ಕೈಯಲ್ಲಿರುವ ಕಿರು ಬೆರಳು ನಿಮ್ಮ ರಹಸ್ಯವನ್ನು ಹೇಗೆ ಹೇಳುತ್ತದೆ ಒಮ್ಮೆ ನೋಡಿ..!!

0
9165

ಕಿರು ಬೆರಳು ಚಿಕ್ಕದ್ದಾಗಿದ್ದರೆ : ಉಂಗುರದ ಬೆರಳಿಗಿಂತ ಚಿಕ್ಕದಾದ ಹಾಗು ಉಂಗುರದ ಬೆರಳಿನ ಮೊದಲ ಗಂಟಿಗಿಂತ ಚಿಕ್ಕದಾದ ಕಡೆ ಬೆರಳು ನಿಮ್ಮದಾದರೆ, ನಿಮ್ಮದು ಅಂಜಿಕೆ ಹಾಗು ಸಂಕೋಚದ ಸ್ವಭಾವ, ಮನಸ್ಸಲ್ಲಿ ಆಸೆಗಳು ಹೆಚ್ಚು ಆದರೆ ಅದನ್ನು ಹೆಚ್ಚಿನ ಜನರೊಂದಿಗೆ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ, ಆದರೆ ನೀವು ಅಂದುಕೊಂಡ ಕೆಲಸವನ್ನು ಮಾಡಿ ಮುಗಿಸುವ ಛಲ ನಿಮ್ಮಲ್ಲಿ ಇದೆ, ನಿಮ್ಮ ದೊಡ್ಡ ದೊಡ್ಡ ಕನಸುಗಳನ್ನು ಪೂರೈಸಿಕೊಳ್ಳಲು ಹಿಂದೇಟು ಬೇಡ.

ಸಮತೋಲನದ ಕಿರು ಬೆರಳು : ಉಂಗುರದ ಬೆರಳಿಗಿನ ಮೊದಲ ಗಂಟಿನ ಸಮವಾಗಿ ನಿಮ್ಮ ಕಿರುಬೆರಳು ಇದ್ದರೆ ನಿಮ್ಮ ಸಂಪೂರ್ಣ ಸಮತೋಲನದ ಸ್ವಭಾವ, ನಿಮ್ಮನ್ನು ಇರಿಟೇಟ್​ ಮಾಡಲು ಹೆಚ್ಚು ಶ್ರಮ ಬೇಕಾಗುತ್ತದೆ. ಜೊತೆಗೆ ನೀವು ಬೇಗ ಒತ್ತಡಕ್ಕೆ ಬೀಳುವುದಿಲ್ಲ. ನಿಮ್ಮ ಈ ನಡವಳಿಕೆಯಿಂದ ಜನರು ನಿಮ್ಮನ್ನು ತುಂಬಾ ಕೋಲ್ಡ್​ ಪರ್ಸನ್​ ಎಂದು ತಿಳಿದುಕೊಳ್ಳುವಂತೆ ಮಾಡುತ್ತದೆ. ಆದರೆ ಜನರು ಅಂದುಕೊಳ್ಳುವುದಕ್ಕಿಂತ ಹೆಚ್ಚಾದ ಚಾರ್ಮ್​ ನಿಮ್ಮಲ್ಲಿರುತ್ತದೆ.

ಉದ್ದವಾದ ಕಿರು ಬೆರಳು : ಕಿರುಬೆರಳು ಉಂಗುರದ ಬೆರಳಿನ ಸುಪೀರಿಯರ್​ ಗಂಟಿಗಿಂತಲೂ ಎತ್ತರದಲ್ಲಿದ್ದರೆ ನೀವು ತುಂಬಾ ಚಾರ್ಮಿಂಗ್​ ಮತ್ತು ವೈಬ್ರೆಂಟ್​ ವ್ಯಕ್ತಿತ್ವದವರು, ನಿಮಗೆ ಸೋಷಿಯಲ್​ ಅಗಿರುವುದು ಇಷ್ಟವಾಗುತ್ತದೆ, ಆದರೆ ಜನರು ನಿಮ್ಮನ್ನು ನಂಬುವಂತೆ ಮಾಡಲು ಸ್ವಲ್ಪ ಕಷ್ಟಪಡಬೇಕಾಗುತ್ತದೆ.

ಒಂದೇ ಎತ್ತರವನ್ನು ಹೊಂದಿದ್ದರೆ : ಸಾಮಾನ್ಯವಾಗಿ ಕೊನೆ ಬೆರಳು ಉಂಗುರದ ಬೆರಳಿಗಿಂತ ಚಿಕ್ಕದಾಗಿರುತ್ತದೆ ಆದರೆ ನಿಮ್ಮ ಕಿರುಬೆರಳು ಉಂಗುರದ ಬೆರಳಿನಷ್ಟೆ ಉದ್ದವಿದ್ದರೆ ನೀವು ತುಂಬಾ ಅಪರೂಪದ ವ್ಯಕ್ತಿ, ಇಂತಹ ವ್ಯಕ್ತಿಗಳು ಸ್ವಲ್ಪ ಶ್ರಮದ ಮೂಲಕ ಅತ್ಯುನ್ನತ ಹುದ್ದೆಯನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ.

ನಿಮ್ಮ ಹುಟ್ಟಿದ ಸಮಯ, ಜಾತಕ, ಮುಖಲಕ್ಷಣ ನೋಡಿ ಸಂಪೂರ್ಣ ಭವಿಷ್ಯ ನುಡಿಯುತ್ತಾರೆ, ನಿಮ್ಮ ಯಾವುದೇ ಘೋರ ನಿಗೂಢ ಮತ್ತು ಗುಪ್ತ ಸಮಸ್ಯೆಗಳಿಗೆ ಕೆಲವೇ ದಿನಗಳಲ್ಲಿ ಪರಿಹಾರ ಶತಸಿದ್ಧ ಮಾಡಿಕೊಡುತ್ತಾರೆ, ವಿಶೇಷ ಸೂಚನೆ : ( ವಶೀಕರಣ ಮಾಂತ್ರಿಕರು ) ಕರೆ ಮಾಡಿ : 9740202800

LEAVE A REPLY

Please enter your comment!
Please enter your name here