ಆರೋಗ್ಯದಲ್ಲಿ ವ್ಯತ್ಯಾಸವಾಗಿ ಚಳಿ ಮತ್ತು ಜ್ವರ ಬಂದರೆ ಇಲ್ಲಿದೆ ಮನೆ ಮದ್ದು..!!

0
8373

ಮಾನವ ದೇಹಕ್ಕೆ ಅನೇಕ ಚಿಕ್ಕ-ದೊಡ್ಡ ವೈರಿಗಳಿವೆ ಎಲ್ಲಾ ವಿಷಯಗಳಿಂದ ಉಂಟಾದ ರೋಗಗಳು ಮನುಷ್ಯನ ಮೇಲೆ ದಾಳಿ ಮಾಡುವುದು ಅವುಗಳಲ್ಲಿ ಒಂದಾದ ಚಳಿ ಮತ್ತು ಜ್ವರ ಸಾಮಾನ್ಯವಾಗಿ ಮಾನವ ಶರೀರವು 98.6 ಡಿಗ್ರಿ F ಉಷ್ಣಾಂಶವನ್ನು ಹವಾಮಾನವು ಉಷ್ಣವಾಗಿರಲಿ ಶೀತವಾಗಿರಲಿ ರಕ್ಷಿಸಿಕೊಂಡು ಬರುತ್ತವೆ ಈ ಅದ್ಭುತವಾದ ಉಷ್ಣಾಂಶ ನಿಯಂತ್ರಣ ವ್ಯವಸ್ಥೆಯ ಮಿದುಳಿನ ತಳದಲ್ಲಿದೆ, ಮನುಷ್ಯನ ಉತ್ತಮ ಮತ್ತು ಆರೋಗ್ಯದಲ್ಲಿ ಇರುವ ತನಕ ಹಗಲು ರಾತ್ರಿ ಇದು ನಿರಾತಂಕವಾಗಿಯೂ ದಕ್ಷತೆಯಿಂದಲೂ ಕಾರ್ಯನಿರ್ವಹಣೆ ಮಾಡುತ್ತಿರುವುದು, ಉಷ್ಣಾಂಶದಲ್ಲಿ ಸ್ವಲ್ಪ-ಸ್ವಲ್ಪ ಮಾರ್ಪಾಡುಗಳು ಗಣನೀಯ ಆದದ್ದಲ್ಲ ಒಬ್ಬನಿಗೆ 99.2 ಡಿಗ್ರಿ F ಅಥವಾ 98.8 ಡಿಗ್ರಿ F ಉಷ್ಣಾಂಶ ವಿದ್ದರೂ ಸಹಜವೆನಿಸುವುದು.

ಚಳಿ ಅಥವಾ ನಡುಕದ ದಾಳಿಯ ಸೋಂಕಿನ ಪ್ರಥಮ ಸೂಚನೆಯಾಗಿರಬಹುದು ಚಳಿಯು ನಿಂತ ಕೂಡಲೇ ಜ್ವರವು ಎರಳು ಪ್ರಾರಂಭವಾಗಬಹುದು ಜ್ವರವು ಇರುವವರೆಗೆ ಮೈ ಚರ್ಮವು ಬಿಸಿಯಾಗಿಯೂ, ಒಣಗಿದಂತೆಯೂ ಇರಬಹುದು ಜ್ವರವೂ ಬಿಟ್ಟಾಗ ದೇಹವು ತಂಪಾದಂತೆ ಅತಿಯಾಗಿ ಬೆವರುವುದು, ದೇಹವು ಯಾವುದಾದರೊಂದು ಜೀವಾಣುವಿನ ಅಥವಾ ವಿಷಾಣುವಿನ ವಿರುದ್ಧ ಹೋರಾಡುತ್ತದೆ ಎಂಬುದಕ್ಕೆ ಜ್ವರವು ಪ್ರಥಮ ಸೂಚನೆಯಾಗಿದೆ, ದೀರ್ಘಕಾಲ ಮುಂದುವರಿಯದಿದ್ದ ಪಕ್ಷದಲ್ಲಿ ಜ್ವರವು ನಿರೋಧಕ ಶಕ್ತಿಯನ್ನು ವರ್ಧಿಸಿ ತನ್ಮೂಲಕ ಉಪಶಮನವಾಗುವುದು.

ಜ್ವರವು ಇನ್ನೂ ಇತರ ಕಾರಣಗಳಿಂದ ತಲೆದೋರಬಹುದು ಯಾವುದೆಂದರೆ ಸಂಬಂಧಿಸಿದ ಸಮಸ್ಯೆಗಳು, ಬಾವುಗಳು, ಚರ್ಮರೋಗಗಳು, ಸುಟ್ಟಗಾಯಗಳು, ಔಷಧಿಗಳ ಗಾಢತೆಯಿಂದ ಜ್ವರವೂ ಹೆಚ್ಚಬಹುದು ವಾತ ಜ್ವರ, ಸಂಧಿವಾತ ಮೊದಲಾದ ಅನೇಕ ರೋಗಗಳು ಹೆಚ್ಚುವುದು.

ರೋಗಿಯು ನಡುಗುತ್ತಿದ್ದರೆ ಬೆಚ್ಚನೆಯ ಕಂಬಳಿಯನ್ನು ಹೊದಿಸಿ ಬಿಸಿ ನೀರಿನ ಶೀಶೆ, ಶಾಖದ ಅಟ್ಟೆ ಅಥವಾ ಇದೇ ಬಗೆಯ ಯಾವುದಾದರೊಂದು ವಿಧವನ್ನು ಬಳಸಬಹುದು, ಚರ್ಮವು ಬಿಸಿಯಾಗಿದ್ದರೆ ರೋಗಿಯನ್ನು ಸ್ವಸ್ಥವಾಗಿ ಇರಿಸಿ ಹಣ್ಣಿನ ರಸ ಮೊದಲಾದ ಪಾನೀಯಗಳನ್ನು ಅಥವಾ ಆಸ್ಟಿರಿನ್ ನಂತಹ ಯಾವುದಾದರೂ ಸೌಮ್ಯವಾದ ಔಷಧಿ ಮಾತ್ರೆಯನ್ನು ಕೊಡಬೇಕು ಚಿಕ್ಕ ಮಕ್ಕಳಿಗೆ ಪ್ರತಿ ಎರಡು ಸಲ ಮೂರು ಗಂಟೆಗೊಮ್ಮೆ ಒಂದುವರೆ ಗ್ರಾಂಗಳಷ್ಟು ಮಾತ್ರ ಆಸ್ಟಿರಿನ್ ಕೊಡಬೇಕು.

ರೋಗಿಯೋ ಉಷ್ಣಾಂಶವು ಬಹಳ ಹೆಚ್ಚಾಗಿದ್ದರೆ ಐಸ್ ಅನ್ನು ಹಾಕಿದ ತಣ್ಣೀರಿನಲ್ಲಿ ರೋಗಿಯನ್ನು ಅದ್ದಬೇಕು ಚರ್ಮಕ್ಕೆ ಯೋಗ್ಯ ಗಮನವನ್ನು ಕೊಡಬೇಕು ರೋಗಿಯೋ ಹಾಸಿಗೆಯಲ್ಲಿಯೇ ಮಲಗಿರಬೇಕು ಉಷ್ಣಾಂಶವು ಸಹಜಸ್ಥಿತಿಗೆ ಮರಳಿದ ಮೇಲೆ ಅವನು 24 ಗಂಟೆಗಳ ಕಾಲ ಹಾಸಿಗೆಯಲ್ಲಿಯೇ ಮಲಗಿರಬೇಕು ಈ ವೇಳೆಯಲ್ಲಿ ದಾರಾಳವಾಗಿ ಹಣ್ಣಿನ ರಸವನ್ನು ಒಳಗೊಂಡ ಹಗುರವಾದ ಆಹಾರವು ಉತ್ತಮವಾದದ್ದು.

LEAVE A REPLY

Please enter your comment!
Please enter your name here