ಡಾಕ್ಟರ್ ವಿಷ್ಣುವರ್ಧನ್ ಅಭಿನಯದ ಪ್ರಖ್ಯಾತ ಚಲನಚಿತ್ರ ಆಪ್ತಮಿತ್ರ’ದ ಗ್ರಾಂಡ್ ಸಕ್ಸಸ್ ನಂತರ ಆಪ್ತರಕ್ಷಕ ಬಿ’ಡುಗಡೆಗೊಂಡಿದ್ದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ. ಆಪ್ತಮಿತ್ರದ ನಾ’ಗವಲ್ಲಿ ಪಾತ್ರ ನಿರ್ವಹಿಸಿದ್ದ ಕನ್ನಡದ ಮಹಾನಟಿ ಎಂದೇ ಖ್ಯಾತವಾಗಿರುವ ಸೌಂದರ್ಯ ರವರ ಮ’ರಣದ ನಂತರ ಆ ಪಾತ್ರಕ್ಕೆ ಜೀ’ವ ತುಂಬುವುದು ಬಹಳ ಕ’ಷ್ಟವಾಗಿತ್ತು. ಅಂತಹ ಸಮಯದಲ್ಲಿ ಆಪ್ತರಕ್ಷಕ ಚಿತ್ರದಲ್ಲಿ ಮತ್ತೆ ಆ ನಾಗವಲ್ಲಿಯನ್ನು ತೆರೆಯಮೇಲೆ ತರಬೇಕಾದರಿಂದ ಇಡೀ ಚಿತ್ರತಂಡ ಸಾಕಷ್ಟು ಶ್ರ’ಮವನ್ನು ವಹಿಸಿತು.
ಆಪ್ತರಕ್ಷಕದಲ್ಲಿ ಬರುವ ನಾಲ್ಕು ಜನ ಹೀರೋಯಿನ್’ಗಳ ಪಾತ್ರಗಳಿಗೆ ಹುಡುಕಾಟ ಶುರುವಾಯಿತು. ಇದೇ ಸಂದರ್ಭದಲ್ಲಿ ಮುಖ್ಯವಾಗಿ ವಿಜಯರಾಜೇಂದ್ರ ಬಹದ್ದೂರ್ ಕಾಲದ ನಿಜವಾದ ನಾಗವಲ್ಲಿ ಪಾತ್ರಕ್ಕೆ ಜೀವ ತುಂಬಬೇಕಿತ್ತು. ಅದರ ಜೊತೆಗೆ ತೊಂದರೆಗೆ ಒಳಗಾಗುವ ನಾಲ್ಕು ಜನ ಹೆಣ್ಣು ಮಕ್ಕಳಲ್ಲಿ ಒಬ್ಬಳು ಈ ಪಾತ್ರಕ್ಕೆ ಜೀವ ತುಂಬುವ ಕೆಲಸವನ್ನು ಮಾಡಬೇಕಿತ್ತು. ನಿಜವಾದ ನಾಗವಲ್ಲಿಯ ಪಾತ್ರ ಬಿಟ್ಟರೆ ಚಿತ್ರದಲ್ಲಿ ಬಿತ್ತರವಾಗುವುದು ಮುಖ್ಯವಾಗಿ ಮತ್ತೊಬ್ಬಳು ನಾಗವಲ್ಲಿಯ ಒಬ್ಬರು-ಇಬ್ಬರು ಆಗಿ ಬದಲಾಗುವ ಪಾತ್ರ. ಈ ಪಾತ್ರಕ್ಕೆ ತಮಿಳಿನ ಪ್ರಖ್ಯಾತ ನಟಿಯಾದ ರೇವತಿ ಅ’ಲಿಯಾಸ್ ಕಾದಲ್ ಸಂಧ್ಯಾ ಎಂದೆ ಖ್ಯಾತರಾಗಿರುವ ನಟಿಯನ್ನು ನಾಗವಲ್ಲಿ ಪಾತ್ರಕ್ಕೆ ಸೂಕ್ತ ಎಂದು ಆಯ್ಕೆ ಮಾಡಲಾಯಿತು.
1998 ಸೆಪ್ಟೆಂಬರ್ 27ರಂದು ಹುಟ್ಟಿದ ಸಂಧ್ಯಾ ರವರು ಮುಖ್ಯವಾಗಿ ಚತುರ್ಭಾಷಾ ನಟಿ. ಈಕೆ ತಮಿಳು, ಮಲಯಾಳಂ, ತೆಲುಗು ಹಾಗೂ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು 2004ರಲ್ಲಿ ಬಿಡುಗಡೆಯಾದ ತಮಿಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈಕೆಯ ಮೊದಲ ಚಿತ್ರಕ್ಕೆ ಫಿಲಂ ಫೇರ್ ಅವಾರ್ಡ್ ಕೂಡ ತಮಿಳುನಾಡು ಸ’ರ್ಕಾರದ ವತಿಯಿಂದ ದೊರಕಿತ್ತು. ಪ್ರಸ್ತುತ ಕೇರಳದ ತಿರುವನಂತಪುರಂನಲ್ಲಿರುವ ನಟಿ 2004ರಿಂದ 2016ರವರೆಗೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ನಂತರ ವೆಂಕಟ್ ಚಂದ್ರಶೇಖರ್ ಅವರನ್ನು 2015ರಲ್ಲಿ ಗುರುವಾಯೂರು ದೇವಸ್ಥಾನದಲ್ಲಿ ಡಿಸೆಂಬರ್ 6 ರಂದು ವಿವಾಹವಾದರು. ಇವರ ಮುದ್ದಾದ ಮಗು ಶಮ 2016ರಲ್ಲಿ ಹುಟ್ಟಿದರು.
ಕಾದಲ್ ಸಿನಿಮಾದ ಗೋಪಿಕಾ ಎಂಬ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಸಿದ ನಂತರ, ದಿಶ್ಯು’ಮ್ ಸಿನಿಮಾದ ಸಕ್ಸಸ್ ಕಂಡರು. ಆಕೆ 10ನೇ ಕ್ಲಾಸ್ ಪಾಸಾಗುವ ಮೊದಲೇ ತಮ್ಮ ವಿದ್ಯಾಭ್ಯಾಸವನ್ನು ನಿಲ್ಲಿಸಿದರು. ‘ಕಾದಲ್’ ಸಿನಿಮಾದ ನಂತರ ಮಲಯಾಳಂನ ‘ಅಲೈಸ್ ಇನ್ ವಂಡರ್ಲ್ಯಾಂಡ್’ ಎಂಬ ಚಿತ್ರದಲ್ಲಿ ಜಯರಾಮ್ ಅವರ ತಂಗಿಯಾಗಿ ನಟಿಸಿದರು. ನಂತರ ಜೀ’ವ ಅವರ ಜೊತೆಗೆ ದಿಶ್ಯು’ಮ್ ಚಿತ್ರವನ್ನು ಮುಗಿಸಿದರು. ಮಣಿರತ್ನಂ ಅವರ ಹಲವಾರು ಕಾರ್ಯಕ್ರಮಗಳಲ್ಲಿ ಈಕೆ ಕಾಣಿಸಿಕೊಂಡಿದ್ದಾರೆ.
ತಮಿಳ್ ಚಿತ್ರರಂಗದ ‘ವಲ್ಲವನ್’ ಸಿನಿಮಾಗೆ ಚಿಕ್ಕ ಪಾತ್ರ ಮಾಡಿದರೂ ಇದು ಅತ್ಯಂತ ದೊಡ್ಡ ಸಕ್ಸಸ್’ಅನ್ನು ಕಂಡಿತ್ತು. ನಂತರ 2010ರಲ್ಲಿ ವಿಷ್ಣುವರ್ಧನ್ ಅವರ ಜೊತೆಗೆ ಆಪ್ತರಕ್ಷಕ ಚಿತ್ರ ದಲ್ಲಿ ಕಾಣಿಸಿಕೊಂಡ ನಂತರ 35 ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೇವಲ ನಟನೆಯಷ್ಟೇ ಅಲ್ಲ, ಶಿವಾಜಿ ಚಿತ್ರದ ಶ್ರೇಯಾ ಶರಣ್ ಅವರ ಕ್ಯಾರೆಕ್ಟರ್’ಗೆ ಕಂಠದಾನ ನೀಡುವ ಆಫರ್ ಕೂಡ ಈಕೆಗೆ ಬಂದಿತ್ತು. ಸನ್ ಟಿವಿಯಲ್ಲಿ ಬರುತ್ತಿದ್ದ ಕಣ್ಮಣಿ ಧಾರಾವಾಹಿಯಲ್ಲೂ ಈಕೆ ನಟಿಸಿದ್ದಾರೆ.
ತಮ್ಮ ವೈ’ವಾಹಿಕ ಜೀವನದಲ್ಲಿ ಅತ್ಯಂತ ನೆಮ್ಮದಿಯನ್ನು ಕಂಡುಕೊಂಡಿರುವ ಈಕೆ ತಮ್ಮ ಸು’ಖಮಯ ಜೀವನವನ್ನು ತಮ್ಮ ಕುಟುಂಬದೊಂದಿಗೆ ಆರಾಮವಾಗಿ ಜೀವಿಸುತ್ತಿದ್ದಾರೆ. ಇಷ್ಟೆಲ್ಲಾ ಸಾಧನೆಗಳನ್ನು ಮಾಡಿರುವ ಸಂಧ್ಯಾ’ರವರು ಮತ್ತೆ ಕನ್ನಡ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಕನ್ನಡಿಗರು ಕಾಯುತ್ತಿದ್ದಾರೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆಯೇ ಮರೆಯದೆ ನಮ್ಮ ಪೇಜ್’ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.