ಯಾವ ರಾಶಿಯವರು ಯಾವ ದೇವರನ್ನು ಪೂಜಿಸಿದರೆ ಹೆಚ್ಚು ಶುಭಫಲ..!!

0
5728

ಯಾವ ರಾಶಿಯವರು ಯಾವ ದೇವರನ್ನು ಪೂಜಿಸ ಬೇಕು ಎಂಬುದು ಉತ್ತಮ ಪ್ರೆಶ್ನೆ ಯಾಕೆಂದರೆ ಪ್ರತಿಯೊಂದು ರಾಶಿಗು ಅದರೆ ಅದಂತ ಅದಿಪತಿ ಇರುತ್ತದೆ ಅದರ ಆದಾರದ ಮೇಲೆ ನೀವು ದೇವರಿಗೆ ಪೂಜೆ ಸಲ್ಲಿಸಿದರೆ ಶುಭಫಲ ಹೆಚ್ಚಾಗಿರುತ್ತದೆ.

ಮೇಷ: ಮೇಷ ರಾಶಿಯವರು ಈಶ್ವರನನ್ನ ಪೂಜಿಸಬೇಕು. ದಿನನಿತ್ಯ ಶಿವನ ಮಂತ್ರ ಜಪಿಸಿದ್ರೆ ಅಂದುಕೊಂಡ ಕಾರ್ಯ ನೆರವೇರುವುದು.

ವೃಷಭ : ವೃಷಭ ರಾಶಿಯವರು ಲಕ್ಷ್ಮಿಯನ್ನ ಪೂಜಿಸಿದ್ರೆ ಯಾವುದೇ ಸಂಕಷ್ಟವಿಲ್ಲದೇ ಜೀವನವು ಉತ್ತಮವಾಗಿ ಸಾಗುವುದು.

ಮಿಥುನ: ಈ ರಾಶಿಯವರು ಶ್ರೀಮನ್ ನಾರಾಯಣನ ಪ್ರಾರ್ಥಿಸಿ ಒಳಿತಾಗುವುದು.

ಕರ್ಕಾಟಕ : ಈ ರಾಶಿಯವರು ಚಂದ್ರನನ್ನ ಆಳುವ ಶಿವ ಹಾಗೂ ಗೌರಿಯನ್ನ ಪೂಜಿಸಿದ್ರೆ ಒಳ್ಳೆಯದು.

ಸಿಂಹ: ಸಿಂಹ ರಾಶಿಯವರು ಶಿವನ ಸ್ಮರಿಸಿದರೆ ಬಾಳು ಬಂಗಾರವಾಗುವುದು ಶಿವ. ಶಿವನ ಮಂತ್ರ ಜಪಿಸಿ.

ಕನ್ಯಾ: ಕನ್ಯಾ ರಾಶಿಯವರು ತಮ್ಮ ಇಷ್ಟಾರ್ಥಕ್ಕೆ ವೆಂಕಟರಮಣನ ಮೊರೆ ಹೋಗಿ.

ತುಲಾ: ತುಲಾ ರಾಶಿಯವರು ಲಕ್ಷ್ಮೀಯನ್ನ ಪೂಜಿಸಿದ್ರೆ ಒಳ್ಳೆಯದು. ನಿಮ್ಮ ಸುಖ, ಸಂಪತ್ತು ವೃದ್ಧಿಸುವುದು.

ವೃಶ್ಚಿಕ : ವೃಶ್ಚಿಕ ರಾಶಿಯವರು ಕೂಡಾ ಶಿವನನ್ನು ಪೂಜಿಸಿದ್ರೆ ಒಳಿತಾಗುವುದು.

ಧನಸ್ಸು: ಶಿವನ ಮಂತ್ರ ಜಪಿಸಿದ್ರೆ ಈ ರಾಶಿಯವರು ಅಂದುಕೊಂಡಿದ್ದು ಆದಷ್ಟು ಬೇಗ ನೆರವೇರುತ್ತದೆ.

ಮಕರ : ಈ ರಾಶಿಯವರು ಶಿವನನ್ನು ಪೂಜಿಸಿ ಶಿವನ ಕೃಪೆಗೆ ಪಾತ್ರರಾಗಿ.

ಕುಂಭ : ಕುಂಭ ರಾಶಿಯವರು ಈಶ್ವರನನ್ನು ಪೂಜಿಸಿ. ನಿಮ್ಮ ಬೇಡಿಕೆ ಎಲ್ಲವೂ ಈಡೇರುವುದು ಎನ್ನೋ ನಂಬಿಕೆ ಇದೆ.

ಮೀನ : ದಕ್ಷಿಣಮೂರ್ತಿ ದೇವರನ್ನ ಪೂಜಿಸಿ, ನಿಮಗೆ ನಿಮ್ಮ ಕುಟುಂಬಸ್ಥರಿಗೆ ಒಳಿತಾಗುವುದು.

LEAVE A REPLY

Please enter your comment!
Please enter your name here