Tag: Songs
ಈ ಸಿನಿಮಾದಲ್ಲಿ ಎಷ್ಟು ಹಾಡುಗಳನ್ನು ಬಳಸಿದ್ದು ಎಂದು ತಿಳಿದರೆ ಅಚ್ಚರಿಪಡ್ತೀರಿ!
ಸಿನಿಮಾ ಎಂದರೆ ಅದೊಂದು ಮನರಂಜನೆಯ ರಸದೂತಣದಂತಿರಬೇಕು. ಫೈಟ್, ಡಾನ್ಸ್, ಹಾಡುಗಳು, ನಾಯನಟನ ಸಂಭಾಷಣೆ, ನಾಯಕ ಗೆಲ್ಲುವಲ್ಲಿ ವಿಲನ್'ಗೆ ಸವಾಲು ಹಾಕುವುದು ಇವೆಲ್ಲವೂ ಒಂದು ಸಿನಿಮಾದಲ್ಲಿ ಇರಬಹುದಾದ ಸಾಮನ್ಯ ಪರಿಕರಗಳು.
ಸಂಗೀತ ಇಲ್ಲದ ಸಿನಿಮಾವೇ ಇಲ್ಲ....