Tag: Kbc
ಕರೋಡ್ ಪತಿಯಲ್ಲಿ ಗೆದ್ದ ಹಣವನ್ನು ಸುಧಾ ಅಮ್ಮ ಏನು ಮಾಡುತ್ತಾರೆ ?
ಸುಧಾಮೂರ್ತಿಯವರು ಕರ್ನಾಟಕದ ಹೆಮ್ಮೆ. ಪ್ರತಿಷ್ಠಿತ ಕಂಪನಿಯಾದ ಇನ್ಫೋಸಿಸ್ ನಾರಾಯಣ ಮೂರ್ತಿಯವರ ಧರ್ಮಪತ್ನಿಯವರಾದ ಸುಧಾಮೂರ್ತಿ ಕೋಟ್ಯಾಧೀಶರಾದರೂ ಅತ್ಯಂತ ಸರಳ ಜೀವನ ನಡೆಸುತ್ತಾರೆ. 20 ಸಾವಿರ ಶೌಚಾಲಯಗಳನ್ನು ದೇಶಾದ್ಯಂತ ಕಟ್ಟಿಸಿದ್ದಾರೆ. 70 ಸಾವಿರ ಗ್ರಂಥಾಲಯಗಳನ್ನು ನಿರ್ಮಿಸಿದ್ದಾರೆ....