ಬೆಳೆಗಳಲ್ಲಿ ಕಾಡುವ ಶತ್ರು ಕೀಟಗಳ ನಾಶಕ್ಕೆ ಇಲ್ಲಿದೆ ಅತ್ಯಂತ ಸುಲಭ ಪರಿಹಾರ!

ಬೆಳೆಗಳಲ್ಲಿ ಕಾಡುವ ಶತ್ರು ಕೀಟಗಳ ನಾಶಕ್ಕೆ ರಾಸಾಯನಿಕ ಕೀಟನಾಶಕಗಳನ್ನು ಉಪಯೋಗಿಸಿ ಹೈರಾಣಾಗಿರುವ ರೈತರಿಗಾಗಿ ಸರಳವಾಗಿ ಶತ್ರು ಕೀಟಗಳನ್ನು ನಾಶಪಡಿಸಲು ಸೋಲಾರ್ ಕೀಟನಾಶಕ ಯಂತ್ರವೊಂದು ಆವಿಷ್ಕಾರಗೊಂಡಿದೆ.

ಯಾವುದೇ ರಾಸಾಯನಿಕ ಬಳಸದೆ ಕೀಟಗಳನ್ನು ಆಕರ್ಷಿಸುವ ವಿಶೇಷ ಗುಣ ಹೊಂದಿರುವ ಬೆಳಕು, ನೀರು & ಶಾಂಪೂವಿನಿಂದ ಬೆಳೆಗಳನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಈ ಯಂತ್ರ ಕಾರ್ಯ ನಿರ್ವಹಿಸಲಿದ್ದು ರೈತ ಸಮೂಹದ ಮೆಚ್ಚುಗೆಗೆ ಪಾತ್ರವಾಗುವುದರ ಜೊತೆಗೆ ಪರಿಸರ ಸ್ನೇಹಿಯು ಆಗಿದೆ. ಹೂವು, ಹಣ್ಣು, ತರಕಾರಿ, ಬತ್ತ, ತೊಗರಿ, ತೋಟಗಾರಿಕೆ ಸೇರಿದಂತೆ ಎಲ್ಲಾ ಬೆಳೆಗಳನ್ನು ಬೆಳೆಯುವ ಹಂತದಲ್ಲಿ ಕಾಡುವ ಮೀಟು ಹುಳ, ಕಪ್ಪು ತಲೆಕೀಟ, ಬೇರು ಹುಳ, ಕಾಂಡ ಕೊರಕ, ಕಾಯಿ ಕೊರಕ, ರಸ ಹೀರುವ ಮತ್ತು ಎಲ್ಲಾ ತರಹದ ಶತ್ರು ಕೀಟಗಳನ್ನು ಬೆಳೆಯಿಂದ ಮುಕ್ತ ಮಾಡಲು ಇದು ಅತ್ಯಂತ ಸೂಕ್ತ ಯಂತ್ರ ಎಂಬ ಅಭಿಪ್ರಾಯ ರೈತರಿಂದ ವ್ಯಕ್ತವಾಗುತ್ತಿದೆ.

ಈ ಯಂತ್ರವು ಪರಿಸರ ಸ್ನೇಹಿಯಾಗಿ & ಇದರ ಬಳಕೆಯಿಂದ ರಾಸಾಯನಿಕ ಕೀಟನಾಶಕಗಳ ಔಷಧಿ ಖರ್ಚು ಉಳಿಯುವುದರ ಜೊತೆಗೆ ಭೂಮಿಯ ಫಲವತ್ತತೆ ಹೆಚ್ಚಾಗಿ ಆದಾಯವು ಹೆಚ್ಚಾಗುವುದು ಮತ್ತು ಸಮಾಜಕ್ಕೆ ವಿಷಮುಕ್ತ ಆಹಾರವನ್ನು ಒದಗಿಸಿದಂತಾಗುತ್ತದೆ.

ಈ ಯಂತ್ರವು ಸ್ವಯಂಚಾಲಿತವಾಗಿದ್ದು ವಿದ್ಯುತ್ತಿನ ಅವಶ್ಯಕತೆ ಇರುವುದಿಲ್ಲ, ಇದು ಹಗಲಿನ ಸಮಯದಲ್ಲಿ ಸೂರ್ಯನ ಬೆಳಕಿನಿಂದ ಚಾರ್ಜ್ ಆಗಿ ಮುಸ್ಸಂಜೆ ಸಮಯದಲ್ಲಿ ಅಂದರೆ ಶತ್ರುಕೀಟಗಳು ಬೆಳೆಗಳಿಗೆ ಹಾನಿ ಮಾಡುವ, ಸಂತಾನೋತ್ಪತ್ತಿ ಮಾಡುವ, ಸಮಯದಲ್ಲಿ ಸ್ವಯಂ ಚಲನೆಯಾಗುವುದು. ಈ ಯಂತ್ರವು ಕಾರ್ಯ ನಿರ್ವಹಿಸಲು ಸೂರ್ಯನ ಬೆಳಕು, ಒಂದು ಲೀಟರ್ ನೀರು, 2 ಹನಿ ಶಾಂಪೂ ಸಾಕು. ಇದರಿಂದ ಬೆಳೆಗಳಿಗೆ ಹಾನಿ ಮಾಡುವ ಚಿಟ್ಟೆ, ದುಂಬಿ, ಕಾಂಡ ಕೊರೆಯುವ, ರಸ ಹೀರುಕ, ಕಾಯಿ ಕೊರೆಯುವ, ಇನ್ನಿತರೆ ಕೀಟಗಳನ್ನು ನಾಶಪಡಿಸಬಹುದು.

ಈ ಯಂತ್ರದಲ್ಲಿ ವಿಶೇಷ ತಂತ್ರಜ್ಞಾನ ಒಳಗೊಂಡ LED ಬಲ್ಬ್ ಗಳ ಬಳಕೆ ಮಾಡಲಾಗಿದ್ದು ಇದು ಚಾಲನೆಯಾದ ಸಮಯದಲ್ಲಿ ಇದರಿಂದ ಪ್ರಸರಿಸುವ ಬೆಳಕಿನ ಕಿರಣಗಳಿಗೆ ಕೀಟಗಳನ್ನು ಆಕರ್ಷಿಸುವ ವಿಶೇಷವಾದ ತಂತ್ರಜ್ಞಾನವನ್ನೊಳಗೊಂಡ ಗುಣ ಹೊಂದಿದೆ. ಯಂತ್ರದ ಒಂದು ಯೂನಿಟ್ ಬೆಳೆಗಳ ಎತ್ತರಕ್ಕನುಗುಣವಾಗಿ ಯೂನಿಟ್ ನ ಸುತ್ತ 1-2 ಎಕರೆಯ ವಿಸ್ತೀರ್ಣದಲ್ಲಿರುವ ಕೀಟಗಳನ್ನು ಆಕರ್ಷಿಸುವ ಶಕ್ತಿ ಹೊಂದಿದೆ. ಮತ್ತು ಧೀರ್ಘ ಬಾಳಿಕೆಯನ್ನು ಹೊಂದಿರುವಂತದ್ದಾಗಿದೆ. ಒಟ್ಟಾಗಿ ಇದನ್ನು ಬಳಸುವುದರಿಂದ ರಾಸಾಯನಿಕ ಕೀಟನಾಶಕದ ಮುಕ್ತದ ಜೊತೆಗೆ ರೈತರಿಗೆ ಔಷಧಿ ಖರ್ಚು ಉಳಿಸಿಕೊಂಡು, ಕೃಷಿ ಭೂಮಿಯ ಸತ್ವವನ್ನು ಕಾಪಡಿಕೊಳ್ಳುತ್ತ, ಮಣ್ಣು ಮಲಿನತೆ ತಪ್ಪಿಸಿ, ವಿಷಮುಕ್ತ ಆಹಾರವನ್ನು ಸಮಾಜಕ್ಕೆ ಒದಗಿಸಿ ರೈತರ ಆದಾಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಶ್ರೀ ಮೂಗಬಸವೇಶ್ವರ ಎಂಟರ್ ಪ್ರೇಸಸ್ (SMB Enterprises) ಗೌಡ್ರು ನಾಗರಾಜ, Ph – 636 373 7439

ವಿಷಮುಕ್ತ ಆಹಾರದ ಲಾಭ ಪ್ರಜೆಗಳಿಗೆ, ಕೃಷಿ ಭೂಮಿ ಮತ್ತು ಔಷಧಿ ಖರ್ಚು ಉಳಿಯುವುದು ರೈತರಿಗೆ, ಸೋಲಾರ್ ಕೀಟನಾಶಕ ಯಂತ್ರದ ಕಾರ್ಯವೈಖರಿ, ವಿಶೇಷತೆ, ಬಾಳಿಕೆ, ಉಪಯೋಗಗಳು, ಬೆಲೆ ಹಾಗೂ ಇನ್ನಿತರೆ ಸಂಪೂರ್ಣ ಮಾಹಿತಿಗಾಗಿ ತಪ್ಪದೆ ಮೇಲೆ ನೀಡಿರುವ ನಂಬರ್ ಗೆ ಕರೆ ಮಾಡಿ.

ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ ಕಟೀಲು ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ, ಹಾಗೂ ಪುರುಷ ವಶೀಕರಣ, ಅತ್ತೆ ಸೊಸೆ ಕಿರಿಕಿರಿ, ಸಂತಾನಫಲ, ಶತ್ರುನಾಶ, ರಾಜಕೀಯ, ಹಣಕಾಸಿನ ಸಮಸ್ಯೆ, ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ. 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು. 9740202800 ==================================================================================== ====================================================================================

Leave a Reply

Your email address will not be published. Required fields are marked *

Call Guruji Now
error: Content is protected !!