ಬಿಸಿ ಹಾಲಿನಲ್ಲಿ ಒಂದು ತುಂಡು ಬೆಲ್ಲ ಹಾಕಿ ಕುಡಿದರೆ ಯಾವ ಪ್ರಯೋಜನವಿದೆ ಗೊತ್ತಾ..?

0
3010
ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ ಕಟೀಲು ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು  ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ  ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ, ಹಾಗೂ ಪುರುಷ ವಶೀಕರಣ, ಅತ್ತೆ ಸೊಸೆ ಕಿರಿಕಿರಿ, ಸಂತಾನಫಲ, ಶತ್ರುನಾಶ, ರಾಜಕೀಯ, ಹಣಕಾಸಿನ ಸಮಸ್ಯೆ,  ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ  ನೀಡಿರೋ  ಸಂಖ್ಯೆಗೆ ಕರೆ ಮಾಡಿರಿ. 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು. 9740202800

ಹಾಲು ಮತ್ತು ಹಾಲಿನಿಂದ ತಯಾರಿಸುವ ಉತ್ಪನ್ನಗಳಾದ ಮೊಸರು ತುಪ್ಪ ಇವೆಲ್ಲವೂ ಯಾರಿಗೆ ತಾನೇ ಇಷ್ಟವಿಲ್ಲ, ಹಾಲು ಪೌಷ್ಟಿಕಾಂಶಗಳ ಆಗರ ಹಾಗಾಗಿ ಪ್ರತಿದಿನ ಒಂದು ಗ್ಲಾಸ್ ಹಾಲು ಕುಡಿಯುವುದರಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳು ದೊರೆಯುತ್ತದೆ ಆದ್ದರಿಂದಲೇ ಹಿರಿಯರು ಮಕ್ಕಳಿಗೆ ಪ್ರತಿದಿನ ಒಂದು ಗ್ಲಾಸ್ ಹಾಲು ಕೊಡುವ ಅಭ್ಯಾಸವನ್ನು ರೂಡಿ ಮಾಡಿಕೊಂಡಿರುತ್ತಾರೆ, ಇನ್ನು ಹಾಲಿಗೆ ಸಕ್ಕರೆ ಬದಲು ಬೆಲ್ಲದ ತುಂಡನ್ನು ಬೆರೆಸಿ ಕುಡಿಯುವುದರಿಂದ ಎಷ್ಟೆಲ್ಲ ಆರೋಗ್ಯಕರ ಪ್ರಯೋಜನಗಳು ಸಿಗುತ್ತದೆ ಎಂಬುದರ ಬಗ್ಗೆ ಎಂದು ತಿಳಿಯೋಣ.

ಜೋತಿಷ್ಯ ದರ್ಪಣ

ಬೆಲ್ಲದಲ್ಲಿ ಔಷಧಿ ಗುಣಗಳು ಇರುವುದು ತಿಳಿದಿರುವ ವಿಷಯ ದೇಹದ ಕೊಬ್ಬು ಕರಗಿಸಲು ಸಹಾಯಕಾರಿ, ದೇಹದ ಕೊಬ್ಬನ್ನು ಕರಗಿಸಿ ದೇಹದ ತೂಕವನ್ನು ಸಮತೋಲನದಲ್ಲಿ ಇಡಲು ಸಹಕಾರಿ ಹಾಗೂ ಪ್ರತಿನಿತ್ಯ ಹಾಲಿನಲ್ಲಿ ಬೆಲ್ಲ ಸೇರಿಸಿ ಕುಡಿಯುವುದರಿಂದ ಸ್ಥೂಲಕಾಯದ ಸಮಸ್ಯೆ ನಿವಾರಣೆಯಾಗುತ್ತದೆ.

ದೇಹದಲ್ಲಿ ರಕ್ತ ಹೀನತೆಯ ಸಮಸ್ಯೆ ಇದ್ದವರು ಈ ರೀತಿ ಸಾಲಿನಲ್ಲಿ ಬೆಲ್ಲವನ್ನು ಸೇರಿಸಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು ಕಾರಣ ಹಾಲು ಮತ್ತು ಬೆಲ್ಲ ದೇಹದಲ್ಲಿನ ರಕ್ತ ವೃದ್ಧಿಪಡಿಸಲು ಸಹಾಯಕಾರಿ, ಅದರಲ್ಲೂ ಮಹಿಳೆಯರಿಗೆ ಇದು ಭಗವಂತನ ವರದಾನವೇ ಎಂದರೆ ತಪ್ಪಾಗಲಾರದು.

ಮಲಬದ್ಧತೆಯಂತಹ ಸಮಸ್ಯೆಗಳು ಇದರಿಂದ ಕಡಿಮೆಯಾಗುತ್ತದೆ ಕಾರಣ ಬೆಲ್ಲದಲ್ಲಿ ಕಬ್ಬಿಣದಂಶ ಇರುವುದರಿಂದ ದೇಹದ ವಿಷಜಂತು ಗಳನ್ನು ಹೊರ ಹಾಕುವ ಕೆಲಸ ಮಾಡುತ್ತದೆ ಹಾಗೂ ಸಾಕಷ್ಟು ನೀರು ಕುಡಿಯುವ ಹಾಗೆ ಮಾಡಿ ಇದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.

ಹಾಲಿನಿಂದ ಚರ್ಮಕ್ಕೆ ಮೃದುತ್ವ ಮತ್ತು ಬೆಲ್ಲದಿಂದ ಚರ್ಮಕ್ಕೆ ಹೊಳಪು ಸಿಗುವುದರಿಂದ ಚರ್ಮದ ಕಾಂತಿ ಹೆಚ್ಚಾಗುತ್ತದೆ ಮತ್ತು ಬಿಸಿಲಿನ ತಾಪಮಾನ ಹೆಚ್ಚಾದರೆ ಚರ್ಮದಿಂದ ಆಯ್ಲ್ ಅಂತಹ ಅಂಶ ಹೊರ ಹಾಕುತ್ತದೆ ಇದರಿಂದ ಚರ್ಮ ಬಣ್ಣ ಹೆಚ್ಚಾಗುತ್ತದೆ.

ಅತಿ ಹೆಚ್ಚು ದಣಿವು ಆಯಾಸ ಇವೆಲ್ಲವನ್ನು ನೀಗಿಸಿ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ, ಬೆಲ್ಲದಲ್ಲಿರುವ ಕಬ್ಬಿಣದಂಶ ಮತ್ತು ಹಾಲಿನಲ್ಲಿರುವ ವಿಟಮಿನ್ ಅಂಶದಿಂದ ದೈನಂದಿನ ಕೆಲಸಕ್ಕೆ ಬೇಕಾದ ಶಕ್ತಿಯನ್ನು ನೀಡಿ ಆಶಕ್ತಿಯನ್ನು ನಿವಾರಿಸುತ್ತದೆ.

LEAVE A REPLY

Please enter your comment!
Please enter your name here