ಸ್ನೇಹಿತರೆ 2008ರಲ್ಲಿ ಉತ್ತರಪ್ರದೇಶದ ಸಿರಿವಂದ ತಲ್ವಾರ್ ಪರಿವಾರದ ಟೀನೇಜ್ ಹುಡುಗಿಯಾದ ಆರುಷಿಯ ಪ್ರಕರಣವು ಬಹುಶಹ ನಮ್ಮ ದೇಶದಲ್ಲಿ ನಡೆದ ಕೌತುಕದ ಪ್ರಕರಣವಾಗಿ ಉಳಿದಿದೆ, ಅದು 2008ನೇ ಇಸವಿ ಮೇ 15ನೇ ತಾರೀಕು ಉತ್ತರ ಪ್ರದೇಶದ ನೋಯಿಡಾ ನಗರದಲ್ಲಿ ಅಪಾರ್ಟ್ಮೆಂಟ್ ಒಂದರಲ್ಲಿ ರಾಜೇಶ್ ತಲ್ವಾರ್ ದಂಪತಿಗಳು ವಾಸವಾಗಿದ್ದರು, ಇವರ ಮುದ್ದಿನ ಮಗಳು 10ನೇ ತರಗತಿ ಓದುತ್ತಿದ್ದ ಹುಡುಗಿ ಆರುಷಿ, ಈಕೆಯ ಪೋಷಕರು ತಮ್ಮ ಸ್ವಂತ ಕ್ಲಿನಿಕ್ ಹೊಂದಿದ್ದರು, ಮತ್ತು ಪ್ರೊಫೆಷನಲ್ ಡೆಂಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು, ಅಷ್ಟೇ ಅಲ್ಲದೆ ಪಕ್ಕದಲ್ಲಿ ಇದ್ದ ಫೋರ್ಟಿಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು, ಸ್ನೇಹಿತರೆ ಹಿಂದಿನಂತೆ ಮುಗಿಸಿ ರಾತ್ರಿ ಒಟ್ಟಿಗೆ ಊಟ ಮಾಡಿ ಮಲಗಿ ಬೆಳಗ್ಗೆ ಎದ್ದು ಏಳುವಷ್ಟರಲ್ಲಿ ಯಾರು ಊಹಿಸಲಾಗದ ಘಟನೆಯೊಂದು ನಡೆದು ಹೋಗಿತ್ತು ಘಟನೆಯ ಸಂಪೂರ್ಣ ವಿವರ ಭಾಗ-1 ವಿಡಿಯೋದ ಮೂಲಕ ವಿವರಿಸಲಾಗಿದೆ ತಪ್ಪದೇ ಸಂಪೂರ್ಣವಾಗಿ ನೋಡಿ.
ಹೀಗೆ ಎಷ್ಟೋ ಕೇಸ್ಗಳು ಊಹೆಗೂ ನಿಲುಕದ ಹಾಗೆ ಇರುತ್ತದೆ, ತಪ್ಪು ಮಾಡಿದವರು ಯಾರು ಎಂದು ಕಂಡು ಹಿಡಿಯುವುದು ಬಹಳ ಕಷ್ಟದ ಕೆಲಸವಾಗಿಬಿಡುತ್ತದೆ, ಇದೇ ರೀತಿಯ ಕೇಸ್ ಆರುಷಿ ಪ್ರಕರಣ, ಹೇಮರಾಜ್ ದೇಹ ದೊರೆತ ಮೇಲೆ ಪ್ರಕರಣದ ತಿರುವು ಬದಲಾಯಿತು, ಇದರ ಜಾಡನ್ನೇ ಹಿಡಿದು ಹೊರಟ ಪೊಲೀಸರಿಗೆ ಅನೇಕ ಹೊಸ ವಿಷಯಗಳು ತಾನಾಗಿಯೇ ಹೊರಬರಲು ಶುರುವಾಯಿತು, ಇದ್ದ ಪೋಷಕರ ಮೇಲೆ ಬಲವಾದ ಅನುಮಾನ ಇದ್ದ ಪೊಲೀಸರು ತಮ್ಮ ಅನುಮಾನವನ್ನು ವ್ಯಕ್ತಪಡಿಸಿದರೂ ಅದನ್ನು ಸತ್ಯ ಎನ್ನಲು ಯಾವುದೇ ಸಾಕ್ಷಿಗಳು ಇರಲಿಲ್ಲ, ಹಾಗಾದರೆ ಮುಂದೆ ಏನಾಯಿತು, ಪ್ರಕರಣದ ಹಂತವನ್ನು ಈ ವಿಡಿಯೋದಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ, ಭಾಗ-2 ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಪ್ರಕರಣದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಬರೆದು ತಿಳಿಸಿ.