ಹದ್ದು, ಗೂ’ಬೆ, ಕಾಗೆಗಳು ಮನೆಯೊಳಗೆ ಪ್ರವೇಶ ಮಾಡುವುದು ಅಶುಭಕರ ಎನ್ನುವಮಾತಿದೆ, ಇದು ಸರಿಯೇ ಎಂಬ ಪ್ರಶ್ನೆ ನಮ್ಮೆಲ್ಲರನ್ನು ಕಾಡುತ್ತಿರುತ್ತದೆ. ಈ ರೀತಿ ಹೇಳಲು ಕಾರಣವೇನು ನೋಡೋಣ. ಭಾ’ವನಾತ್ಮಕತೆಯಿಂದ ನೋಡುವುದಾದರೆ ಹದ್ದು, ಗೂ’ಬೆ, ಕಾಗೆ ಎಂದರೆ ನಮ್ಮ ಮನಸ್ಸು ವಿ’ಮುಖವಾಗುತ್ತಿದೆ. ಗೂ’ಬೆ ಕೂಗುವುದು ವಿ’ಕಾರ ಆಗಿರುತ್ತದೆ. ಹದ್ದು ಕು’ಕ್ಕಿ ತಿನ್ನುವುದನ್ನು ನಾವು ಕಣ್ಣಾರೆ ನೋಡಿರುತ್ತೇವೆ. ಕಾಗೆ ಎಂದರೆ ಸ’ತ್ತಿರುವ ವ್ಯಕ್ತಿಗಳ ಪಿಂ’ಡ ತಿನ್ನುತ್ತದೆ.
ಈ ಎಲ್ಲಾ ಭಾವ ಬಲವಾಗಿ ಮನಸ್ಸಿನಲ್ಲಿ ಬೇರು ಬಿಟ್ಟಿರುತ್ತದೆ. ಇದರಿಂದಾಗಿ ಮನಸ್ಸಿಗೆ ಕ’ಸಿವಿಸಿ ಎನಿಸುತ್ತದೆ. ಹೀಗಾಗಿ ಇಂತಹ ಪ್ರಾಣಿಗಳು ಮನೆಯೊಳಗೆ ಪ್ರವೇಶ ಮಾಡಿದರೆ ಏನಾದರೂ ಕ’ಷ್ಟ-ನ’ಷ್ಟ, ಅಶು’ಭ ನಡೆಯುತ್ತದೆ ಎನ್ನುವ ನಂಬಿಕೆ. ನಮ್ಮ ಪ್ರಾಚೀನ ಕಾಲದಿಂದಲೂ ಜನರು ಇವೆಲ್ಲವನ್ನು ನಂಬಿಕೊಂಡು ಬಂದಿದ್ದಾರೆ. ಮನಸ್ಸು ವಿ’ಕಾರ, ಖಿ’ನ್ನತೆಗೆ ಒಳಗಾಗುವುದರಿಂದ ಇವೆಲ್ಲವುದಕ್ಕೆ ಒಂದು ಪರಿಹಾರ ಬೇಕು.
ಅಂತಹ ಒಂದು ಪರಿಹಾರ ಎಂದರೆ ಕೆಲವು ದಿನಗಳ ಕಾಲ ಮನೆ ಬಿಟ್ಟು ಬೇರೆ ಕಡೆ ವಾಸಮಾಡುವುದು. ಇದರಿಂದ ಮನಸ್ಸು ಬೇರೆ ಕಡೆಗೆ ಹೊರಳಿಸಿ ಭಯ, ಅ’ಶುಭ ಎನ್ನುವ ತೀ’ವ್ರತೆ ಕಡಿಮೆಯಾಗುತ್ತದೆ. ಅ’ಶುಭ ಹೋಗಲಾಡಿಸಲು ಶುಭ ಎನಿಸುವ ಪೂಜೆ-ಪುನಸ್ಕಾರ ಮಾಡುವುದು ಒಳ್ಳೆಯದು. ಹೀಗೆಂದು ಜನರು ಭಾವಿಸಿ ಮನಸ್ಸು ಹಗುರವಾಗಲು ಪೂಜೆ-ಪುನಸ್ಕಾರ ಹೋಮ ಮಾಡಿಸಿ ಪುನಃ ಗೃಹಪ್ರವೇಶ ಮಾಡುತ್ತಾರೆ. ಇದರಿಂದ ಮನಸ್ಸು ತಿಳಿಯಾಗುತ್ತದೆ.
ವಾಸ್ತವಿಕತೆಯಿಂದ ನೋಡುವುದಾದರೆ ನಮ್ಮ ಮನಸ್ಸಿನಲ್ಲಿ ಕೆಲವು ಪ್ರಾಣಿಗಳ ಬಗ್ಗೆ ನಕಾ’ರಾತ್ಮಕ ಭಾ’ವನೆ ಉಂಟು. ಹೀಗಾಗಿ ನಾವು ಅಂತಹ ಪ್ರಾಣಿಗಳು ನಮ್ಮ ಮನೆಯ ಒಳಗೆ ಪ್ರವೇಶ ಮಾಡಿದರೆ ಹೆದರಿ ಕಂಗಾಲಾಗಿ ಬಿಡುತ್ತೇವೆ. ಆಗ ಮನಸ್ಸು ಕೆಟ್ಟ ಸಂಗತಿಗಳನ್ನು ಪುನಃ ಪುನಃ ಮನನ ಮಾಡಿಕೊಂಡು ಕೊ’ರಗುತ್ತದೆ. ನಮ್ಮ ಅ’ನುಮಾನಗಳು ಹೋಗಬೇಕು. ಇಲ್ಲವಾದರೆ ಮನಸ್ಸು ತಿಳಿ ಕೊಳ ಆಗಿರುವುದಿಲ್ಲ. ಹೀಗಾಗಿ ನಾವು ನಮ್ಮ ಕೆಟ್ಟ ಭ’ಯದ ಭಾವನೆಗಳನ್ನು ತಿಳಿಗೊಳಿಸಿಕೊಳ್ಳಬೇಕು. ಇದಕ್ಕೆ ಪ್ರಾಚೀನ ಕಾಲದಿಂದಲೂ ಹರಿ’ದುಬಂದಿರುವ ನಂ’ಬಿಕೆಗಳನ್ನು ಮನಸ್ಸಿನಿಂದ ಹೊರ ಹಾಕಲು ಸ್ವಲ್ಪ ಕ’ಷ್ಟ ಆದರೂ ಹಾಗೆ ಮಾಡುವುದು ಸೂಕ್ತ.
ಆಗಲೇ ನಾವು ನಿ’ರಾಳವಾಗಿ ಇರಲು ಸಾಧ್ಯ. ಹೀಗೆ ನಾವು ವಾಸ್ತವಿಕತೆಯಲ್ಲಿ ಸಹ ಭಾವನಾತ್ಮಕತೆ ಬೆರೆಸಿಕೊಂಡು ಬದುಕು ಸಾಗಿಸಬೇಕು. ಆಗಲೇ ನಮ್ಮ ಜೀವನ ಸುಖ ಸಮೃದ್ಧಿಯಿಂದ ಇರಲು ಸಾಧ್ಯ. ನ’ಕಾರಾತ್ಮಕ ಭಾ’ವನೆಗಳು ನಮ್ಮನ್ನು ಅ’ಧೀರತೆಗೆ ತಳ್ಳುತ್ತದೆ. ಹೀಗಾಗಿ ಅಂತಹ ಭಾ’ವನೆಗಳಿಂದ ಹೊರಗೆ ಬರಲು ಧ’ರ್ಮ, ನಂ’ಬಿಕೆ, ಸಂ’ಪ್ರದಾಯ ಇವುಗಳಿಗೆ ಶ’ರಣು ಹೋಗುವುದು ಉತ್ತಮ. ವೈಚಾರಿಕತೆಯಿಂದ ನೋಡುವುದಾದರೆ ಗೂ’ಬೆ, ಕಾಗೆ ಎಂದರೆ ಸಾಕು, ನಮ್ಮ ಮನಸ್ಸಿನಲ್ಲಿ ಒಂದು ಬಗೆಯ ಭ’ಯ ಆ’ವರಿಸಿಕೊಳ್ಳುತ್ತದೆ ಎನ್ನುವುದರಲ್ಲಿ ಸಂದೇಹವೇ ಇಲ್ಲ.
ಹೀಗಾಗಿ ನಾವು ದೃ’ಢವಾಗಿ ಆ’ತ್ಮಬಲದಿಂದ ಇದ್ದರೆ ಯಾವುದೇ ಬಗೆಯ ನೋ’ವುಗಳು ನಮ್ಮನ್ನು ಕಾಡುವುದಿಲ್ಲ. ಮನಸ್ಸು ಅಂ’ಜಿಕೆ, ಭ’ಯಕ್ಕೆ ಒಳಗಾಗುವುದರಿಂದ ನಡೆದ ಘಟನೆಯ ಬಗ್ಗೆ ಪದೇ ಪದೇ ಮನನ ಮಾಡುತ್ತಿರುತ್ತೇವೆ. ನಡೆಯಬಾರದ್ದು ನಡೆಯಬಹುದು ಎನ್ನುವ ಭ’ಯದಿಂದ ನ’ರಳುತ್ತೇವೆ. ಇದಕ್ಕಿಂತ ಪೂಜೆ-ಪುನಸ್ಕಾರಗಳು ಮಾಡುವುದರ ಜೊತೆಗೆ ಬೇರೆ ಕಡೆ ಸ್ವಲ್ಪ ದಿನ ವಾಸ ಮಾಡುವುದು ಒಳಿತು.
ಬೇರೆ ವಾತಾವರಣವು ಮನಸ್ಸಿನಲ್ಲಿ ಉ’ತ್ಸಾಹ ತುಂಬುವುದು. ಮನಸ್ಸು ಸ’ಕಾರಾತ್ಮಕತೆಗೆ ಒಳಪಟ್ಟಿದ್ದರೆ ಸಾಕು, ಯಾವ ಅಂ’ಜಿಕೆ ಸಹ ನಮ್ಮನ್ನು ಹೆದರಿಸುವುದಿಲ್ಲ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ. ಮರೆಯದೆ ನಮ್ಮ ಪೇಜ್’ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್’ಗಳನ್ನು ಪ್ರತಿದಿನ ಪಡೆಯಿರಿ.