ವೈಜ್ಞಾನಿಕವಾಗಿ ದೀಪ ಹಚ್ಚುವುದು ಬೆಳಕಿಗಾಗಿ ಆದರೆ ಸಾಂಪ್ರದಾಯಿಕ ನಂಬಿಕೆಗಳ ಪ್ರಕಾರ ದೀಪ ಎನ್ನುವುದು ಬೆಳಕಿಗಾಗಿ ಸೀಮಿತವಲ್ಲ ಬದಲಿಗೆ ಭಗವಂತನ ಮುಂದೆ ಹಚ್ಚುವ ದೀಪ ಅದು ನಮ್ಮ ಪ್ರಾರ್ಥನೆಯನ್ನು ದೇವರಿಗೆ ತಲುಪಿಸುವಂತಹ ಮಧ್ಯವರ್ತಿ, ದೀಪವಿಲ್ಲದೆ ಮಾಡುವ ಪೂಜೆ ಯಾವುದೇ ಭಾಗವನ್ನು ಹೊಂದಿರುವುದಿಲ್ಲ ಎಂಬುದು ಹಿರಿಯರ ನಂಬಿಕೆ, ಪ್ರತಿ ಮನೆಯಲ್ಲೂ ದೀಪವು ಇದ್ದೇ ಇರುತ್ತದೆ ಹಾಗೂ ಬೆಳಿಗ್ಗೆ ಮತ್ತು ಸಂಜೆ ನಂದಾದೀಪವನ್ನು ಬೆಳಗಿಸುವ ವಾಡಿಕೆ ಇರುತ್ತದೆ. ನಿಮ್ಮ ಹುಟ್ಟಿದ ಸಮಯ, ಜಾತಕ, ಮುಖಲಕ್ಷಣ ನೋಡಿ ಸಂಪೂರ್ಣ ಭವಿಷ್ಯ ನುಡಿಯುತ್ತಾರೆ, ನಿಮ್ಮ ಯಾವುದೇ ಘೋರ ನಿಗೂಢ ಮತ್ತು ಗುಪ್ತ ಸಮಸ್ಯೆಗಳಿಗೆ ಕೆಲವೇ ದಿನಗಳಲ್ಲಿ ಪರಿಹಾರ ಶತಸಿದ್ಧ ಮಾಡಿಕೊಡುತ್ತಾರೆ, ವಿಶೇಷ ಸೂಚನೆ : ( ವಶೀಕರಣ ಮಾಂತ್ರಿಕರು ) ಕರೆ ಮಾಡಿ : 9740202800
ಭಗವಂತನ ಸ್ವರೂಪವನ್ನು ದೀಪದಲ್ಲಿ ನೋಡುವ ಮನೋಭಾವ ನಮ್ಮ ಭಾರತೀಯ ದಲ್ಲಿರುವ ಕಾರಣ ದೀಪಕ್ಕೆ ಅದರದೇ ಆದ ಪ್ರಾಮುಖ್ಯತೆ ಇದೆ, ಇನ್ನು ಇದೇ ಕಾರಣಕ್ಕಾಗಿ ಎಲ್ಲಿ ಆದರೂ ಯಾವುದೇ ಶುಭ ಸಮಾರಂಭಗಳು ಅಥವಾ ಕಾರ್ಯಕ್ರಮಗಳು ಆರಂಭವಾದಾಗ ದೀಪವನ್ನು ಬೆಳಗುವುದರ ಮೂಲಕ ವೇ ಮುಂದುವರಿಸಲಾಗುತ್ತದೆ.
ಇನ್ನು ದೀಪವನ್ನು ಬೆಳಗಿಸಿ ದೇವರಿಗೆ ನಿಮ್ಮ ಕೋರಿಕೆ ಅಥವಾ ಪ್ರಾರ್ಥನೆಯನ್ನು ಸಲ್ಲಿಸುವಾಗ ದೀಪವು ನಂದಿ ಹೋದರೆ ಅದು ಅಪಶಕುನ ಎನ್ನುವ ಮಾತು ಹಿರಿಯರಿಂದ ಬರುತ್ತದೆ, ಮೇಲೆ ತಿಳಿಸಿದ ಹಾಗೆ ದ್ವೀಪದಲ್ಲಿನ ಅಗ್ನಿಯು ನಿಮ್ಮ ಪ್ರಾರ್ಥನೆಯನ್ನು ದೇವರಿಗೆ ತಲುಪಿಸುವ ಮಧ್ಯವರ್ತಿ, ಪ್ರಾರ್ಥನೆಯ ಸಮಯದಲ್ಲಿ ದೀಪವು ನಂದಿ ಹೋದರೆ ಅದರ ಅರ್ಥ ನಿಮ್ಮ ಕೋರಿಕೆ ದೇವರನ್ನು ತಲುಪಲಿಲ್ಲ ಎಂದು ಹೇಳಲಾಗುತ್ತದೆ.
ದೀಪದಿಂದ ದೀಪವನ್ನು ಹಚ್ಚಿಸಿ ಹೇಗೆ ಬೆಳಕನ್ನು ಹರಡಬಹುದು ಅದೇ ರೀತಿಯಲ್ಲಿ ನಮ್ಮ ಜ್ಞಾನವನ್ನ ಎಲ್ಲರಿಗೂ ಹಂಚುತ್ತಾ ಎಲ್ಲರನ್ನು ಜ್ಞಾನಿಗಳಾಗಿ ಮಾಡು ಎನ್ನುವ ಸಂದೇಶವನ್ನು ದೀಪವು ಮಾನವಕುಲಕ್ಕೆ ನೀಡುತ್ತಿದೆ, ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ಸ್ ನಲ್ಲಿ ಬರೆದು ತಿಳಿಸಿ.