ಕಿಸ್ ಮಾಡಲು ಒಪ್ಪದ ಹುಡುಗಿಯನ್ನು ಕೋಪದಲ್ಲಿ ಏನು ಮಾಡಿದ ಗೊತ್ತಾ ಈ ಹುಡುಗ.

0
5874
Loading...
Loading...
Loading...

ಮಧ್ಯಪ್ರದೇಶದಲ್ಲಿ ತನ್ನ 18 ವರ್ಷದ ಗೆಳತಿ ಮುತ್ತು ಕೊಡಲು ನಿರಾಕರಿಸಿದ್ದಕ್ಕೆ ಆಕೆಯ 19 ವರ್ಷದ ಗೆಳೆಯನೇ ಕೊಲೆ ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ.

ಮಧ್ಯಪ್ರದೇಶದ ಜಬಲ್ ಪುರ ಜಿಲ್ಲೆಯ ಬಿಜಾಪುರಿ ಎನ್ನುವ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಊರಿನ ಜನರು ಒಂದು ಕ್ಷಣ ಗಾಬರಿ ಬಿದ್ದಿದ್ದಾರೆ, 19 ವರ್ಷದ ರಮಣಸಿಂಗ್ ಕೊಲೆ ಮಾಡಿದ ಯುವಕ, ಹಾಗೂ ಮೃತ ದುರ್ದೈವಿ ಕುತ್ರ ಕೊಂಡಿ ನಿವಾಸದ ವಿದ್ಯಾರ್ಥಿನಿ.

ನಿಮ್ಮ ಹುಟ್ಟಿದ ಸಮಯ, ಜಾತಕ, ಮುಖಲಕ್ಷಣ ನೋಡಿ ಸಂಪೂರ್ಣ ಭವಿಷ್ಯ ನುಡಿಯುತ್ತಾರೆ, ನಿಮ್ಮ ಯಾವುದೇ ಘೋರ ನಿಗೂಢ ಮತ್ತು ಗುಪ್ತ ಸಮಸ್ಯೆಗಳಿಗೆ ಕೆಲವೇ ದಿನಗಳಲ್ಲಿ ಪರಿಹಾರ ಶತಸಿದ್ಧ ಮಾಡಿಕೊಡುತ್ತಾರೆ, ವಿಶೇಷ ಸೂಚನೆ : ( ವಶೀಕರಣ ಮಾಂತ್ರಿಕರು ) ಕರೆ ಮಾಡಿ : 9740202800

ಕ್ಲಾಸ್ ಮುಗಿದ ಮೇಲೆ ಇವರಿಬ್ಬರೂ ಪಕ್ಕದಲ್ಲೇ ಇದ್ದ ಕಾಡಿಗೆ ತೆರಳಿದ್ದಾರೆ, ಹೀಗೆ ಕಾಡಿಗೆ ಹೋದವರು ತುಂಬಾ ಸಮಯ ಅಲ್ಲೇ ಮಾತನಾಡುತ್ತ ಕಳೆದಿದ್ದಾರೆ, ಮುಂದುವರೆದ ರಮಣ್ ಸಿಂಗ್ ಹುಡುಗಿಗೆ ಮುತ್ತು ಕೊಡಲು ಹೋದಾಗ ಆಕೆ ಅದನ್ನು ತಡೆದಿದ್ದಾಳೆ, ಇದಕ್ಕೆ ಕೋಪಗೊಂಡ ರಮಣಸಿಂಗ್ ಆಕೆಯನ್ನು ಜೋರಾಗಿ ತಳ್ಳಿದ್ದಾನೆ ಪಕ್ಕದಲ್ಲಿ ಇದ್ದ ಬಂಡೆಗೆ ತಲೆ ಹೊಡೆದ ಕಾರಣ ಬಲವಾಗಿ ಪೆಟ್ಟು ಬಿದ್ದು ಮೂರ್ಛೆ ಹೋಗಿದ್ದಾಳೆ.

ಇದನ್ನು ಕಂಡು ಗಾಬರಿಯಾದ ರಮಣ್ ಸಿಂಗ್ ಆಕೆಯ ಮೇಲೆ ಎಲೆಗಳನ್ನು ಹಾಕಿ ದೇಹವನ್ನು ಮುಚ್ಚಿ ಅಲ್ಲಿಂದ ಓಡಿ ಹೋಗಿದ್ದಾನೆ, ನಂತರ ಪೊಲೀಸರಿಗೆ ಪತ್ತೆಯಾಗಿದ್ದು ಆಕೆಯ ಪಕ್ಕದಲ್ಲಿ ಅವಳ ಬ್ಯಾಂಕ್ ಸಿಕ್ಕಿದೆ, ಇದನ್ನು ಆಧರಿಸಿ ಯಾಕೆ ಯಾರು ಎಂದು ತಿಳಿದು ಪರಿಶೀಲನೆ ನಡೆಸಿದಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ ಹಾಗೂ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

ಬಳಿಕ ಈತನ ಮೇಲೆ ಐಪಿಸಿ ಸೆಕ್ಷನ್ 302 ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

Loading...

LEAVE A REPLY

Please enter your comment!
Please enter your name here