ನೆರೆ ಸಂತ್ರಸ್ತರಿಗೆ ಯಾರು ಎಷ್ಟು ಕೊಟ್ಟಿದ್ದಾರೆ ಒಮ್ಮೆ ನೋಡಿ.

1
43505

ಉತ್ತರ ಕರ್ನಾಟಕ ಹಾಗೂ ಕರಾವಳಿ ಜಿಲ್ಲೆಗಳ ಜನ ಅಕ್ಷರಶಹ ನಲುಗಿ ಹೋಗಿದ್ದಾರೆ, ತಮ್ಮ ಮನೆ-ಮಠಗಳನ್ನು ಕಳೆದುಕೊಂಡು ಗಂಜಿ ಕೇಂದ್ರದಲ್ಲಿ ಬೆಳೆಸುವಂತಹ ಸ್ಥಿತಿ ನಿರ್ಮಾಣವಾಗಿದೆ, ಸುಮಾರು 40 ವರ್ಷಗಳ ನಂತರ ಉತ್ತರ ಕರ್ನಾಟಕದಲ್ಲಿ ದೊಡ್ಡ ಪ್ರಮಾಣದ ಭೀಕರ ಪ್ರವಾಹ ಎದುರಾಗಿದೆ, ಮಲಗಲು ಜಾಗವಿಲ್ಲದೆ ಆಹಾರಕ್ಕಾಗಿ ಅಲೆದಾಡುವ ಸ್ಥಿತಿ ಎದುರಾಗಿದೆ, ಈ ರೀತಿ ಪ್ರವಾಹದಲ್ಲಿ ಸಿಲುಕಿರುವ ಜನರಿಗೆ ಕರ್ನಾಟಕದ ಮೂಲೆ ಮೂಲೆಯಿಂದ ಜನರು ಸಹಾಯ ಮಾಡುತ್ತಿದ್ದಾರೆ, ಅದೆಲ್ಲದರ ಮಾಹಿತಿಯನ್ನು ಇಂದು ನೀಡುತ್ತೇವೆ.

ಕರ್ನಾಟಕದಲ್ಲಿ ಕಷ್ಟ ಎಂದರೆ ಮೊದಲು ಮರಗುವ ಹೃದಯ ಇನ್ಫೋಸಿಸ್ ಸಂಸ್ಥೆಯ ಸುಧಾಮೂರ್ತಿಯವರದು, ಘಟನೆಯ ಬಳಿಕ ಸುಧಾಮೂರ್ತಿಯವರು ತಕ್ಷಣಕ್ಕೆ 10 ಕೋಟಿ ಹಣವನ್ನು ಸಂತ್ರಸ್ತರಿಗೆ ನೀಡಿದ್ದಾರೆ, ಅಲ್ಲದೆ ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿಕೊಡುವ ವಿಶ್ವಾಸವನ್ನು ನೀಡಿದ್ದಾರೆ, ಇದೇ ರೀತಿ ಯಾರೆಲ್ಲಾ ಯಾವ ರೀತಿಯ ಸಹಾಯವನ್ನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಈ ವಿಡಿಯೋದಲ್ಲಿ ಸಂಪೂರ್ಣವಾಗಿ ನೀಡಲಾಗಿದ್ದು, ಒಮ್ಮೆ ಈ ವಿಡಿಯೋವನ್ನು ನೋಡಿ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸಲ್ಲಿ ಬರೆದು ತಿಳಿಸಿ.

ನಿಮ್ಮ ಹುಟ್ಟಿದ ಸಮಯ, ಜಾತಕ, ಮುಖಲಕ್ಷಣ ನೋಡಿ ಸಂಪೂರ್ಣ ಭವಿಷ್ಯ ನುಡಿಯುತ್ತಾರೆ, ನಿಮ್ಮ ಯಾವುದೇ ಘೋರ ನಿಗೂಢ ಮತ್ತು ಗುಪ್ತ ಸಮಸ್ಯೆಗಳಿಗೆ ಕೆಲವೇ ದಿನಗಳಲ್ಲಿ ಪರಿಹಾರ ಶತಸಿದ್ಧ ಮಾಡಿಕೊಡುತ್ತಾರೆ, ವಿಶೇಷ ಸೂಚನೆ : ( ವಶೀಕರಣ ಮಾಂತ್ರಿಕರು ) ಕರೆ ಮಾಡಿ : 9740202800

1 COMMENT

  1. Avarannu nodi nanna hrudaya midiyuthide
    Yenu maduvudu nanninda kodalu sadyavaguthilla.adarenu nanna Karnataka
    Sahahrudayigalu.midiyuthiveyalla.ade
    Namma karunadu.karnataka kalpavruksha.kannada kamadhenu.neeru
    Kelidare halu koduvavaru .namma Karnatakadajana.

LEAVE A REPLY

Please enter your comment!
Please enter your name here