ಒಂದು ಹಿಡಿ ಕಪ್ಪು ಉಪ್ಪನ್ನು ಈ ರೀತಿ ಬಳಸಿ ಆರ್ಥಿಕ ಸಮಸ್ಯೆಯಿಂದ ಪರಿಹಗಾರ ಪಡೆಯಿರಿ..!!

0
3914

ಎಷ್ಟೋ ವರ್ಷಗಳಿಂದ ಕೆಲಸ ಮಾಡುತ್ತಲೇ ಇದ್ದೀರಿ ಆದರೆ ಒಂದು ಎಳ್ಳಿನಷ್ಟೂ ಜೀವನದಲ್ಲಿ ಏಳಿಗೆ ಸಂಭವಿಸಿಲ್ಲ ಅಥವಾ ನೀವು ಅಂದು ಕೊಂಡ ಜೀವನವನ್ನ ಸಾಧಿಸಲು ಸಾಧ್ಯವಾಗುತ್ತಿಲ್ಲ, ಕಾರಣ ಪ್ರತಿ ತಿಂಗಳಿನ ಸಂಭಳ ಒಂದೇ ದಿನದಲ್ಲಿ ಖಾಲಿಯಾಗುತ್ತಿದೆ, ನಾವು ಯೋಚನೆ ಮಾಡಲು ಸಾಧ್ಯವೇ ಇಲ್ಲದಂತಹ ಖರ್ಚುಗಳು ಹೊಸದಾಗಿ ಸೇರ್ಪಡೆಯಾಗಿ ಇದ್ದದ್ದೆಲ್ಲ ಹಣ ಕಾಲಿಯಾಗುವ ಪರಿಸ್ಥಿತಿ ಬರುತ್ತಿದೆಯೇ.

ಪ್ರತಿಯೊಬ್ಬರಿಗೂ ಜೀವನದಲ್ಲಿ ಏನಾದರೂ ಸಾಧಿಸಬೇಕು ಅನ್ನುವ ಅಸೆ ಇದ್ದೆ ಇರುತ್ತದೆ ಅದಕ್ಕಾಗಿ ಪ್ರತಿದಿನ ಕಷ್ಟ ಪಟ್ಟು ಶ್ರಮಿಸಿ ದುಡಿಯುತ್ತಿರುತ್ತಾನೆ ದುಡಿಮೆಯು ತಕ್ಕ ಮಟ್ಟಿಗೆ ಇದ್ದರು ಅದನ್ನು ಉಳಿಸಲು ಸಾಧ್ಯವಾಗುವುದಿಲ್ಲ ಅಂದರೆ ದುಡಿದ ದುಡ್ಡೆಲ್ಲ ನೀರಿನಂತೆ ಹರಿದು ಹೋಗುತ್ತದೆ, ಮನೆಯಲ್ಲಿ ಬಿಡಿಗಾಸು ಸಹ ಮಿಕ್ಕುವುದಿಲ್ಲ, ಇಂತಹ ಸಮಸ್ಯೆ ನಿಮಗೆ ಮಾತ್ರವಲ್ಲ ಮನುಕುಲದ ಅರ್ಧದಷ್ಟು ಜನರಿಗೆ ಇದೆ, ಹಾಗದರೆ ಇದರಿಂದ ತಪ್ಪಿಸಿಳ್ಕೊಳ್ಳಲು ಏನು ಮಾಡಬೇಕು ಮುಂದೆ ಓದಿ.

ಮನೆಯಲ್ಲಿ ಲಕ್ಷಿ ನೆಲಸ ಬೇಕಾದರೆ ಮೊದಲು ಮನೆಯಲ್ಲಿ ನೆಗಿಟಿವ್ ಎನರ್ಜಿ ಅಂದರೆ ದುಷ್ಟ ಶಕ್ತಿಗಳ ನೀವಾರಣೆ ಯಾಗಬೇಕು ಅದಕ್ಕಾಗಿ ನೀವು ಪ್ರತಿ ಶನಿವಾರ ಕಪ್ಪು ಉಪ್ಪನ್ನ ಹಾಕಿ ಮನೆಯನ್ನ ಶುಭ್ರ ಮಾಡಿಕೊಳ್ಳಬೇಕು ಹಾಗು ಭಾನುವಾರ ಪಚ್ಚೆ ಕರ್ಪೂರವನ್ನ ನೀರಿನಲ್ಲಿ ನೆನೆಸಿಟ್ಟು ಅದರಿಂದ ಮನೆಯನ್ನ ಶುಚಿ ಮಾಡಬೇಕು ಇದರಿಂದ ದುಷ್ಟ ಶಕ್ತಿಗಳ ನಿವಾರಣೆಯಾಗಿ ಲಕ್ಷ್ಮಿ ಹೊಲಿದು ಹಣ ಶೇಖರಣೆಯಾಗಲು ಶುರುವಾಗುತ್ತದೆ.

ಜೊತೆಯಲ್ಲಿ ಗಾಣದ ಕೊಬ್ಬರಿಎಣ್ಣೆ ಅಥವಾ ಶುಚಿಯಾದ ಕೊಬ್ಬರಿಯೆಣ್ಣೆಯನ್ನ ತೆಗೆದುಕೊಂಡು ಎರಡು ಕೊಬ್ಬರಿ ಎಣ್ಣೆ ಬಟ್ಟಿಲು ತೆಗೆದುಕೊಂಡು ಅದರಲ್ಲಿ ಎಣ್ಣೆ ಹಾಕಿ ಮತ್ತು ಬಂಗಾರದ ಒಂದು ವಸ್ತುವನ್ನ ಇಡಬೇಕು, ರಾತ್ರಿ ಈ ಕೆಲಸ ಮಾಡಿ ಬೆಳಗ್ಗೆ ಅದರಿಂದ ಬಂಗಾರವನ್ನ ತೆಗೆದು ಮನೆದೇವರಿಗೆ ಅಥವಾ ಇಷ್ಟ ದೇವರಿಗೆ ಐದು ಬತ್ತಿಯ ದೀಪವನ್ನ ಬೆಳಗಬೇಕು, ಹೀಗೆ ಮಂಗಳವಾರದಿಂದ ಮಂಗಳವಾರ ಮಾಡಿದರೆ ಸಕಲ ದಾರಿದ್ರ್ಯ ನಿವಾರಣೆಯಾಗಿ ನೀವು ಪಡುವ ಕಷ್ಟದ ದುಡಿಮೆ ನಿಮಗೆ ಫಲ ನೀಡಲು ಶುರು ಮಾಡುತ್ತದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here