31 ವರ್ಷದ ವಿನಯ್ ( ಹೆಸರನ್ನು ಬದಲಿಸಲಾಗಿದೆ ) ತಮ್ಮ ತಂದೆ ತಾಯಿಯ ಆಸೆಯಂತೆ ಅವರು ಹುಡುಕಿದ ಹುಡುಗಿಯನ್ನೇ ಮದುವೆಯಾಗಿದ್ದರು, 2019 ಜೂನ್ ತಿಂಗಳಿನಲ್ಲಿ ಹಾಸನದ ಶಿವಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ನೆರವೇರಿತ್ತು ಇನ್ನು ಈ ನಿಶ್ಚಿತಾರ್ಥಕ್ಕೆ 1.25 ಲಕ್ಷ ಹಣವನ್ನು ಖರ್ಚು ಮಾಡಿದ್ದಾರಂತೆ, ಇದಾದ ಆರು ತಿಂಗಳ ಬಳಿಕ ಅಂದರೆ 2019 ನವೆಂಬರ್ ತಿಂಗಳಿನಲ್ಲಿ ಹಾಸನದ ಕೆಇಬಿ ಸಮುದಾಯ ಭವನದಲ್ಲಿ ಮದುವೆ ನಡೆದಿದೆ.
ಇನ್ನು ವಿನಯ್ ಅವರು ಬೀಗರ ಔತಣಕೂಟ ಕ್ಕಾಗಿ ಡಿಸೆಂಬರ್ 12ರಂದು ತಮ್ಮ ಪತ್ನಿಯನ್ನು ತವರು ಮನೆಗೆ ಕಳುಹಿಸಿದ್ದರು, ಇದಾದ ಮೂರು ದಿನದ ಬಳಿಕ ಇವರ ಮೊದಲ ರಾತ್ರಿ ನಿಗದಿಯಾಗಿತ್ತು, ಆದರೆ ಇದಕ್ಕೂ ಮೊದಲೇ ವಿನಯ ಅವರ ಮೊಬೈಲ್ ಮೆಸೆಂಜರ್ ಗೆ ಮೊದಲು ನಗ್ನ ಫೋಟೋವನ್ನು ಬಂದಿದ್ದು ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಎಂದು ಮೊಬೈಲ್ ನಂಬರ್ ಕೂಡ ಸೆಂಡ್ ಮಾಡಿದ್ದರು, ಇದನ್ನು ನೋಡಿ ಒಮ್ಮೆಲೇ ಕಕ್ಕಾಬಿಕ್ಕಿಯಾದ ಅಭಿನಯ್ ಆ ನಂಬರ್ಗೆ ಕಾಲ್ ಮಾಡಿ ಕೇಳಿದಾಗ, ನಿಮ್ಮ ಇವತ್ತಿನ ಹೆಂಡತಿ ನನ್ನ ಹಳೆಯ ಲವ್ವರ್ ಎಂದು ನಿನಗೆ ಶಾಕ್ ನೀಡಿದ್ದಾರೆ.
ಅಷ್ಟೇ ಅಲ್ಲದೆ ಆಕೆ ಇವನ ಜೊತೆ ಇದ್ದ ವೈಯಕ್ತಿಕವಿಡಿಯೋವನ್ನು ಸೆಂಡ್ ಮಾಡಿ, ಇವರಿಬ್ಬರೂ ಮೊಬೈಲ್ ನಲ್ಲಿ ಚಾಟ್ ಮಾಡಿರುವ ಮೆಸೇಜನ್ನು ಸ್ಕ್ರೀನ್ಶಾಟ್ ತೆಗೆದು ಕಳುಹಿಸಿ ಕೊಟ್ಟಿದ್ದಾನೆ, ಅದರಲ್ಲಿ ಆ ಹುಡುಗನನ್ನು ಮದುವೆಯಾಗುತ್ತಿರುವುದು ನನ್ನ ಮನೆಯವರಿಗಾಗಿ ನೀನು ನನಗಾಗಿ ನಾನು ಏನೇ ಆದರೂ ನಿನ್ನನ್ನು ಬಿಡುವುದಿಲ್ಲ ಎಂದು ಹುಡುಗಿ ಕಳುಹಿಸಿದ್ದಾಳೆ, ಅಚ್ಚರಿಯೆಂದರೆ ಹುಡುಗಿ ಚಿಕ್ಕಮಂಗಳೂರಿನ ನ್ಯಾಯಾಲಯ ಒಂದರಲ್ಲಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದಳು, ಇಷ್ಟೆಲ್ಲ ವಿಚಾರ ತಿಳಿದ ನಂತರ ವಿನಯ್ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ, ಪೊಲೀಸರು ಇವರಿಬ್ಬರನ್ನೂ ಬಂಧಿಸಿ ವಿಚಾರಣೆ ಮಾಡಿದಾಗ ಇವರ ಹಳೆಯ ಪ್ರೇಮ ಪ್ರಸಂಗ ಬಯಲಾಗಿದೆ.