ಮನುಷ್ಯನಿಗೆ ಜನನ ಮತ್ತು ಮರಣ ಗಳಿಂದ ಇರುವ ಉಪಯೋಗಗಳು ನಿಮಗೆ ಗೊತ್ತಾ..?

0
1057

ಹುಟ್ಟು ಹಾಗೂ ಸಾವುಗಳು 2 ನಮ್ಮ ಕೈಯಲ್ಲಿ ಇರುವುದಿಲ್ಲ, ಪ್ರತಿಯೊಂದು ಭಗವಂತನ ಇಚ್ಚೆಯಂತೆ ನಡೆಯುವುದು, ಯಾರೇ ಆಗಲಿ ನಾನು ಹುಟ್ಟಬೇಕು ಎಂದು ಹುಟ್ಟುವುದಿಲ್ಲ, ನಮಗೆ ತಿಳಿಯದಂತೆಯೇ ನಾವು ಹುಟ್ಟುತ್ತೇವೆ ಹಾಗೂ ತಿಳಿದು ಸಾಯುತ್ತೇವೆ, ಪ್ರಪಂಚದಲ್ಲಿ ಇದು ಯಾರೂ ಬಿಡಿಸಲಾಗದ ದೊಡ್ಡ ಅಚ್ಚರಿ ಎಂದರೆ ತಪ್ಪಾಗಲಾರದು.

ಪಂಚಭೂತಗಳಾದ ಭೂಮಿ, ನೀರು, ಗಾಳಿ, ಬೆಳಕು, ಬಿಸಿ ಇವುಗಳಿಲ್ಲದೆ ಭೂಮಿಯ ಮೇಲೆ ಪ್ರತಿ ಪ್ರಾಣಿಯೂ ಜನ್ಮತಾಳಲು ಸಾಧ್ಯವಿಲ್ಲ, ನಾವು ಬೇಡವೆಂದರೂ ಇದು ನಿಲ್ಲುವುದಿಲ್ಲ, ಅತಿ ಮುಖ್ಯವಾಗಿ ಗಂಡು ಹಾಗೂ ಹೆಣ್ಣು ಗಳ ಮೀಲನ ದಿಂದಲೇ ಸೃಷ್ಟಿ ಕಾರ್ಯ ನಡೆಯುತ್ತಿಲ್ಲ, ಗಿರಣಿಯಲ್ಲಿ ನಾವು ಹಿಟ್ಟು ಹಾಕಿಸಿ ಕೊಂಡು ತಂದು ಡಬ್ಬಿಯಲ್ಲಿ ಇಟ್ಟಿದ್ದರೆ ಕೆಲವು ದಿನಗಳಿಗೆ ನಿಟ್ಟಿನಲ್ಲಿ ಅನೇಕ ಹುಳುಗಳು ಹುಟ್ಟಿ ಬಿಡುತ್ತವೆ.

ಇಲ್ಲಿ ಗಂಡು ಹೆಣ್ಣಿನ ಮಿಲನ ವ್ ಇಲ್ಲದೆಯೇ ಪ್ರಾಣಿಗಳು ಹುಟ್ಟಿ ಬಂದಿವೆ ಅಲ್ಲವೇ, ಅಂದರೆ ಜನನವು ಅನಿವಾರ್ಯ ವಾದದ್ದು ಎಂದರ್ಥ.

ಜನ ನಾವು ಹೇಗೆ ಅನಿವಾರ್ಯವೋ ಅದೇ ರೀತಿಯಲ್ಲಿ ಮರಣ ಹೂವು ಸಹ ಅನಿವಾರ್ಯವೇ ಆಗುತ್ತದೆ, ಈ ಜನನ ಮರಣಗಳ ಮಧ್ಯೆ ಯಲ್ಲಿರುವ ಸಮಯವನ್ನು ಉಪಯೋಗ ಮಾಡಿಕೊಂಡರೇ ಅಭಿವೃದ್ಧಿ ಮತ್ತಷ್ಟು ವೃದ್ಧಿಯಾಗುತ್ತದೆ, ಈ ಸಮಸ್ತ ಸೃಷ್ಟಿಯಲ್ಲಿ ನಿರುಪಯೋಗ ಎಂಬುದೇ ಇಲ್ಲ ಹೀಗಿರುವಾಗ ಜನನ ಮರಣಗಳು ನಿರುಪಯೋಗ ಹೇಗೆ ಆಗುತ್ತವೆ.

LEAVE A REPLY

Please enter your comment!
Please enter your name here