ನಿಮ್ಮ ದೇಹದ ತೂಕದ ಬಗ್ಗೆ ಜಾಗೃತರಾಗಿರಿ ನಿಮ್ಮ ವಯಸ್ಸು ೧೮ ಇದ್ದಾಗ ಎಷ್ಟು ತೂಕ ಇದ್ದರೋ ಅಷ್ಟೇ ತೂಕವನ್ನು ಕಾಪಾಡಿಕೊಂಡು ಬನ್ನಿ ಜತೆಯಲ್ಲಿ ನಿಮ್ಮ ಸೊಂಟದ ಅಳತೆ ಕೂಡ ಅಷ್ಟೇ ಇರಲಿ ಅದರಿಂದ ನಿಮ್ಮ ಹೃದಯ ಆರೋಗ್ಯವಾಗಿ ಇರುತ್ತದೆ.
ಹೊಟ್ಟೆ ಬಿರಿಯುವಾಗೆ ಊಟ ಮಾಡುವ ಹವ್ಯಾಸವಿದ್ದರೆ ಬಿಟ್ಟು ಬಿಡಿ ಏಕೆಂದರೆ ನಿಮ್ಮ ದೇಹದ ಎಲ್ಲಾ ಕೋಶಗಳಿಗೆ ಒತ್ತಡ ಬಿದ್ದು ಅನೇಕ ರೋಗಗಳಿಗೆ ಅನುಮೋದನೆ ಮಾಡಿಕೊಡುತ್ತದೆ, ಇನ್ನು ಸ್ವಲ್ಪ ತಿನ್ನ ಬಹುದು ಅಂತ ಅನಿಸಿದರೆ ನಿಲ್ಲಿಸಿ ಬಿಡಿ ಸಾಧ್ಯವಾದರೆ ಒಂದು ಹೊತ್ತು ಊಟ ಕಡಿಮೆಮಾಡಿ.
ನೀರು ಮನುಷ್ಯನ ದೇಹಕ್ಕೆ ಅತಿಮುಕ್ಯ ಕಾರಣ ಮನುಷ್ಯನ ದೇಹವು ಶೇಕಡಾ ೭೦ ರಷ್ಟು ನೀರಿಂದ ಕೂಡಿದ್ದು ಎಲ್ಲಾ ಕೋಶಗಳಿಗೆ ಆಹಾರ ಸಾಗಿಸುವ ಕೆಲಸ ಮಾಡುವು ನೀರು ಮಾತ್ರ, ಅದರಲ್ಲೂ ನಮ್ಮ ಆಚಾರದ ಪ್ರಕಾರ ತಾಮ್ರದ ಚೊಂಬಿನಲ್ಲಿ ನೀರು ಕುಡಿದರೆ ಅದು ಕರಳುಗಳ ಆರೋಗ್ಯಕ್ಕೆ ಉತ್ತಮ.
ನಿಮ್ಮ ಊಟದಲ್ಲಿ ಸುಮಾರು ೭೦ ರಷ್ಟು ಭಾಗ ತರಕಾರಿ ಮತ್ತು ಹಣ್ಣುಗಳಿಂದ ಕೂಡಿರ ಬೇಕು, ಸಸ್ಯಾಹಾರ ನಮ್ಮ ದೇಹಕ್ಕೆ ಅತ್ಯುತ್ತಮ, ಜೀವ ಸಾರ ಇರುವ ಹಣ್ಣು ಮತ್ತು ತರಕಾರಿಗರು ನಿರ್ಜೀವ ಮಾಸಹಾರಕ್ಕಿಂತ ಎಷ್ಟೋ ಉತ್ತಮ.
ದಿನ ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ತಾಜಾ ಗಾಳಿ ಸಿಗುವಲ್ಲಿ 30 ನಿಮಿಷ ನಡೆದಾದ ಬೇಕು ಇದಲಿಂದ ನಮ್ಮ ದೇಹದ ಜೈವಿಕ ಗಡಿಯಾರ ಉತ್ತಮ ಸ್ತಿತಿಗೆ ತಲುಪುತ್ತದೆ, ಅದರ ಜೊತೆಗೆ ಬರಿ ಕಾಲಿನಲ್ಲಿ ಹುಲ್ಲಿನ ಮೇಲೆ ನಡೆದರೆ ಭೂಮಿ ದೇಹದ ಕೆಟ್ಟ ಶಕ್ತಿಗಳನ್ನು ಹಿರುತ್ತಾಳೆ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.