ಮೋದಿ ಸರ್ಕಾರದಿಂದ ಮಹಿಳಾ ಉದ್ಯೋಗಿಗಳಿಗೆ ಭರ್ಜರಿ ಖುಷಿ ಸುದ್ದಿ..!

0
2550

ನರೇಂದ್ರ ಮೋದಿ ಅವರ ಬಿಜೆಪಿ ಸರ್ಕಾರದಿಂದ ಹತ್ತು ಹಲವು ಜನಾಪಿಯೋಗಿ ಕಾರ್ಯಗಳು ಹಾಗೂ ಹೊಸ ಯೋಜನೆಗಳು ರೂಪುಗೊಳ್ಳುತ್ತಿವೆ, ಆದರೆ ಈ ಬಾರಿ ಮೋದಿ ಸರ್ಕಾರ ಮಹಿಳಾ ಉದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್ ಅನ್ನೇ ನೀಡಿದೆ.

ಇದೇ ತಿಂಗಳ ಜುಲೈ 10 ರಂದು ಮೋದಿ ಸರ್ಕಾರ ನಡೆಸಿದ ಕ್ಯಾಬಿನೆಟ್ ಸಭೆಯಲ್ಲಿ ಸೇಫ್ಟಿ ಹೆಲ್ತ್ ಆಯಂಡ್ ವರ್ಕಿಂಗ್ ಕಂಡಿಶನ್ ಬಿಲ್ 2019 ಕ್ಕೆ ಅನುಮೋದನೆ ನೀಡಿದೆ, ಈ ಅನುಮೋದನೆಯ ಮಸೂದೆಯಲ್ಲಿ ಉದ್ಯೋಗಿಗಳ ಸುರಕ್ಷೆ, ಆರೋಗ್ಯ ಹಾಗೂ ಕೆಲಸದ ಪರಿಸ್ಥಿತಿಗಳ ಬಗ್ಗೆ ಹಲವಾರು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ನಿಮ್ಮ ಯಾವುದೇ ಘೋರ ನಿಗೂಢ ಮತ್ತು ಗುಪ್ತ ಸಮಸ್ಯೆಗಳಿಗೆ ಕೆಲವೇ ದಿನಗಳಲ್ಲಿ ಪರಿಹಾರ ಶತಸಿದ್ಧ ಮಾಡಿಕೊಡುತ್ತಾರೆ, ವಿಶೇಷ ಸೂಚನೆ : ( ವಶೀಕರಣ ಮಾಂತ್ರಿಕರು ) ಕರೆ ಮಾಡಿ : 9740202800

ಕಚೇರಿಗಳಲ್ಲಿ ಮಹಿಳಾ ಉದ್ಯೋಗಿಗಳು ಕೆಲಸ ಮಾಡುತ್ತಿದ್ದರೆ ಅವರಿಗಾಗಿಯೇ ಕೆಲಸದ ಸಮಯವನ್ನು ನಿಗದಿ ಮಾಡಲಾಗಿದೆ, ಮಹಿಳಾ ಉದ್ಯೋಗಿಗಳಿಗೆ ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಗಳ ವರೆಗೆ ಕೆಲಸ ಮಾಡಿಸಿಕೊಳ್ಳಬಹುದಾಗಿದೆ, ಒಂದು ವೇಳೆ ಮಹಿಳಾ ಉದ್ಯೋಗಿಯನ್ನು 7:00 ಗಿಂತ ಅಧಿಕ ಸಮಯ ಕೆಲಸ ಮಾಡಿಸಿಕೊಂಡರೆ ಅವರ ರಕ್ಷಣೆಯ ಹೊಣೆಯನ್ನು ಆ ಕಂಪನಿ ಹೊರಬೇಕಾಗುತ್ತದೆ.

ಹಾಗೂ ಮಹಿಳಾ ಉದ್ಯೋಗಿಯ ಬಳಿ ಓವರ್ ಟೈಂ ಕೆಲಸ ಮಾಡಿಸಿಕೊಳ್ಳಬೇಕಾದರೆ ಅವರ ಅನುಮತಿಯನ್ನು ಕಡ್ಡಾಯವಾಗಿ ಪಡೆಯಲೇಬೇಕು, ಅಷ್ಟೇ ಅಲ್ಲದೆ ಪ್ರತಿ ಕಂಪನಿಯಲ್ಲೂ ಮಕ್ಕಳಿಗೆ ಕ್ರಿಚ್ ಹಾಗೂ ಕ್ಯಾಂಟೀನ್ ಕಡ್ಡಾಯ ಮಾಡಬೇಕು, ಪ್ರತಿ ನಿಗದಿತ ಸಮಯಕ್ಕೆ ಪ್ರತಿ ಉದ್ಯೋಗಿಗಳ ಆರೋಗ್ಯ ತಪಾಸಣೆಯನ್ನು ಉಚಿತವಾಗಿ ಮಾಡಬೇಕು, ಹಾಗೂ ದೇಶದ ಎಲ್ಲಾ ನೌಕರರಿಗೂ ಅಪಾಯಿಂಟ್ಮೆಂಟ್ ಲೆಟರ್ ಕಡ್ಡಾಯವಾಗಿ ಕಂಪನಿಗಳು ನೀಡಲೇಬೇಕು.

LEAVE A REPLY

Please enter your comment!
Please enter your name here