Tag: Chandana
ಒಂದ್ಸಲ ತಂಗಿ ಅಂದ. ಈಗ ನೀನಂದ್ರೆ ನಂಗಿಷ್ಟ ಅಂದ- ಕಿಶನ್’ನ ಅಸಲಿ ಆಟ
ಕನ್ನಡದ ಬಿಗ್ಬಾಸ್ ಕಳೆದ ಎರಡು ಸೀಜನ್'ಗಳಿಂದ ಅಷ್ಟಾಗಿ ವೀಕ್ಷಕರಿಗೆ ಹಿಡಿಸುತ್ತಿಲ್ಲ. ಒಳ್ಳೆ ಹುಡುಗ ಪ್ರಥಮ್ ಕಾಲದಲ್ಲೇ ಮನರಂಜನೆ ಅನ್ನುವುದು ಮುಗಿದು ಹೋದಂತಿದೆ. ಈ ಸಲ ಕುರಿ ಪ್ರತಾಪ್ ಇದ್ದರೂ ಪ್ರೇಕ್ಷಕರಿಗೆ ನಗು ಬರುತ್ತಿಲ್ಲ....