ಒಂದೇ ಒಂದು ಲವಂಗದಿಂದ ಹೀಗೆ ಮಾಡಿ. ದುಡ್ಡು ಮನೆಯಲ್ಲೆಲ್ಲಾ. ನಿಮ್ಮ ಜೀವನವೇ ಬದಲಾಗುತ್ತದೆ.

0
1709

ಎಲ್ಲರಿಗೂ ನಮಸ್ಕಾರ ಅಡುಗೆ ಮನೆಯಲ್ಲಿರುವ ಲವಂಗಕ್ಕೆ ನಿಮ್ಮ ಸಮಸ್ಯೆಗಳನ್ನು ಸರಿ ಮಾಡುವಂತಹ ಶಕ್ತಿ ಇದೆ. ಜ್ಯೋತಿಷ್ಯದಲ್ಲಿ ಲವಂಗದ ಬಗ್ಗೆ ಹೇಳಿರುವ ಉಪಾಯ ಮಾಡಿದರೆ ಕೆಲವೇ ದಿನಗಳಲ್ಲಿ ನಿಮ್ಮನ್ನ ಶ್ರೀಮಂತರಾಗಿ ಮಾಡುತ್ತದೆ. ಲವಂಗದಿಂದ ನೀವು ಕೆಲವು ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಹಾಗಾದರೆ ಲವಂಗದಿಂದ ಏನು ಮಾಡಬೇಕು, ಏನು ಮಾಡುವುದರಿಂದ ಮನೆಯಲ್ಲಿ ಸಿರಿ ಸಂಪತ್ತು ಲಭಿಸುತ್ತದೆ ಎಂಬುದನ್ನು ಈ ಸಂಪೂರ್ಣವಾಗಿ ತಿಳಿಯೋಣ ಬನ್ನಿ.

ಮೊದಲಿಗೆ ಎರಡು ಲವಂಗ ನ ಕೆಂಪು ಬಟ್ಟೆಯಲ್ಲಿ ಸುತ್ತಿಡಿ. ಅದಕ್ಕೂ ಮೊದಲು ದೇವರಿಗೆ ಒಂದು ತುಪ್ಪದ ದೀಪವನ್ನು ಹಚ್ಚಿಡಿ ಲವಂಗ ಸುರಕ್ಷಿತವಾಗಿರುವಂತೆ ಸುರಕ್ಷಿತ ಸ್ಥಳದಲ್ಲಿ ಅದನ್ನ ಇಡಿ. ಇದನ್ನು ಯಾರಿಗೂ ಹೇಳಬೇಡಿ. ಈ ಕೆಲಸ ಮಾಡುವಾಗ ಯಾರ ಜೊತೆಯೂ ಮಾತನಾಡಬೇಡಿ. ಇದರ ಪರಿಣಾಮವನ್ನು ನೀವೇ ನೋಡಿ ಐದು ದಿನಗಳಲ್ಲಿ ಹಣ ಬರಲು ಶುರುವಾಗುತ್ತದೆ.

ಹೌದು, ಪ್ರತಿದಿನ ದೇವರಿಗೆ ಆರತಿ ಅಥವಾ ದೀಪವನ್ನು ಬೆಳಗುವಾಗ ಎಣ್ಣೆಗೆ ಒಂದು ಲವಂಗ ಹಾಕಿ ಬೆಳಗ್ಗೆ ನಿಮ್ಮ ಮನೆಯ ಎಲ್ಲ ಸಮಸ್ಯೆಯನ್ನು ದೂರ ಮಾಡುತ್ತದೆ. ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಹಾಗು ಎಲ್ಲ ಸಮಸ್ಯೆಗೆ ಬಾಣವಾಗಿರುತ್ತದೆ. ಎಲ್ಲ ಸಮಸ್ಯೆಯನ್ನು ಈ ಲವಂಗ ದೂರ ಮಾಡಬಲ್ಲದು.

ಶನಿವಾರ ಮತ್ತು ಭಾನುವಾರ ಸಂಜೆ 5 ಲವಂಗ ಮೂರು ಕರ್ಪೂರ ಹಾಗು ಮೂರು ಏಲಕ್ಕಿಯನ್ನ ಧೂಪಕ್ಕೆ ಹಾಕಿ. ಅದರ ಹೊಗೆಯನ್ನು ಮನೆಯ ಎಲ್ಲಾ ಕೋಣೆಗೆ ತೋರಿಸಿ. ನಂತರ ಅದನ್ನು ಮುಖ್ಯ ದ್ವಾರದ ಬಳಿ ಇಡಿ. ಇದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ತೊಲಗಿ ನಿಮ್ಮ ಒಳ್ಳೆಯ ದಿನಗಳು ಪ್ರಾರಂಭವಾಗುತ್ತವೆ.

ಯಾವುದಾದರೂ ಕೆಲಸಕ್ಕೆ ಹೋಗಬೇಕಾದರೆ ಬಾಯಲ್ಲಿ ಒಂದು ಲವಂಗವನ್ನು ಇಟ್ಟುಕೊಂಡು ನಿಮ್ಮ ಮನೆ ದೇವರನ್ನು ನೆನೆಸಿಕೊಳ್ಳಿ. ಕಾರ್ಯಗಳು ಸಫಲವಾಗುತ್ತವೆ. ಈ ಮಾಹಿತಿ ಇಷ್ಟವಾಗಿದ್ದಾರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ನಿಮ್ಮ ಅನಿಸಿಕೆ ಅಭಿಪ್ರಾಯ ತಿಳಿಸಿ. ಮತ್ತಷ್ಟು ಇಂತಹ ಉಪಯುಕ್ತ ಮಾಹಿತಿಗಳು ನಮ್ಮ ಪುಟದಲ್ಲಿ ಲಭ್ಯವಿದೆ ಅದನ್ನೂ ಕೂಡ ಒಮ್ಮೆ ಓದಿ ನೋಡಿ.

LEAVE A REPLY

Please enter your comment!
Please enter your name here