ಪುರುಷರಿಗೆ ಲೈಂಗಿಕ ಕ್ರಿಯೆಯ ನಂತರ ಮೂಡುವ ಈ ತಪ್ಪು ಕಲ್ಪನೆಗಳು ಅವರ ಸಂಗಾತಿಗೆ ಹೆಚ್ಚು ಬೇಸರ ತರುತ್ತದೆ ಅದು ಹೇಗೆ ಅಂತ ತಿಳಿದುಕೊಳ್ಳಿ..!!

0
7401
Loading...
Loading...
Loading...

ಲೈಂಗಿಕ ಕ್ರಿಯೆ ಎನ್ನುವುದು ಎಲ್ಲ ಪ್ರಾಣಿ ಪಕ್ಷಿಗಳಲ್ಲಿ ಮತ್ತು ಮನುಷ್ಯರಲ್ಲಿ ಆಗುವ ಒಂದು ತೃಪ್ತಿ ಕೊಡುವಂತಹ ಒಂದು ಸಂಗತಿ ಈ ತೃಪ್ತಿ ಕೊಡುವ ಸಂಗತಿಯನ್ನು ಎಷ್ಟೋ ಜನ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಇದರಿಂದ ಎಷ್ಟು ಸಾವಿರಾರು ಲಕ್ಷಾಂತರ ಜನಗಳಿಗೆ ಸುಖ ಶಾಂತಿ ನೆಮ್ಮದಿ ಸಿಗುತ್ತಿಲ್ಲ ಇದಕ್ಕೆ ಮುಖ್ಯ ಕಾರಣ ಅವರಲ್ಲಿ ಆಗುತ್ತಿರುವ ಕೀಳರಿಮೆ ಮತ್ತು ಅವರ ಮನಸ್ಸಿನಲ್ಲಿ ಇದರ ಬಗ್ಗೆ ಸರಿಯಾದ ತಿಳುವಳಿಕೆ ಅಥವಾ ಜಾಗೃತಿ ಇಲ್ಲದೆ ಇರುವುದೇ ಕಾರಣ ಯಾವುದೇ ವ್ಯಕ್ತಿಗೆ ಆಗಲಿ ಅಥವಾ ಪ್ರಾಣಿಗೆ ಆಗಲಿ ದೈಹಿಕವಾಗಿ ಮಾನಸಿಕವಾಗಿ ಜೊತೆಗೂಡಿ ದಾಗ ಮತ್ತು ಒಬ್ಬರನ್ನೊಬ್ಬರು ಇಷ್ಟ ಪಟ್ಟಿದ್ದಾರೆ ಸಂಭೋಗ ಎನ್ನುವುದು ಸರಿಯಾದ ರೀತಿಯಲ್ಲಿ ಆಗಲು ಸಾಧ್ಯ.

ಆಸ್ಟ್ರೇಲಿಯಾದಲ್ಲಿ ನಡೆದ ಒಂದು ಸಂಶೋಧನೆ ಪ್ರಕಾರ ಕಂಡು ಬಂದ ಮಾಹಿತಿಯೆಂದರೆ ಪುರುಷರು ಲೈಂಗಿಕ ಕ್ರಿಯೆ ಬಳಿಕ ಸಂಗಾತಿಯಿಂದ ದೂರ ಇರಲು ಪ್ರಯತ್ನಿಸುತ್ತಾರೆ ಇದು ಅವಳಿಗೆ ಬೇಸರವನ್ನು ಉಂಟುಮಾಡುವುದಲ್ಲದೆ ಅಸಮಾಧಾನಕ್ಕೆ ದಾರಿ ತಾವೇ ಎಡೆ ಮಾಡಿಕೊಟ್ಟಂತೆ ಆಗುತ್ತದೆ.

ಲೈಂಗಿಕ  ಕ್ರಿಯೆಯ ಬಳಿಕ ಉಂಟಾಗುವ ಮನಸ್ಥಿತಿಗೆ ಮೆಡಿಕಲ್ ಭಾಷೆಯಲ್ಲಿ ಪೋಸ್ಟ್ ಕೊಯ್ ಟಲ್ ಡಿ ಸ್ಟೋರಿಯ (PCD) ಎಂದು ಕರೆಯುತ್ತಾರೆ ಈ ಸಮಸ್ಯೆಯಿಂದ ಪುರುಷರು ಸಂಭೋಗದ ಬಳಿಕ ಅಥವಾ ಮಿಲನದ ಬಳಿಕ ತನ್ನ ಸಂಗಾತಿಯಿಂದ ದೂರ ಇರಲು ಬಯಸುತ್ತಾರೆ ಏಕೆಂದರೆ ಅವರಲ್ಲಿ ಮೂಡುವ ಶೂನ್ಯ ಮನೋಭಾವನೆ ಅಥವಾ ಸಾಕಾಯಿತು ಎಂದು ಅನಿಸುವ ಒಂದು ಕೀಳಿರಿಮೆ ಅವರನ್ನು ಸಂಗಾತಿಯಿಂದ ದೂರ ಇರಲು ಮುಖ್ಯ ಕಾರಣವಾಗುತ್ತದೆ.

ನಿಮ್ಮ ಹುಟ್ಟಿದ ಸಮಯ, ಜಾತಕ, ಮುಖಲಕ್ಷಣ ನೋಡಿ ಸಂಪೂರ್ಣ ಭವಿಷ್ಯ ನುಡಿಯುತ್ತಾರೆ, ನಿಮ್ಮ ಯಾವುದೇ ಘೋರ ನಿಗೂಢ ಮತ್ತು ಗುಪ್ತ ಸಮಸ್ಯೆಗಳಿಗೆ ಕೆಲವೇ ದಿನಗಳಲ್ಲಿ ಪರಿಹಾರ ಶತಸಿದ್ಧ ಮಾಡಿಕೊಡುತ್ತಾರೆ, ವಿಶೇಷ ಸೂಚನೆ : ( ವಶೀಕರಣ ಮಾಂತ್ರಿಕರು ) ಕರೆ ಮಾಡಿ : 9740202800

ಆಸ್ಟ್ರೇಲಿಯದಲ್ಲಿ ನಡೆದ ಈ ಸಂಶೋಧನೆಯಲ್ಲಿ ಕ್ವೀನ್ ಲ್ಯಾಂಡ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಸಂಶೋಧಕರು ನಡೆಸಿದ ಈ ಸಮೀಕ್ಷೆಯಲ್ಲಿ ಅಮೆರಿಕ ಬ್ರಿಟನ್ ರಷ್ಯಾ ನ್ಯೂಜಿಲ್ಯಾಂಡ್ ಜರ್ಮನಿ ದೇಶಗಳು ಸೇರಿದಂತೆ ಹಲವು ದೇಶಗಳು ಪಾಲ್ಗೊಂಡು ಇದರ ಬಗ್ಗೆ ಚರ್ಚೆ ನಡೆಸುತ್ತಾರೆ ಅದರಲ್ಲಿ 1208 ಪುರುಷರಲ್ಲಿ ಶೇಕಡ 41ರಷ್ಟು ಮಂದಿ PCD ಸಮಸ್ಯೆಯಿಂದ ಬಳಲುತ್ತಿರುವುದು ಕಂಡುಬಂದಿದೆ.

ಅವರು ಹೇಳಿದ ಮಾಹಿತಿಯ ಪ್ರಕಾರ ಮಿಲನ ವಾದ ಸಮಯದಲ್ಲಿ ಸಂಗಾತಿಯಿಂದ ಕೆಲ ಸಮಯದವರೆಗೆ ದೂರ ಉಳಿಯಬೇಕು ಎಂದು ಎನಿಸುತ್ತದೆ ಮಿಲನದ ಬಳಿಕ ನನ್ನನ್ನು ಯಾರು ಮುಟ್ಟಬಾರದು ಎನ್ನುವ ಭಾವನೆ ಉಂಟಾಗುತ್ತದೆ ಎಂದು ಸಮೀಕ್ಷೆಯಲ್ಲಿ ತಿಳಿದುಬಂದಿದೆ.

ಇದಕ್ಕೆ ಕಾರಣಗಳೇನು : ಇದಕ್ಕೆ ಮುಖ್ಯ ಕಾರಣ ಲೈಂಗಿಕತೆಯ ಬಗ್ಗೆ ನಾವು ಚಿಕ್ಕ ವಯಸ್ಸಿನಿಂದಲೇ ತಿಳಿದು ಬಂದಂತಹ ಮಾಹಿತಿ ನಾವು ಬೇ ಬೇರೆ ಯುವಜನ ರೀತಿ ಬರೆಯುವಂತಹ ಪರಿಸರ ನಮ್ಮನ್ನು ಈ ರೀತಿಯ ಭಾವನೆಗಳಿಗೆ ಒಳಗಾಗಿ ಮಾಡಿರುತ್ತದೆ ನಮ್ಮ ಯೋಚನೆಗಳನ್ನು ಸರಿ ಮಾಡಿಕೊಂಡರೆ ಇದರ ಬಗ್ಗೆ ಇರುವ ತಪ್ಪು ಮಾಹಿತಿಯನ್ನು ತೆಗೆದುಹಾಕಿದರೆ ಇದರಿಂದ ಹೊರಬರಲು ಸಾಧ್ಯ, ಇದಕ್ಕೆ ಇನ್ನೂ ಮುಖ್ಯ ಕಾರಣವೆಂದರೆ ನಾವು ಈಗಾಗಲೇ ಯಾರು ಯಾರದು ಬಳಿ ಲೈಂಗಿಕ ಕ್ರಿಯೆಯನ್ನು ನಡೆಸಿದಾಗ ಅವರ ಬಳಿ ಮೂಡಿದ ಅಸಹಜ ತೃಪ್ತಿ ಕೊಡದ ಸಂಗತಿ ಮತ್ತು ಅವರು ನಮ್ಮ ಬಗ್ಗೆ ಆಡಿದ ಕೀಳರಿಮೆ ಮಾತುಗಳು ಕಾರಣವಾಗಿರುತ್ತದೆ.

ಸ್ನೇಹಿತರೆ ಯಾವುದರ ಬಗ್ಗೆ ಚಿಂತಿಸಬೇಡಿ ನೀವು ಬೆಳೆದು ಬಂದ ರೀತಿಯನ್ನು ಬದಲಿಸಿಕೊಳ್ಳಿ ಎಲ್ಲಾ ರೀತಿಯ ಸಾಮರ್ಥ್ಯಗಳು ನಿಮ್ಮ ಬಳಿ ಇವೆ  ಸಂಗಾತಿಯನ್ನು ತೃಪ್ತಿಗೊಳಿಸುವ ಕಲೆ ನಿಮ್ಮ ಬಳಿ ಇದೆ ಅದನ್ನು ಯಾವ ರೀತಿ ಉಪಯೋಗಿಸಿಕೊಳ್ಳಬಹುದು ಎಂದು ಯೋಚಿಸಿ ನಿಮ್ಮ ಜೀವನವನ್ನು ಸುಖಕರವಾಗಿ ಮಾಡಿಕೊಳ್ಳಿ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

Loading...

LEAVE A REPLY

Please enter your comment!
Please enter your name here