ಈ 7 ನಿಯಮಗಳನ್ನು ಪಾಲಿಸಿದರೆ 2020 ರಲ್ಲಿ ನೀವು ಶ್ರೀಮಂತರಾಗುವುದು ಪಕ್ಕಾ ಅಂತೆ !

0
2910

ಯಾವುದೇ ಕಾರ್ಯದಲ್ಲಿ ಜಯ ಸಾಧಿಸಲು ಅದರ ಬಗೆಗಿನ ಅಭ್ಯಾಸಗಳು ಬಹಳ ಪ್ರಮುಖ ಅದರಂತೆ ನೀವು ನಿಮ್ಮ ಆರ್ಥಿಕ ನಷ್ಟವನ್ನು ಅಥವಾ ದಾರಿದ್ರ್ಯವನ್ನು ತೊಲಗಿಸಿ ಅದೃಷ್ಟವನ್ನು ಪಡೆಯಲು ಸಹ ಕೆಲವು ರೂಡಿ ಅಥವಾ ಅಭ್ಯಾಸಗಳು ಇರುತ್ತವೆ ಅದರಂತೆ ಈ ವರ್ಷ ನಾವು ತಿಳಿಸುವ ಈ ಸಣ್ಣ ಅಭ್ಯಾಸಗಳನ್ನ ಮರೆಯದೆ ಪಾಲಿಸಿದರೆ ವಿಜಯ ಲಕ್ಷ್ಮಿ ಹಾಗು ಅದೃಷ್ಟ ಲಕ್ಷಿ ನಿಮಗೆ ಒಲಿಯುತ್ತಾಳೆ.

ಒಂದೇ ಕೋಣೆಯಲ್ಲಿ ಲಕ್ಷ್ಮಿ ದೇವಿಯ ಬೇರೆ ಬೇರೆ ಫೋಟೋಗಳು ಇಡುವುದು ಶುಭಫಲ ನೀಡುವುದಿಲ್ಲ, ಪ್ರತಿ ಶುಕ್ರವಾರ ಸಂಪತ್ತಿಗಾಗಿ ಶ್ರೀ ಲಕ್ಷ್ಮಿಯ ಪೂಜೆಯನ್ನು ತಪ್ಪದೆ ಮಾಡಬೇಕು.

ಹರಿದ ಪರ್ಸ್ ಅಥವಾ ಬ್ಯಾಗ್ ಗಳನ್ನೂ ಬಳಸಬೇಡಿ, ಇದರಿಂದ ಸಂಪತ್ತು ಬರುವುದಕ್ಕಿಂತ ಹೋಗುವುದೇ ಹೆಚ್ಚು.

ಶುಕ್ರವಾರ ಲಕ್ಷ್ಮಿ ದೇವಿಯ ಪಾದದ ಕೆಳಗೆ ನಾಣ್ಯ ವಿಟ್ಟು ಪೂಜೆ ಮಾಡಬೇಕು, ನಂತರ ಅದನ್ನು ಕೆಂಪು ಬಟ್ಟೆ ಅಥವಾ ಕಾಗದದಲ್ಲಿ ಸುತ್ತಿ ಹಣ ಇಡುವ ಸ್ಥಳದಲ್ಲಿ ಇಡಿ, ಹೀಗೆ ಮಾಡಿದರೆ ಎಂದೂ ಹಣದ ಸಮಸ್ಯೆ ನಿಮ್ಮನ್ನು ಕಾಡುವುದಿಲ್ಲ.

ಬೆಳಿಗ್ಗೆ ಎದ್ದ ತಕ್ಷಣ ನಿಮ್ಮ ಮುಖವನ್ನು ನೋಡಿಕೊಳ್ಳಬೇಡಿ, ಮೊದಲು ನಿಮಗೆ ಇಷ್ಟವಾದವರನ್ನು ನೆನೆದು ನಿಮ್ಮ ಅಂಗೈ ನೋಡಿಕೊಳ್ಳಿ.

ಹಣಕ್ಕೆ ಸಂಭಂದ ಪಟ್ಟ ಯಾವುದೇ ಕೆಲಸ ಮಾಡುವ ಮೊದಲು ಗಣಪತಿ ಪೂಜೆ ಮಾಡಿ, ಪ್ರತೀ ಗುರುವಾರ 5 ದರ್ಬೆಯನ್ನು ಗಣಪತಿಗೆ ಅರ್ಪಿಸಿ.

ಸೂರ್ಯ ಮುಳುಗಿದ ಮೇಲೆ ಹಣದ ವ್ಯವಹಾರ ಮಾಡಬೇಡಿ, ಹಣವನ್ನು ಯಾರಿಗೂ ಕೊಡಬೇಡಿ.

ಬಹಳ ಮುಖ್ಯವಾಗಿ ಶನಿವಾರ ಮಾಂಸ ಹಾಗು ಮಧ್ಯಪಾನಗಳಿಂದ ದೂರವಿರಿ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here