8 ಜನ ಮಕ್ಕಳಿದ್ದರು 85 ವರ್ಷದ ಏಕಾಂಗಿ ಸ್ವಾಭಿಮಾನಿ ತಾಯಿ..!! ತಪ್ಪದೇ ಓದಿ ಮನ ಕಲಕುವ ನೈಜ ಘಟನೆ.

0
7169
ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ ಕಟೀಲು ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು  ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ  ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ, ಹಾಗೂ ಪುರುಷ ವಶೀಕರಣ, ಅತ್ತೆ ಸೊಸೆ ಕಿರಿಕಿರಿ, ಸಂತಾನಫಲ, ಶತ್ರುನಾಶ, ರಾಜಕೀಯ, ಹಣಕಾಸಿನ ಸಮಸ್ಯೆ,  ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ  ನೀಡಿರೋ  ಸಂಖ್ಯೆಗೆ ಕರೆ ಮಾಡಿರಿ. 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು. 9740202800

ದೇವಕಿ ಎನ್ನುವ 85 ವರ್ಷದ ಸದಾ ಮುಖದ ಮೇಲೆ ನಗು ವನ್ನು ಇಟ್ಟುಕೊಂಡು ವ್ಯಾಪಾರ ನಡೆಸುವ ತಾಯಿಯ ಪರಿಚಯವನ್ನು ಇಂದು ಮಾಡಿಕೊಡುತ್ತೇನೆ.

ಜೋತಿಷ್ಯ ದರ್ಪಣ

ದೇವಕಿಗೆ ಎಂಟು ಜನ ಮಕ್ಕಳು, ಆದರೆ ಇಂದು ಅವಳ ಜೊತೆ ಯಾರೊಬ್ಬರೂ ಇಲ್ಲ, 16 ವರ್ಷದ ಹಿಂದೆ ಗಂಡ ತೀರಿ ಕೊಂಡರು, ಇಂತಹ ಕಷ್ಟದ ಸಮಯದಲ್ಲಿ ಮಕ್ಕಳೆಲ್ಲರೂ ಆಕೆಯ ಕೈ ಬಿಟ್ಟರು, ಏನೇ ಆದರೂ ಜೀವನಕ್ಕೆ ಹೆದರದ ತಾಯಿ ತಮ್ಮ 70ನೇ ವಯಸ್ಸಿನಲ್ಲಿ ಒಂದು ಸಣ್ಣ ಅಂಗಡಿಯನ್ನು ಪ್ರಾರಂಭ ಮಾಡಿದರು.

ಕೆಲಸಕ್ಕೆ ಹೋಗುವ ಎಲ್ಲ ಮಹಿಳೆಯರಂತೆ ಈಕೆಯು ಕೂಡ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಎಂದು ಬಿಡುತ್ತಾರೆ, ಬೆಳಗಿನ ಉಪಹಾರ ಮುಗಿಸಿ ಮಧ್ಯಾಹ್ನದ ಊಟವನ್ನು ಬುಟ್ಟಿಯಲ್ಲಿ ತುಂಬಿಕೊಂಡು ಬೆಂಗಳೂರಿನ ರಾಜನಗರದ ಮಂಜುನಾಥ ನಗರದಲ್ಲಿನ ವೆಸ್ಟ್ ಆಫ್ ಕಾರ್ಡ್ ರೋಡ್ ನಲ್ಲಿ ತಮ್ಮ ಸಣ್ಣ ಅಂಗಡಿಗೆ ಬರುತ್ತಾರೆ, ಈ ಸಣ್ಣ ಅಂಗಡಿ ಯಲ್ಲಿ ವಿದ್ಯುತ್ ವ್ಯವಸ್ಥೆ ಇಲ್ಲದ ಕಾರಣ ಸಂಜೆ 6 ಗಂಟೆಗೆ ಅಂಗಡಿ ಬಾಗಿಲು ಹಾಕಿ ಮನೆಗೆ ತೆರಳುತ್ತಾರೆ, ಈ ವಯಸ್ಸಿನಲ್ಲೂ ಪ್ರತಿದಿನ ನಾನು 400 ರೂಪಾಯಿ ವ್ಯಾಪಾರ ಮಾಡಿ ತಮ್ಮ ಸ್ವಾಭಿಮಾನ ಜೀವನ ಸಾಗಿಸುತ್ತಿದ್ದಾರೆ.

ದೇವಕಿ ಮೂಲತಹ ಕಲಬುರ್ಗಿಯವರು, ಇದೇ ಜಾಗದಲ್ಲಿ ಅವರಿಗೆ ಸ್ವಂತ ಜಾಗವಿದ್ದು, ಆ ಜಾಗವನ್ನು ಮಾರಿ ನಿಮಗೆ ಸಮಪಾಲು ಕೊಡುತ್ತೇವೆ ಎಂದು ಮಕ್ಕಳು ಒತ್ತಾಯಿಸುತ್ತಿದ್ದಾರೆ, ಆದರೆ ಈ ತಾಯಿಯನ್ನು ಮಾತ್ರ ಅವರ ಬಳಿ ಇಟ್ಟುಕೊಳ್ಳಲು ಒಪ್ಪುವುದಿಲ್ಲ ಎಂಬುದು ಈ ತಾಯಿಯ ನೋವು.

ಎಂಟು ಜನ ಮಕ್ಕಳಲ್ಲಿ ಒಬ್ಬ ಸಂಪೂರ್ಣವಾಗಿ ಮದ್ಯವ್ಯಸನಿ, ಆತನನ್ನು ಅವನ ಹೆಂಡತಿ ಸಹ ನೋಡಿಕೊಳ್ಳುವುದಿಲ್ಲ ಆದರೆ ಈಗ ಆತನನ್ನು ಐದು ತಿಂಗಳ ಕಾಲ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿದ್ದಾರೆ, ಮಕ್ಕಳು ಕಷ್ಟದಲ್ಲಿ ಇರುವುದು ನೋಡಲು ನನಗೆ ಸಾಧ್ಯವಾಗುವುದಿಲ್ಲ ಹೆಂಡತಿ ಬಿಟ್ಟರೇನು ನಾಳೆ ನಾನು ನೋಡಿಕೊಳ್ಳುತ್ತೇನೆ ಎಂಬುವುದು ಈ ತಾಯಿಯ ಮಾತು, ಇದೇ ಮಗ ದೇವಕಿಯ ಅಂಗಡಿ ಮುಂದೆ ಬಂದು ಮದ್ಯ ಸೇವನೆಗಾಗಿ ಹಣ ಕೇಳುತ್ತಾನೆ, ಕೊಡಲು ನಿರಾಕರಿಸಿದರೆ ಈ ತಾಯಿಯ ಮೇಲೆ ಹಲ್ಲೆ ಮಾಡುತ್ತಾನೆ.

ಏನೇ ಆದರೂ ಎದೆಗುಂದದೆ ತಮ್ಮ ಜೀವನವನ್ನು ನಡೆಸುತ್ತಿರುವ ದೇವಕಿ ಯವರ ಅಂಗಡಿ ಇರುವ ಸ್ಥಳದಲ್ಲಿ ಈಗ ಕಟ್ಟಡ ನಿರ್ಮಾಣ ವಾದರೆ ಅವರು ಅಂಗಡಿಯನ್ನು ಖಾಲಿ ಮಾಡಬೇಕಾಗಿ ಬರುತ್ತದೆ, ಆದಕಾರಣ ಯಾರಾದರೂ ಸಣ್ಣ ಜಾಗ ನೀಡಿ ವ್ಯಾಪಾರಕ್ಕೆ ಅನುಮತಿ ಮಾಡಿಕೊಡಬೇಕು ಎಂಬುದು ಒಂದು ಸಣ್ಣ ಕೋರಿಕೆ.

ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ಸ್ ನಲ್ಲಿ ಬರೆದು ತಿಳಿಸಿ.

LEAVE A REPLY

Please enter your comment!
Please enter your name here