ಕಾರಿನ ಸೀಟಿನ ಹಿಂದೆ ಸಿಕ್ತು ಕೋಟಿ ಕೋಟಿ ಹಣ..!! ಎಲ್ಲಿ ಹಾಗೂ ಹೇಗೆ ಎಂದು ತಿಳಿದರೆ ಶಾಕ್ ಆಗ್ತೀರಾ.

0
833

ಇಬ್ಬರು ಗಂಡಸು ಹಾಗೂ ಒಂದು ಹೆಂಗಸು ಪ್ರಯಾಣ ಮಾಡುತ್ತಿದ್ದ ಟೊಯೋಟಾ ಕಾರನ್ನು ಜಪ್ತಿ ಮಾಡಿದಾಗ ಅದರಲ್ಲಿ ಸಿಕ್ಕಿದ್ದು ಬರೋಬ್ಬರಿ 10 ಕೋಟಿ 90 ಲಕ್ಷ ರೂಪಾಯಿ ಹಣ, ಈ ಘಟನೆ ನಡೆದಿರುವುದು ಭುವನೇಶ್ವರದಲ್ಲಿ, ಇವರನ್ನು ಬಾನ್ವಾರಿ (40), ಪ್ರಹ್ಲಾದ್ (30), ಮೊಹಮ್ಮದ್ ಇಬ್ರಾಹಿಂ (45) ಮತ್ತು ಅವರ ಪತ್ನಿ ನಜ್ಮಾ (35) ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಒಡಿಶಾದ ಆರ್ಥಿಕ ಅಪರಾಧ ವಿಭಾಗ ಮೊದಲೇ ಪಂದ ಪಕ್ಕ ಮಾಹಿತಿಯೊಂದಿಗೆ ಮಹಾ ಸಮುದ್ರ ಎಂಬ ಜಿಲ್ಲೆಯಲ್ಲಿ ಕಾದು ಕುಳಿತಿತ್ತು, ಕಾರಿನಲ್ಲಿ ಅಧಿಕ ಪ್ರಮಾಣದ ಹಣವು ಕಟಕ್ ನಿಂದ ಉತ್ತರಪ್ರದೇಶಕ್ಕೆ ಸಾಗಣೆ ಆಗುತ್ತಿದೆ, ಹಾಗೂ ನಾಲ್ಕು ಜನರು ಈ ಕಾರಿನಲ್ಲಿ ಇರುತ್ತಾರೆ ಎಂಬ ಖಚಿತ ಮಾಹಿತಿಯನ್ನು ಒಡಿಸ್ಸಾ ಆರ್ಥಿಕ ಅಪರಾಧ ವಿಭಾಗ ಛತ್ತೀಸ್ಗಡದ ಪೊಲೀಸರಿಗೆ ತಿಳಿಸಿದ್ದು, ಹಿನ್ನೆಲೆಯಲ್ಲಿ ಪೊಲೀಸರು ಬ್ಯಾರಿ ಗೆಟ್ ಹಾಗೆ ವಾಹನ ತಪಾಸಣೆ ಮಾಡುತ್ತಿದ್ದರು.

ಈ ವೇಳೆ ಪೊಲೀಸರು ತಪಾಸಣೆ ಮಾಡುವ ಕಾಡಿನ ಹಿಂಭಾಗದ ಸೀಟಿನಲ್ಲಿ ಒಳಗಡೆ ರೂ 2000, 500, 200 ಮತ್ತು ನೂರು ರೂಪಾಯಿ ಮೌಲ್ಯದ ನೋಟುಗಳು ಪತ್ತೆಯಾದವು, ಒಟ್ಟು ಮಾಡಿ ಲೆಕ್ಕ ಮಾಡಿದರೆ ಸಿಕ್ಕದ್ದು 10 ಕೋಟಿ 90 ಲಕ್ಷ ಎಂದು ಡಿಜಿಪಿ ಆರ್ ಪಿ ಶರ್ಮಾ ಅವರು ತಿಳಿಸಿದ್ದಾರೆ.

ಯಾರು ಈ ಹಣವನ್ನು ಸಾಗಿಸುತ್ತಿದ್ದರು ಹಾಗೂ ಯಾವ ಕಾರಣಕ್ಕಾಗಿ ಇಷ್ಟು ದೊಡ್ಡ ಮಟ್ಟದ ಹಣವು ಸಾಕಾಗುತ್ತಿತ್ತು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ, ಪತ್ತೆಯಾದ ಹಣವನ್ನು ತಮ್ಮ ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ, ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ತಿಳಿಯಬೇಕಿದೆ.

ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಮರೆಯದೆ ಕಾಮೆಂಟ್ಸ್ ನಲ್ಲಿ ಬರೆದು ತಿಳಿಸಿ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here