ಹೆಂಡತಿಯ ಕಾಮದ ಆಟವನ್ನು ಕಣ್ಣಾರೆ ನೋಡಿ ಬುದ್ಧಿ ಹೇಳಿದ ಗಂಡ..!! ಮುಂದೇನಾಯ್ತು ಗೊತ್ತಾ.?

0
2934

ಬೆಂಗಳೂರಿನ ಹೊರವಲಯ ಆನೇಕಲ್ ನಲ್ಲಿ ಈ ಮನ ಕಲಕುವ ಘಟನೆ ನಡೆದಿದೆ, ಪ್ರೀತಿಸಿ ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಅನೈತಿಕ ಸಂಬಂಧ ಬೆಳೆಸಿಕೊಂಡಿದ್ದ ಪತ್ನಿಗೆ ತನ್ನ ಗಂಡನನ್ನು ಮಾಡಿದ್ದಾಳೆ.

ಕೊಲೆಯಾದ ಬಂಧನ ಹೆಸರು ಶ್ರೀನಿವಾಸ್ ಹಾಗೂ ಪತ್ನಿ ಪ್ರತಿಭಾ, ಈ ದಂಪತಿಗಳು ಬಾಗೇಪಲ್ಲಿ ಮೂಲದವರು, ಸದ್ಯ ಪೊಲೀಸರು ಪತ್ನಿಯನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.

ಕಂಪ್ಲೀಟ್ ಸ್ಟೋರಿ : ಕೊಲೆಯಾಗಿರುವ ದುರ್ದೈವಿ ಶ್ರೀನಿವಾಸ್ ತಮ್ಮ ಪತ್ನಿಯೊಂದಿಗೆ ಆನೆಕಲ್ಲಿನ ಮನೆಯೊಂದನ್ನು ಭೋಗ್ಯಕ್ಕೆ ಪಡೆದಿದ್ದು ವಾಸವಾಗಿದ್ದರು, ಇವರಿಗೆ ಮುದ್ದಾದ ಇಬ್ಬರು ಮಕ್ಕಳು ಸಹ ಇದ್ದರು, ಶ್ರೀನಿವಾಸ್ ಸೆಕ್ಯೂರಿಟಿ ಕಾರ್ಡ್ ಕೆಲಸ ಮಾಡುತ್ತಿದ್ದರು, ಈ ನಡುವೆ ಪತ್ನಿ ಪ್ರತಿಭಾ ಇತ್ತೀಚಿಗೆ ಪಕ್ಕದ ಮನೆಯ ಬಾಲಕೃಷ್ಣ ಅವರ ಜೊತೆ ಅನೈತಿಕ ಸಂಬಂಧ ಬೆಳೆಸಿಕೊಂಡಿದ್ದ, ಈ ವಿಚಾರ ತಿಳಿದು ಒಮ್ಮೆ ಶ್ರೀನಿವಾಸ್ ಬುದ್ದಿ ಹೇಳಿದ್ದರು.

ಶ್ರೀನಿವಾಸ್ ಎಷ್ಟು ಬುದ್ಧಿ ಹೇಳಿದರು ಗಂಡ ಕೆಲಸಕ್ಕೆ ಹೋದ ತಕ್ಷಣ, ಮನೆಯಲ್ಲಿ ಬಾಲಕೃಷ್ಣ ಜೊತೆ ಅನೈತಿಕ ಸಂಬಂಧ ನಡೆಸಿಕೊಳ್ಳುತ್ತಿದ್ದರು, ಕಳೆದ ಶನಿವಾರ ಶ್ರೀನಿವಾಸ್ ತಮ್ಮ ಪತ್ನಿಯ ಅನೈತಿಕ ಸಂಬಂಧವನ್ನು ಕಣ್ಣಾರೆ ನೋಡಿ ಗಲಾಟೆ ಮಾಡಿದ್ದರು, ಹಾಗೂ ಮರುದಿನ ಕೆಲಸಕ್ಕೆ ತೆರಳಿದ್ದರು, ಇತ್ತ ಪ್ರತಿಭಾ ಬಾಲಕೃಷ್ಣ ಜೊತೆ ಸೇರಿ ತನ್ನ ಗಂಡನನ್ನು ಕೊಲೆ ಮಾಡುವ ಸಂಚು ರೂಪಿಸಿದರು.

ಸಂಜೆ ಕೆಲಸ ಮುಗಿಸಿ ಮನೆಗೆ ಬಂದ ಗಂಡನನ್ನ ಏನು ಕೆಲಸವಿದೆ ಎಂದು ನೆಪ ಹೇಳುತ್ತಾ, ಪ್ರತಿಭಾ ತನ್ನ ಗಂಡನನ್ನು ಚಂದಾಪುರ ಸಮೀಪವಿರುವ ಸೂರ್ಯ ನಗರದ ಬಿಎಂಟಿಸಿ ಬಸ್ ಡಿಪೋ ಬಳಿ ಕರೆದುಕೊಂಡು ಹೋಗಿದ್ದಾಳೆ, ಅಲ್ಲಿ ಬಾಲಕೃಷ್ಣ ಹಾಗೂ ಅವನ ಹೆಂಡತಿ ಲಕ್ಷ್ಮೀದೇವಿ ಯೊಂದಿಗೆ ಸ್ಥಳಕ್ಕೆ ಮೊದಲೇ ಬಂದಿದ್ದನು, ಇತ್ತ ಬಾಲಕೃಷ್ಣ ಹಾಗೂ ಪ್ರದೀಪ ಇಬ್ಬರು ಸೇರಿ ಶ್ರೀನಿವಾಸ್ ಕತ್ತನ್ನು ಚಾಕುವಿನಿಂದ ಸೀಳಿ ಕೊಲೆ ಮಾಡಿ ದೇಹವನ್ನು ಕೆರೆಗೆ ಎಸೆದಿದ್ದಾರೆ.

ಇತ್ತ ಬಾಲಕೃಷ್ಣ ಅವರ ಪತ್ನಿಯನ್ನು ಕೊಲೆ ಮಾಡಲು ಮುಂದಾದ ಪ್ರತಿಭಾ, ಆಕೆಯ ಬಳಿ ಇದ್ದ ಸಣ್ಣ ಮಗುವನ್ನು ನೋಡಿ ಸ್ಮಶಾನದಲ್ಲಿ ಬಿಟ್ಟು ಬಂದಿದ್ದಾಳೆ, ನಂತರ ಏನು ತಿಳಿಯದ ರೀತಿಯಲ್ಲಿ ಮನೆಗೆ ಬಂದಿದ್ದಾಳೆ, ಸ್ವಲ್ಪ ದಿನಗಳ ನಂತರ ಮನೆಯ ಮಾಲೀಕನ ಬಳಿ ಮನೆಗೆ ನೀಡಿದ್ದ ಹೋಗ್ಬೇದ ದುಡ್ಡನ್ನು ಕೇಳಿದ್ದಾಳೆ, ಶ್ರೀನಿವಾಸ್ ಕಾಣೆಯಾಗಿರುವುದು ಮತ್ತು ಏಕೆ ಹಣ ಹೇಳುತ್ತಿರುವುದಕ್ಕೆ ಹೋಲಿಕೆ ಮಾಡಿ ಸಂಶಯ ಬಂದ ಮನೆ ಮಾಲೀಕರು, ಬಾಲಕೃಷ್ಣ ಅವರ ಹೆಂಡತಿಯ ಬಳಿ ವಿಚಾರಿಸಿದ್ದಾರೆ.

ಆಗ ಅವರಿಗೆ ಸಂಪೂರ್ಣ ಸತ್ಯ ತಿಳಿದು ಗಾಬರಿಯಾಗಿ ತಕ್ಷಣ ಸೂರ್ಯನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ, ಕತ್ತಲಲ್ಲಿ ಗಂಡನ ಶವ ಯಾವ ಕೆರೆಗೆ ಬಿಸಾಕಿದೆ ಎಂಬುದು ತಿಳಿಯುತ್ತಿಲ್ಲ ಎಂದು ಪ್ರತಿಭಾ ಹೇಳಿಕೆ ನೀಡಿದ್ದಾಳೆ, ಇತ್ತ ಬಾಲಕೃಷ್ಣ ತಲೆಮರೆಸಿಕೊಂಡಿದ್ದು ಆತನನ್ನು ಪತ್ತೆ ಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ, ಗಂಡ ಶ್ರೀನಿವಾಸ್ ಅವರ ಶವ ಇಂದಿಗೂ ಪತ್ತೆಯಾಗಿಲ್ಲ.

LEAVE A REPLY

Please enter your comment!
Please enter your name here