಹೆಮ್ಮೆಯ ವಿಚಾರವೇ ಸರಿ.

ಸುದೀಪ್ ಅವರ ಅಭಿಮಾನಿ ವರ್ಗವು ಸುದೀಪ್ ಅವರು ಮಾಡುತ್ತಿದ್ದ ಹೇರ್ ಸ್ಟೈಲ್ ಗಳನ್ನು ಅನುಕರಣೆ ಮಾಡುತ್ತಿದ್ದ ರೀತಿಯಲ್ಲಿ ಈಗ ಅವರ ಬಾಡಿ ಬಿಲ್ಡಿಂಗ್ ಅನ್ನು ಅನುಕರಣೆ ಮಾಡುತ್ತಿರುವುದು ಮತ್ತೊಂದು ಅಚ್ಚರಿಯ ಸಂಗತಿ.

ಪೈಲ್ವಾನ್ ಕುಸ್ತಿ ಟೀಸರ್ ಯೂಟ್ಯೂಬ್ನಲ್ಲಿ ಬಿಡುಗಡೆಯಾಗಿದ್ದು ಭಾರತದಾದ್ಯಂತ ಸಂಚಲನ ಸೃಷ್ಟಿ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ, ನಿರ್ದೇಶಕ ಕೃಷ್ಣ ಅವರ ಮೂರನೇ ಚಿತ್ರ ಇದಾಗಿದ್ದು, ನಿರ್ಮಾಣದ ಜವಾಬ್ದಾರಿಯನ್ನೂ ಸಹ ಅವರೇ ಹೊತ್ತಿದ್ದಾರೆ, ಕುಸ್ತಿ ಟೀಸರ್ ಬಿಡುಗಡೆಯಾಗಿ ಹವಾ ಎಬ್ಬಿಸುತ್ತಿದೆ ನೀವು ಇನ್ನೂ ನೋಡಿಲ್ಲ ಅಂದರೆ ಈ ಕೆಳಗೆ ಅಫೀಷಿಯಲ್ ಯುಟ್ಯೂಬ್ ಚಾನೆಲ್ ನಲ್ಲಿ ನೀಡಲಾಗಿದೆ ಒಮ್ಮೆ ನೋಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸಲ್ಲಿ ತಿಳಿಸಿ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here