Video : ಬೆಳಗಿನ ಜಾವ ಲೈಂಗಿಕ ಕ್ರಿಯೆ ನಡೆಸಲು ಬಯಸುವವರು ತಪ್ಪದೇ ಇಲ್ಲಿ ಓದಿ.

0
35256

ಮನಸ್ಸು ಯಾವುದೇ ಚಿಂತೆಯಿಲ್ಲದೆ ಸಂತೋಷವಾಗಿದ್ದರೆ ಲೈಂಗಿಕ ಕ್ರಿಯೆ ನಡೆಸಲು ಇಂತಹುದೇ ಸರಿಯಾದ ಸಮಯ ಅನ್ನುವುದು ಇಲ್ಲ, ಆದರೆ ಇಂದಿನ ಬಿಝಿ ಲೈಫ್ನಲ್ಲಿ ಕೆಲಸಗಳು, ಒತ್ತಡಗಳು ಹೆಚ್ಚಿರುವುದರಿಂದ ಪುರುಷರು ತಮ್ಮ ಲೈಂಗಿಕ ಸುಖವನ್ನು ಸಂಪೂರ್ಣವಾಗಿ ಅನುಭವಿಸಲು ಸಾಧ್ಯವಾಗುತ್ತಿಲ್ಲ.

ಒಬ್ಬ ವ್ಯಕ್ತಿಯು ತನ್ನ ಲೈಂಗಿಕ ಸುಖವನ್ನು ಸಂಪೂರ್ಣವಾಗಿ ಪಡೆಯಬೇಕಾದರೆ ಆತನ ಶಿಶ್ನದಲ್ಲಿ ರಕ್ತದ ಹರಿವು ಹೆಚ್ಚಾಗಬೇಕು, ನಂತರ ಲೈಂಗಿಕ ಹಾರ್ಮೋನುಗಳ ಬಿಡುಗಡೆಯಾಗುತ್ತದೆ, ಆಗ ಮಾತ್ರ ಆ ವ್ಯಕ್ತಿಯ ಶಿಶ್ನದ ಸ್ನಾಯುಗಳು ನಿಗುರುತ್ತದೆ, ಹಾಗು ಶಿಶ್ನಕ್ಕೆ ಶಕ್ತಿಯನ್ನು ನೀಡುತ್ತದೆ, ಈ ರೀತಿ ರಕ್ತದ ಹರಿವನ್ನು ಹೆಚ್ಚಿಸುವುದರಿಂದ ಉದ್ರೇಕವೂ ಹೆಚ್ಚಾಗುತ್ತದೆ.

ಬೆಳಗ್ಗೆ ಎದ್ದ ತಕ್ಷಣ ಮನಸ್ಸು ಯಾವುದೇ ಯೋಜನೆಗಳಿಲ್ಲದೆ ತಿಳಿಯಾಗಿರುತ್ತದೆ, ಇಂತಹ ಸಮಯದಲ್ಲಿ ಪುರುಷರಿಗೆ ಒತ್ತಡ ತರುವ ಹಾರ್ಮೋನ್ ಕಾರ್ಟಿಸೋಲ್ ಉತ್ಪಾದನೆ ಕಡಿಮೆ ಇರುತ್ತದೆ, ಜೊತೆಯಲ್ಲಿ ಎಂಡಾಫ್ರಿನ್ ಅಧಿಕವಾಗಿ ಬಿಡುಗಡೆಯಾಗುತ್ತದೆ.

ಯಾವುದೇ ದುಃಖವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಉಲ್ಲಾಸದ ಮನಸ್ಸಿನಲ್ಲಿ ಇರುವ ವ್ಯಕ್ತಿಗಳಿಗೆಒತ್ತಡಗಳು ಸಾಮಾನ್ಯವಾಗಿ ಕಡಿಮೆ ಇರುತ್ತದೆ ಅಂತ ಸಮಯದಲ್ಲಿ ಟೆಸ್ಟೋಸ್ಟಿರೋನ್ ಹಾರ್ಮೋನ್ ಅತಿ ಹೆಚ್ಚಾಗಿ ಉತ್ಪಾದನೆಯಾಗುತ್ತದೆ, ಈ ಹಾರ್ಮೋನ್ ಬೆಳೆಯಿಂದಲೇ ಕಾಮೋತ್ತೇಜನ ಹೆಚ್ಚಾಗುವುದು, ಹಾಗೂ ವೀರ್ಯಾಣುಗಳನ್ನು ಉತ್ಪತ್ತಿ ಮಾಡುವ ಮತ್ತು ವೀರ್ಯಾಣು ಗಳಿಗೆ ಗುಣಮಟ್ಟ ನೀಡುವ ಕೆಲಸ ಮಾಡುತ್ತದೆ.

ಬೆಳಗ್ಗೆ ಬಹಳಷ್ಟು ಜನ ಗಮನಿಸಿರಬಹುದು ನಿಮಗೆ ತಿಳಿಯದ ಹಾಗೆಯೇ ವೀರ್ಯ ಚಲ್ಲಿರುತ್ತದೆ ಇದನ್ನು ಮಾರ್ನಿಂಗ್ ಗ್ಲೋರಿ ಎಂದು ಕರೆಯುತ್ತಾರೆ, ಹಾರ್ಮೋನುಗಳ ಉತ್ಪಾದನೆ ಮಾಡುವ ಕೆಲಸ ಮೆದುಳು ಮಾಡುತ್ತದೆ, ಲೈಂಗಿಕ ಕ್ರಿಯೆ ಮುಗಿದ ನಂತರ ಮೆದುಳಿಗೆ ಕೆಲಸ ಮುಗಿಯಿತು ಎಂಬ ಸಂದೇಶ ರವಾನೆಯಾಗುತ್ತದೆ, ನಂತರ ಸ್ನಾಯುಗಳು ಕಳೆದುಕೊಳ್ಳುತ್ತದೆ ಇದರಿಂದ ರಕ್ತದ ಹರಿವು ಕಡಿಮೆಯಾಗಿ ಶಿಶ್ನದ ಗಾತ್ರ ಕಡಿಮೆಯಾಗುತ್ತದೆ.

ಆದ್ದರಿಂದ ಬೆಳಗಿನ ಸಂದರ್ಭದಲ್ಲಿ ಮನಸ್ಸು ಉಲ್ಲಾಸವಾಗಿರುತ್ತದೆ ಇದರಿಂದ ಲೈಂಗಿಕ ಕ್ರಿಯೆಗೆ ಉತ್ತಮ ಸಮಯ ಎಂದು ಹಲವು ಸಂಶೋಧನೆಗಳು ಸಾಬೀತು ಮಾಡಿದೆ, ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.

LEAVE A REPLY

Please enter your comment!
Please enter your name here