ಎಸ್ ಎಸ್ ಎಲ್ ಸಿ ಯಲ್ಲಿ ಶೇಕಡ 68 ಫಲಿತಾಂಶ ಪಡೆದಿದ್ದಕ್ಕೆ ಈ ಹುಡುಗಿಗೆ ಸಿಗ್ತು ಮನೆ ಗಿಫ್ಟ್!

ಹೌದು ಈ ಗಟನೆ ನಡೆದಿರುವುದು ಮಧ್ಯಪ್ರದೇಶದ ಇಂದೋರ್ ನಲ್ಲಿ, ಇಂದೋರ್ ನ ಫುಟ್ಪಾತ್ ನಲ್ಲಿ ವಾಸವಾಗಿದ್ದ ಹಾಗೂ ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದ ದಂಪತಿಗಳ ಮಗಳು ವಿದ್ಯಾರ್ಥಿನಿ ಭಾರ್ತಿ ಎನ್ನುವ ಹುಡುಗಿಗೆ ಹತ್ತನೇ...

ಭಾರತದಲ್ಲಿ ಚೀನಾದ ಟಿಕ್ ಟಾಕ್ ಬ್ಯಾನ್ ಮಾಡಿದ್ದರಿಂದ ಆದೇಶಕ್ಕೆ ಎಷ್ಟು ನಷ್ಟವಾಗಿದೆ ನೋಡಿ!

ಪ್ರಪಂಚದ ಉಳಿದ ಯಾವುದೇ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಟಿಕ್ ಟಾಕ್ ಅತಿಹೆಚ್ಚು ಜನಪ್ರಿಯತೆಯನ್ನು ಪಡೆದಿತ್ತು ಎಂದರೆ ಸುಳ್ಳಲ್ಲ, ಹಾಗಾಗಿ ಕೇವಲ ಭಾರತದಿಂದಲೇ ಚೀನಿ ಮೂಲದ ಟಿಕ್ ಟಾಕ್, ಶೇರ್ ಇಟ್, ವಿಚ್...

ಜೀವನ ಹೇಗಿರಬೇಕು ಎಂಬ ಪ್ರೆಶ್ನೆಗೆ ಶಿರಡಿ ಸಾಯಿ ಬಾಬಾ ಕೊಟ್ಟ ಉತ್ತರ ಏನು ಗೊತ್ತಾ?

ಅಂದೊಂದು ದಿನ ತುಂಬಾ ಯೋಚನೆಯಲ್ಲಿದ್ದ ಭಕ್ತನ ಸಮಸ್ಯೆ ಬಗೆಹರಿಸಲು ಅವನ ತಂದೆ, ತಾಯಿ, ಬಂದು ಬಳಗ, ನೆರೆಯವರು ಹಾಗು ಸ್ನೇಹಿತರು ಎಲ್ಲರು ಪ್ರಯತ್ನಿಸಿ ಸೋಲುತ್ತಾರೆ, ಯಾಕೆಂದರೆ ಪ್ರತಿ ಉತ್ತರಕ್ಕೂ ಆತನ ಬಳಿ ಮತ್ತೊಂದು...

ಎಚ್ಚರ ಪ್ರತಿದಿನ ಸಕ್ಕರೆ ಬಳಸುವುದು ಧೂಮಪಾನಕಿಂತಲೂ ಅಪಾಯವಂತೆ..!!

ಸಿಹಿ ಇಲ್ಲದೆ ಜೀವನವಿಲ್ಲ ಎನ್ನುವ ರೀತಿ ಜನರು ಪ್ರತಿ ದಿನವೂ ತಮ್ಮ ಆಹಾರದಲ್ಲಿ ಎಲ್ಲದರಲ್ಲೂ ಸಕ್ಕರೆ ಉಪಯೋಗಿಸುತ್ತಾರೆ ಅದರಲ್ಲಂತೂ ಬೇಕರಿ ಸಿಹಿ ತಿನಿಸುಗಳು ಸಕ್ಕರೆಯಿಂದ ತಯಾರಾಗುತ್ತವೆ ಇಂತಹ ಪದಾರ್ಥಗಳನ್ನು ನೋಡಿದರೆ...

ಅಡುಗೆ ಮಾಡುವ ಮೊದಲು ಈ ಆಹಾರ ತೊಳೆದ್ರೆ ಏನಾಗುತ್ತೆ ಗೊತ್ತಾ..!!! ಮೊದ್ಲು ಇಲ್ಲಿ ನೋಡಿ.

ದಿನವೂ ಜೀವನದಲ್ಲಿ ಆಹಾರವನ್ನು ತೊಳೆದುಕೊಳ್ಳಲು ಬಂದಾಗ ನೀರು ಒಂದು ಪರಿಹಾರವಾಗಿದೆ. ಹೇಗಾದರೂ, ನೀವು ತೊಳೆದು ಮಾಡಬಾರದಂತಹ ಆಹಾರಗಳಿವೆ ಎಂದು ಒಂದು ಚಿಂತನೆಯ ವಿಶ್ಲೇಷಿಸುತ್ತದೆ, ಆಹಾರವನ್ನು ತೊಳೆಯುವುದು ಆಹಾರವನ್ನು ತಯಾರಿಸುವ ಮೊದಲು...

ಹುಟ್ಟಿದ ಮಕ್ಕಳಿಗೆ ಎಷ್ಟು ವರುಷದ ವರೆಗೂ ಯಾವ ಲಸಿಕೆ ಹಾಕಿಸಬೇಕು ಅಂತ ಗೊತ್ತಾ..?

ಮೊದಲೆಲ್ಲ ಕೂಡಿ ಬದುಕುವ ಅಭ್ಯಾಸ ಇತ್ತು, ಮನೆಯಲ್ಲಿನ ಹಿರಿಯರು ಸರಿಯಾದ ರೀತಿಯಲ್ಲಿ ಸಂಸಾರವನ್ನು ನಡೆಸುತ್ತಿದ್ದರು, ಹಾಗು ಅಗತ್ಯ ಇರುವ ಜ್ಞಾನವನ್ನು ಅವರ ಅನುಭವದ ಮೂಲಕ ತಿಳಿದಿದ್ದರೂ ಆದರೆ ಸಧ್ಯ ಹಲವು ಸಂಸಾರದ ಸ್ಥಿತಿ...

ವಿಧವೆಯರು ಆಭರಣಗಳನ್ನು ಏಕೆ ಧರಿಸಬಾರದು..? ಧರಿಸಿದರೆ ಏನಾಗುತ್ತದೆ..?

ಸೌಭಾಗ್ಯಲಯವಾದರೆ ವೈರಾಗ್ಯಭಾವನೆಯು ಉದಯಿಸುತ್ತದೆ : ಯಾವಾಗ ಸೌಭಾಗ್ಯವು ಲಯವಾಗುತ್ತದೆಯೋ, ಆಗ ನಿಜವಾದ ಅರ್ಥದಲ್ಲಿ ಸ್ತ್ರೀಯರಲ್ಲಿನ ಉತ್ಪತ್ತಿಗೆ ಸಂಬಂಧಿಸಿದ ತೇಜದ ಬೀಜವು ಲೋಪವಾಗುತ್ತದೆ ಮತ್ತು ಆ ಸ್ಥಳದಲ್ಲಿ ವೈರಾಗ್ಯಭಾವನೆಯು ಉದಯಿಸುತ್ತದೆ. ತೇಜದ ಲಯವಾಗುವುದೆಂದರೆ ಆಭರಣಗಳ...

ಮಾಸ್ಕ್ ಧರಿಸದೆ ಹೊರಗೆ ಹೋಗುತ್ತೇನೆ, ಪೊಲೀಸರು ಬಂಧಿಸಿದರೆ ಜೈಲಲ್ಲಿ ಊಟ ಆದರೂ ಸಿಗುತ್ತದೆ! ರೇವಣ್ಣ

ಹಾಸನ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮಾಜಿ ಸಚಿವ ರೇವಣ್ಣನವರು ನಾನು ಮಾಸ್ಕ್ ಹಾಕದೆ ಹೊರಗೆ ಹೋಗುತ್ತೇನೆ, ಬೇಕಾದರೆ ನನ್ನನ್ನು ಪೊಲೀಸರು ಬಂಧಿಸಲಿ, ಆಗ ಜೈಲಿನಲ್ಲಿ ಊಟವಾದರೂ ಸಿಗುತ್ತದೆ ಎಂದು ಪ್ರಸ್ತುತ ಸ್ಥಿತಿಯ ಬಗ್ಗೆ...

ತನ್ನ ಸ್ವಂತ ಪುಟ್ಟ ಕಂದಮ್ಮಗಳ ಕತ್ತುಹಿಸುಕಿ ಕೊಂದು ಈತ ಕೊಡುತ್ತಿರುವ ಕಾರಣ ಏನು ಗೊತ್ತಾ ?

ಹುಳಿಮಾವು ಠಾಣಾ ವ್ಯಾಪ್ತಿಯ ಅಕ್ಷಯ ನಗರದ HONEY DEW ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಾಗಿದ್ದ ಕೇರಳ ಮೂಲದ ಜತಿನ್ 35 ವರ್ಷ ತನ್ನ ಪುಟ್ಟ ಮಕ್ಕಳ ಕತ್ತು ಹಿಸುಕಿ ಕೊಂದ ಘಟನೆ ನಡೆದಿದೆ, ಜತಿನ್...
0FansLike
68,300FollowersFollow
124,000SubscribersSubscribe

Featured

Most Popular

Latest reviews

ಬೇವಿನ ಎಲೆಯನ್ನು ಈ ರೀತಿ ಬಳಸಿದರೆ ತುರಿಕೆ ಕ್ಷಣದಲ್ಲಿ ಮಾಯವಾಗುತ್ತದೆ..!!

ನಾವು ಜೀವಿಸುವ ಸುತ್ತಮುತ್ತಲಿನ ಪರಿಸರ ದಿಂದ ಮತ್ತು ವಾತಾವರಣದಲ್ಲಿ ಆಗುವ ಏರುಪೇರುಗಳಿಂದ ಮತ್ತು ನಮ್ಮ ಸರಿಯಾದ ಆರೋಗ್ಯ ಕ್ರಮ ಕಾಪಾಡಿಕೊಳ್ಳದೆ ಇರುವುದರಿಂದ ಮತ್ತು ನಮ್ಮ ಆಹಾರದ ಅ ವ್ಯವಸ್ಥೆಯಿಂದ ತುರುಕೆ...

3 ವರ್ಷದಲ್ಲಿ 13 ಸರಕಾರಿ ಕೆಲಸವನ್ನು ಪಡೆದ ಬೆಳಗಾವಿಯ 28 ವರ್ಷದ ರೇಣುಕಾ..!!

ಸರ್ಕಾರಿ ಕೆಲಸ ಬಹಳಷ್ಟು ಜನರಿಗೆ ದೊಡ್ಡ ಕನಸು, ಒಂದು ಸರ್ಕಾರಿ ಕೆಲಸ ಪಡೆಯಲು ಸಾಕಷ್ಟು ಮಂದಿ ಪ್ರಯತ್ನ ಪಡುತ್ತಲೇ ಇರುತ್ತಾರೆ ಹಾಗೂ ಸರ್ಕಾರಿ ಕೆಲಸಕ್ಕಾಗಿ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುತ್ತಲೇ ಇರುತ್ತಾರೆ, ಸರ್ಕಾರಿ...

ಈ ಮೂರೂ ರಾಶಿಯ ಹೆಣ್ಣು ಮಕ್ಕಳನ್ನು ಮದುವೆಯಾಗಿದ್ದರೆ ನೀವೇ ಅದೃಷ್ಟವಂತರು..!!

ನಮ್ಮ ಸಂಪ್ರದಾಯದಲ್ಲಿ ಮಗು ಹುಟ್ಟಿದ ತಕ್ಷಣ ಮಾಡುವ ಮೊದಲ ಕೆಲಸ ಜ್ಯೋತಿಷ್ಯ ಶಾಸ್ತ್ರದ ಅನುಗುಣವಾಗಿ ಮಕ್ಕಳಿಗೆ ಜಾತಕವನ್ನು ಬಳಸುವುದು, ಹಾಗೂ ಅದರ ಅನುಸಾರವಾಗಿ ಮುಂದಿನ ಎಲ್ಲ ಶುಭ ಕಾರ್ಯಗಳನ್ನು ಮಾಡಲಾಗುವುದು ಅಷ್ಟೇ ಅಲ್ಲದೆ...

More News