ಅತೀ ಕಡಿಮೆ ಬಂಡವಾಳದಲ್ಲಿ ವರ್ಷಕ್ಕೆ 8-10 ಲಕ್ಷ ಹಣ ಗಳಿಸುವ ಬಿಸಿನೆಸ್..!!

ಅತಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸುವುದು ಇತ್ತೀಚಿನ ಹೊಸ ಟ್ರೆಂಡ್. ಬೃಹತ್ ಮೊತ್ತವನ್ನು ಹೂಡಿಕೆ ಮಾಡದೇ ಕಡಿಮೆ ಬಂಡವಾಳದಲ್ಲಿ ಬಿಸಿನೆಸ್ ಮಾಡಲು ಹಲವಾರು ಮಾರ್ಗಗಳಿವೆ. ಅಂತಹ ಐಡಿಯಾಗಳಿಗಾಗಿ ನಮ್ಮಲ್ಲಿ ತುಂಬಾ ಜನ...

ದೇವಸ್ಥಾನಕ್ಕೆ ದೇವರ ದರ್ಶನಕ್ಕೆ ಹೋಗುವಾಗ ಬಾಳೆಹಣ್ಣು ಹಾಗು ತೆಂಗಿನಕಾಯಿ ತೆಗೆದುಕೊಂಡು ಹೋಗಲೇ ಬೇಕು ಯಾಕೆ ನೋಡಿ

ಹಿಂದೂ ಧರ್ಮ ಶ್ರೇಷ್ಠ ಧರ್ಮ. ಬಹಳ ಪುರಾತನ ಈ ಧರ್ಮ ಹಲವು ವೈವಿಧ್ಯಮಯ ವೈಜ್ಞಾನಿಕ ಹಾಗೂ ವೈಚಿತ್ರ್ಯಗಳನ್ನು ಒಳಗೊಂಡಿದೆ. ನಮ್ಮ ಧರ್ಮದಲ್ಲಿರುವ ದೇವರು ಬೇರೆ ಎಲ್ಲೂ ಇಲ್ಲ ಅಂತ ಅನ್ನಿಸುತ್ತದೆ. ಮನುಷ್ಯ ಸತ್ಯವಂತನಾಗಲು,...

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಒಡೆಯ ಸಿನಿಮಾದ ಮೂರು ದಿನದ ಕಲೆಕ್ಷನ್ ಎಷ್ಟು ಗೊತ್ತಾ...

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾ ಬಿಡುಗಡೆಯಾಗುತ್ತದೆ ಎಂದರೆ ಅದೊಂದು ಕನ್ನಡ ಚಿತ್ರರಸಿಕರಿಗೆ ಹಾಗೂ ದರ್ಶನ್ ಅವರ ಅಭಿಮಾನಿಗಳಿಗೆ ಹಬ್ಬವೇ ಸರಿ, ಬಿಡುಗಡೆಯಾದ ದಿನ ಬೆಳಗಿನ ಜಾವ 1 ಘಂಟೆಗೆ ಅಭಿಮಾನಿಗಳಿಗಾಗಿ ಸಿನಿಮಾ...

ಸೀಬೆಹಣ್ಣು ಅಷ್ಟೇ ಅಲ್ಲ ಸೀಬೆ ಎಲೆಯ ಉಪಯೋಗಗಳನ್ನು ಕೇಳಿದರೆ ಶಾಕ್ ಆಗ್ತೀರಾ..!!

ವಿಟಮಿನ್ ಸಿ ತುಂಬಿರುವ ಸೀಬೆಹಣ್ಣು ತಿನ್ನಲು ಎಷ್ಟು ರುಚಿಕರವೂ ಆರೋಗ್ಯಕ್ಕೂ ಅಷ್ಟೇ ಸಹಕಾರಿ ಆದರೆ ಇದರ ಎಲೆಗಳು ಅಷ್ಟೇ ಉಪಯುಕ್ತವಾಗಿದ್ದು ಅವುಗಳ ನಿಯಮಿತ ಉಪಯೋಗ ಆರೋಗ್ಯ ಮತ್ತು ಸೌಂದರ್ಯ ಎರಡನ್ನು...

ನಮ್ಮ ದೇಶದ ಈ ಚಿಕ್ಕ ಊರಿನಲ್ಲಿ ಪ್ರತಿಯೊಂದು ಮನೆಯಲ್ಲೂ ಸೈನಿಕರಿದ್ದಾರೆ ಆ ಊರು ಯಾವುದು ಗೊತ್ತಾ..!!

ನಮ್ಮ ಭಾರತದ ಸಣ್ಣ ಊರು ಇದು ಆದರೆ ಈ ಊರಿನಲ್ಲಿರುವ ಪ್ರತಿಯೊಂದು ಮನೆ ಮನದಲ್ಲಿ ದೇಶ ಅಭಿಮಾನ ಮಾತ್ರ ಬಹಳ ದೊಡ್ಡದು ಎಂದರೆ ತಪ್ಪಾಗಲಾರದು ಕಾರಣ ಈ ಊರಿಗೆ ಭೇಟಿಕೊಟ್ಟರೆ...

ಕೊನೆಗೂ ಕ್ಯಾಪ್ಟನ್ ಆದರೂ ಕುರಿ ಪ್ರತಾಪ್.. ಕ್ಯಾಪ್ಟನ್ ಆಗಿದ ತಕ್ಷಣವೇ ಮಾಡಿದ್ರು ಈ ಕೆಲಸ.

ಬಿಗ್ ಬಾಸ್ ಕಾರ್ಯಕ್ರಮ ಶುರುವಾಗಿ ತಿಂಗಳೇ ಕಳೆದರೂ ಪ್ರಮುಖ ಸ್ಪರ್ಧೆಯಾದ ಕುರಿ ಪ್ರತಾಪ್ ಅವರು ಕ್ಯಾಪ್ಟನ್ ಆಗಿ ಆಯ್ಕೆಯಾಗಿರಲಿಲ್ಲ, ಹಾಗಾಗಿ ಕುರಿ ಪ್ರತಾಪ್ ಅವರ ಅಭಿಮಾನಿಗಳಿಗೆ ಇದು ಬಹುದೊಡ್ಡ ನಿರಾಸೆಯನ್ನು ಉಂಟು ಮಾಡಿತ್ತು,...

ನೀವು ಬೇರೆಯವರ ಹೆಲ್ಮೆಟ್ ಬಳಸುತ್ತಿದ್ದರೆ ತಕ್ಷಣ ಈ ಮಾಹಿತಿ ಓದಿ..!!

ಸರ್ಕಾರವು ದ್ವಿಚಕ್ರವಾಹನ ಸವಾರರಿಗೆ ಹೆಲ್ಮೆಟ್ ಅನ್ನು ಖಡ್ಡಾಯ ಮಾಡಿದೆ ಮತ್ತು ತಪ್ಪಿದರೆ ದಂಡವನ್ನು ವಿದಿಸುತ್ತದೆ ಅದರ ಸಲುವಾಗಿ ನಾವು ಕೆಲವೊಮ್ಮೆ ಬೆರೆಯವ ಹೆಲ್ಮೆಟ್ ಗಳನ್ನೂ ಬಳಸಲು ಮುಂದಾಗುತ್ತೀವೆ ಆದರೆ ಅದರಿಂದ ದೊಡ್ಡ ಪ್ರಮಾಣದ...

ಮನೆಯ ಗೃಹ ಪ್ರವೇಶದ ವೇಳೆ ಗೋವಿನಿಂದ ಹೊಸ್ತಿಲು ದಾಟಿಸುವುದು ಏಕೆ ಗೊತ್ತಾ..?

ಸಿಟಿಗಳಲ್ಲಿ ಅಷ್ಟಾಗಿ ಈ ರೀತಿಯಾ ಆಚರಣೆ ಮಾಡದೇ ಇದ್ದರೂ ಆದರೆ ಹಳ್ಳಿಗಳಲ್ಲಿ ಮಾತ್ರ ತಪ್ಪದೆ ಈ ಆಚರಣೆ ನಡೆಯುತ್ತದೆ, ಹೊಸ ಮನೆಯನ್ನು ಕಟ್ಟಿದಾಗ, ಪೂಜೆ-ಪುನಸ್ಕಾರ ಹೋಮ-ಹವನ ಗಳನ್ನು ಹಮ್ಮಿಕೊಳ್ಳುತ್ತೇವೆ, ಹಾಗೂ ಮನೆಯ ಹೊಸಿಲನ್ನು...

ಪ್ರತಿದಿನ ಬ್ಲಾಕ್ ಟೀ ಕುಡಿಲೇ ಬೇಕು ಅನ್ನೋದಕ್ಕೆ ಮುಖ್ಯ ಕಾರಣಗಳು..

ಬ್ಲಾಕ್ ಟೀ, ಇದನ್ನ ಕೆಲವರು ಇಷ್ಟಪಡುತ್ತಾರೆ ಆದರೆ ಇನ್ನು ಕೆಲವರು ಇದನ್ನ ಇಷ್ಟಪಡುವುದಿಲ್ಲ, ನಮ್ಮ ಹಿಂದಿನ ಪೀಳಿಗೆಯವರು ಹೆಚ್ಚಾಗಿ ಬ್ಲಾಕ್ ಟೀಯನ್ನೇ ಸೇವಿಸುತ್ತಿದ್ದರು ಆದರೆ ಬ್ಲ್ಯಾಕ್ ಟೀ ಸಾಮಾನ್ಯವಾಗಿ ಯಾರಿಗೂ ಇಷ್ಟವಾಗುವುದಿಲ್ಲ, ಇದರಿಂದ...
0FansLike
68,300FollowersFollow
124,000SubscribersSubscribe

Featured

Most Popular

ಏಕಾದಶಿ ಪ್ರಯುಕ್ತ ಶ್ರೀಪಾಂಡುರಂಗ ಸ್ವಾಮಿಯ ಆಶೀರ್ವಾದವನ್ನು ಪಡೆಯುತ್ತ ಭಾನುವಾರದ ದಿನ ಭವಿಷ್ಯ ನೋಡೋಣ.

ಮೇಷ ರಾಶಿ : ವೈದ್ಯಕೀಯ ವೃತ್ತಿಯಲ್ಲಿ ಇರುವವರು ಅವಮಾನಗಳನ್ನು ಎದುರಿಸುವ ಸಾಧ್ಯತೆ ಇದೆ. ಶೈಕ್ಷಣಿಕ ರಂಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ಬದಲಾವಣೆ ಮಾಡಿಕೊಳ್ಳಲು ಅವಕಾಶ ಸಿಗಲಿದೆ. ಗ್ಯಾಜೆಟ್ ಗಳ ಖರೀದಿಗಾಗಿ ಹೆಚ್ಚಿನ ಹಣ ಖರ್ಚು...

Latest reviews

ಅತಿಯಾಗಿ ಕಾಡುವ ಮೈಗ್ರೇನ್ ತಲೆ ನೋವಿಗೆ ಕಾರಣವೇನು ಮತ್ತು ಉಪಷಮನ ಹೇಗೆ..!!

ಮೈಗ್ರೇನ್ ಒಂದು ಪದೇ ಪದೇ ಕಾಡುವ ತಲೆ ನೋವಿನ ಸಮಸ್ಯೆಯಾಗಿದೆ, ಇದು ಯಾವಾಗಲು ತಲೆಯ ಒಂದು ಭಾಗದಲ್ಲಿ ಮಾತ್ರ ಅತಿಯಾದ ನೋವು ಕಾಣಿಸಿ ಕೊಳ್ಳುತ್ತದೆ ಹಾಗು ಇದು ಬೆಳಕು, ಶಬ್ದ,...

ಹೆಸರುಕಾಳಿನಲ್ಲಿದೆ ನಿಮ್ಮ ಸೌಂದರ್ಯದ ಗುಟ್ಟು..!!

ನಿಮ್ಮ ಮೊಡವೆ ಸಮಸ್ಯೆ, ಡ್ರೈ ಸ್ಕಿನ್ ಸಮಸ್ಯೆ, ಕೂದಲಿನ ಆರೋಗ್ಯ ಹೀಗೆ ಹಲವು ಸಮಸ್ಯೆಗಳಿಗೆ ಹೆಸರು ಕಾಳು ಪರಿಹಾರ ನೀಡಲಿದೆ ಡೆಡ್ ಸ್ಕಿನ್ ತೊಡೆದು ಹಾಕಿ ಚರ್ಮದ ಟೆಕ್ಚರ್ ಹೊಳೆಯುವಂತೆ ಮಾಡುವ ಸಾಮರ್ಥ್ಯ...

ಸೋಮವಾರ, ಗುರುವಾರ, ಮತ್ತು ಶನಿವಾರಗಳು ಮಾಂಸ ಆಹಾರ ತಿಂದರೆ ಏನಾಗುತ್ತೆ ಗೊತ್ತಾ..?

ಹಿಂದೂಗಳು ಕೋಳಿ, ಕುರಿ ಅಥವಾ ಮೀನಿನಂಥ ಮಾಂಸಹಾರಿ ಆಹಾರವನ್ನು ನಿರ್ದಿಷ್ಟ ದಿನಗಳಲ್ಲಿ ತಿನ್ನುವುದಿಲ್ಲ,ಅಂದರೆ ಪ್ರತಿ ಸೋಮವಾರ, ಗುರುವಾರ, ಮತ್ತು ಶನಿವಾರಗಳು, ಯಕದಾಶಿ, ಸಂಕ್ರಾಂತಿ, ದಸರಾ, ಸಂಕಷ್ಟ ಚತುರ್ಥಿ ಮುಂತಾದ ಹಲವು ಮಂಗಳಕರ ದಿನಗಳು,...

More News