ಗಂಡ ಹೆಂಡತಿ ದೈಹಿಕ ಸಂಪರ್ಕ ನಡೆಸುವ ಕೊನೆಯಲ್ಲಿ ದೇವರ ಫೋಟೋಗಳು ಇದ್ದರೆ ಏನಾಗುತ್ತೆ..?

0
5459

ದೇವರ ಫೋಟೋಗಳನ್ನು ಗಂಡ ಹೆಂಡತಿ ಮಲಗುವ ಕೋಣೆಯಲ್ಲಿ ಇಟ್ಟುಕೊಳ್ಳಬಾರದು, ಗಂಡು-ಹೆಣ್ಣು ದೈಹಿಕ ಸಂಬಂಧ ತಮ್ಮ ಕೋಣೆಯಲ್ಲಿ ಹೊಂದಿರುತ್ತಾರೆ, ಈ ರೀತಿ ದೈಹಿಕ ಸಂಬಂಧ ಗಂಡ ಹೆಂಡತಿ ನಡುವೆ ಪವಿತ್ರ, ಆದರೆ ದೇವರು ಪ್ರತಿಯೊಂದು ಶೇ ದಲ್ಲಿಯೂ ಎತ್ತರದ ಸ್ಥಾನದಲ್ಲಿ ಇರುತ್ತಾನೆ, ನಾವು ಹುಲುಮಾನವರು, ನಮ್ಮ ಕ್ರಿಯೆಗಳು ಕೆಲಸಗಳು ಭಗವಂತನ ಕಣ್ಣಿಗೆ ಬೀಳುವುದು ಸರಿಯಲ್ಲ, ಹಿಂದಿನ ಕಾಲದಲ್ಲಿ ಮನೆಗಳಲ್ಲಿ ದೇವರು ಕೋಣೆ ಪ್ರತ್ಯೇಕವಾಗಿ ಇರುತ್ತಿತ್ತು, ಮನೆಗಳು ವಿಶಾಲವಾಗಿ ಇರುತ್ತಿತ್ತು, ಆಗ ಇಂತಹ ಸಂಗತಿಗಳು ಹೆಚ್ಚು ಪ್ರಾಮುಖ್ಯತೆ ತಿಳಿಸಿ ಕೊಳ್ಳುತ್ತಿರಲಿಲ್ಲ, ನಿಮ್ಮ ಮನೆಯಲ್ಲಿ ಅಕಸ್ಮಾತ್ ನಿಮ್ಮ ಕೋಣೆಯಲ್ಲಿ ದೇವರ ಫೋಟೋಗಳು ಇದ್ದರೆ ಒಂದು ಪರದೆ ಹಾಕಿ, ರಾತ್ರಿ ಮಲಗುವ ಮೊದಲು ಪರದೆ ಎಳೆದು ಬಿಡುವುದು ಒಳ್ಳೆಯದು.

ಅನಾದಿ ಕಾಲದಿಂದಲೂ ಸೃಷ್ಟಿಕಾರ್ಯ ಎನ್ನುವುದು ವಿವಾಹದ ನಂತರ ಸಂತಾನ ಬೆಳೆಸಲು ಏರ್ಪಡಿಸಿಕೊಂಡಿರುವ ವ್ಯವಸ್ಥೆಯಾಗಿದೆ, ಹೀಗಾಗಿ ನಾವು ದೇವರ ಫೋಟೋಗಳನ್ನು ಮಲಗುವ ಕೋಣೆಯಲ್ಲಿ ಇಟ್ಟು ಕೊಳ್ಳುವುದು ಸೂಕ್ತ ಅಲ್ಲವೇ ಅಲ್ಲ, ನಾವು ಮನುಷ್ಯರು ಅತ್ಯಂತ ಸೂಕ್ಷ್ಮ ಸ್ವಭಾವ ಹೊಂದಿರುತ್ತೇವೆ, ಯಾವುದು ಸಂಘದಲ್ಲಿ ಬೇಡದಿರುವ ಸಂಗತಿ ಮನಸ್ಸಿನ ಮೂಲೆಯಲ್ಲಿ ಕುಳಿತು ಬಿಡುವುದರಿಂದ ದಾಂಪತ್ಯದಲ್ಲಿ ಬಿರುಕು ಉಂಟಾಗಬಹುದು, ಆದ್ದರಿಂದ ದಾಂಪತ್ಯ ಹಾಗೂ ದೇವರು ಒಂದೇ ಬಾರಿಗೆ ಕಣ್ಣಿಗೆ ಬೀಳದಿರುವುದು ಲೇಸು.

ನಿಮಗೆ ಜೀವನದಲ್ಲಿ ಎದುರಾಗುತ್ತಿರುವ ಎಲ್ಲ ರೀತಿಯ ವಿಘ್ನಗಳನ್ನೂ ತಡೆಯಲು ಇಡುಗುಂಜಿ ಗಣಪತಿಗೆ ಈ ಸಣ್ಣ ಹರಕೆ ಹೇಳಿ..!

ನಾವು ಒಂದು ಮನೆ ಕಟ್ಟುವ ಸಮಯದಲ್ಲಿ ಪ್ರತಿಯೊಂದು ಕೆಲಸಕ್ಕೂ ಒಂದು ಭಾಗ ಮಾಡಿರುತ್ತೇವೆ, ಹೀಗೆ ಮಲಗುವ ಕೋಣೆ ದೇವರು ಕೋಣೆ ಒಂದೇ ಅಡಿಯಲ್ಲಿ ಇರುವುದು ಸರಿಯಲ್ಲ ಎಂದು ಕಾಲಾಂತರದಿಂದಲೂ ಹಿರಿಯರು ಹೇಳುತ್ತಲೇ ಬಂದಿದ್ದಾರೆ, ದೇವರು ನಮ್ಮ ಮನಸ್ಸಿನಲ್ಲಿ ಭಕ್ತಿ ತುಂಬಿದರೆ, ಶೃಂಗಾರ ಗೆಲ್ಲುವುದು ಮುಕ್ತಿ ತುಂಬಿಸುತ್ತದೆ, ಶೃಂಗಾರದಿಂದ ಸಂತಾನ, ಹೀಗೆ ಮನುಷ್ಯನ ಜೀವನ ಮುಕ್ತಿ ಕಡೆಗೆ ಸಾಗಲು ಅನುಕೂಲ ಮಾಡುವುದು ಶೃಂಗಾರ.

ನಿಮಗೇನಾದರೂ ಅತೀಂದ್ರಿಯ ಶಕ್ತಿಗಳು ಕಾಡುತ್ತಿದೆ ಎಂಬುವ ಸಣ್ಣ ಅನುಮಾನ ಬಂದರೂ ತಕ್ಷಣವೇ ಗಣಗಾಪುರದ ಈ ದೇವಾಲಯಕ್ಕೆ ಬನ್ನಿ..!

LEAVE A REPLY

Please enter your comment!
Please enter your name here