ರಾತ್ರಿ ಮಲಗುವಾಗ ನಗ್ನವಾಗಿ ಮಲಗಿದರೆ ಇದೆ ಇಷ್ಟೊಂದು ಆರೋಗ್ಯ ಲಾಭ..!!

0
1449

ಭಾರತೀಯ ಸಂಸ್ಕೃತದಲ್ಲಿ ಬೆತ್ತಲೆ ಮಲಗುವ ಅಭ್ಯಾಸವನ್ನು ಅಷ್ಟಾಗಿ ಯಾರೂ ಪ್ರೋತ್ಸಾಹಿಸುವುದಿಲ್ಲ, ಚಿಕ್ಕ ಚಿಕ್ಕ ಮನೆಗಳು ಇರಬಹುದು ಅಥವಾ ತುಂಬು ಸಂಸಾರದ ಅಂತಹ ಮನೆಗಳಲ್ಲಿ ಯಾವುದೇ ಕಾರಣಕ್ಕೂ ಈ ಅಭ್ಯಾಸ ಮಾಡಿ ಕೊಳ್ಳಲು ಸಾಧ್ಯವೇ ಇಲ್ಲ, ಆದರೆ ನೀವೇನಾದರೂ ಮನೆಯಲ್ಲಿ ಬೆತ್ತಲೆ ಮಲಗುವ ಅವಕಾಶವಿದ್ದರೆ ಮರೆಯದೆ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.

ಸಂಶೋಧನೆಗಳ ಪ್ರಕಾರ ಬೆತ್ತಲೆ ಮಲಗುವುದರಿಂದ ಮನುಷ್ಯನ ಆಯಸ್ಸು ಆಗುವುದು ನಿಧಾನವಾಗುತ್ತದೆ, ಹಾಗೂ ಬೆತ್ತಲೆ ಮಲಗು ಅವರ ಮಾನಸಿಕ ಒತ್ತಡಗಳು ಕಡಿಮೆ ಇರುತ್ತವೆ, ಒಳ್ಳೆಯ ನಿದ್ದೆ ಮಾಡಬಹುದು ಮತ್ತು ರೋಗಗಳ ವಿರುದ್ಧ ಹೋರಾಡುವ ಶಕ್ತಿ ನಿಮ್ಮ ಮರ್ಮಾಂಗದ ಸಂರಕ್ಷಣೆಯಾಗುತ್ತದೆ ಎಂಬುದನ್ನು ತಿಳಿಯಲು ಮುಂದೆ ಓದಿ.

ಪ್ರತಿ ಮನುಷ್ಯನ ದೇಹದಲ್ಲಿ ಏಜಿಂಗ್ ಹಾರ್ಮೋನುಗಳು ಇರುತ್ತವೆ ಹೆಚ್ಚಿಗೆ ಉತ್ಪತ್ತಿಯಾದ ಮನುಷ್ಯನ ಆಯಸ್ಸು ಕಡಿಮೆ ಕಾಣುತ್ತದೆ, ಈ ರೀತಿ ಏಜಿಂಗ್ ಹಾರ್ಮೋನುಗಳು ಉತ್ಪತ್ತಿಯಾಗಲು ಬೆತ್ತಲೆಯಾಗಿ ಮಲಗಬೇಕು.

ರಕ್ತದ ಒತ್ತಡ ಕಡಿಮೆಯಾಗುತ್ತದೆ ದೇಹದ ಕಬ್ಬಿಣಾಂಶದ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ, ಹೃದಯ ಸಂಬಂಧಿ ತೊಂದರೆಗಳು ಕಡಿಮೆಯಾಗುತ್ತದೆ ಹಾಗೂ ಮಾನಸಿಕ ಒತ್ತಡ ಕೂಡ ಕಡಿಮೆಯಾಗುತ್ತದೆ ಇದರಿಂದ ಲವ್ ಹಾರ್ಮೋನ್ ಎಂದು ಕರೆಯಲ್ಪಡುವ ಆಕ್ಸಿ ಟಾಕ್ಸಿನ್ ಉತ್ಪತ್ತಿಯಾಗಿ ಸಂಬಂಧ ಉತ್ತಮಗೊಳ್ಳುತ್ತದೆ.

ಬಿಗಿಯಾದ ಬಟ್ಟೆಗಳನ್ನು ತೊಡುವುದರಿಂದ ಅದು ನಿಮ್ಮ ನಿದ್ರೆಯನ್ನು ಹಾನಿ ಮಾಡಬಹುದು ಆದ್ದರಿಂದ ನೀವು ಬೆತ್ತಲಾಗಿ ಮಲಗಿ ಕೊಂಡರು ಒಳ್ಳೆ ನಿದ್ದೆ ಮಾಡಬಹುದು, ಇದರಿಂದ ಮರುದಿನ ಮುಂಜಾನೆ ನೀವು ತಾಜಾತನದಿಂದ ಕೂಡಿರುತ್ತದೆ.

ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಆಕ್ಸಿ ಟಾಕ್ಸಿನ್ ಹಾರ್ಮೋನ್ ಉತ್ಪಾದನೆ ಆಗುವ ಮುಖಾಂತರ ನಿಮ್ಮ ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ.

ನೀವು ಬೆತ್ತಲಾಗಿ ಮಲಗಿದ್ದಾರೆ ನಿಮ್ಮ ಮರ್ಮಾಂಗದ ಆರೋಗ್ಯ ಉತ್ತಮವಾಗಿರುತ್ತದೆ ಅದರಲ್ಲೂ ಮಹಿಳೆಯರ ಮರ್ಮಾಂಗದಲ್ಲಿ ಬೆವರು ಕಡಿಮೆ ಮಾಡಲು ಅವಕಾಶವಿರುತ್ತದೆ ಇದರಿಂದ ಬ್ಯಾಕ್ಟೀರಿಯಾಗಳು ಕಡಿಮೆಯಾಗಿ ಆರೋಗ್ಯ ಉತ್ತಮವಾಗಿರುತ್ತದೆ.

LEAVE A REPLY

Please enter your comment!
Please enter your name here