ಸಧ್ಯ ನಾವು ನಡೆಸುತ್ತಿರುದು ಸ್ಪರ್ದಾತ್ಮಕ ಜೀವನ ಅಂದರೆ ತಪ್ಪಾಗಲಾರದು, ಪ್ರತಿಯೊಂದು ಕೆಲಸ ಅಥವಾ ವ್ಯವಹಾರ ಮಾಡಲು ಮುಂದಾದರೆ ಹಲವು ಸ್ಪರ್ಧೆಗಳನ್ನು ನೀಡುವ ಜನರು ನಿಮ್ಮ ಮುಂದೆ ಬರುತ್ತಾರೆ, ಯಾವುದೇ ಕಾರಣಕ್ಕೂ ಮಾಡುವ ಕೆಲಸದಲ್ಲಿ ನಿಮ್ಮನ್ನು ಸ್ಪರ್ದಿಯಾಗಿ ನೋಡುವ ಜನರು ಇರುತ್ತಾರೆ ಹಾಗು ಅವರನ್ನು ಮೇರಿ ನೀವು ಮುಂದೆ ಸಾಗಬೇಕು, ಹಾಗು ಅವರನ್ನು ಸೋಲಿಸ ಬೇಕು ಅಲ್ಲವೇ.
ಈ ರೀತಿಯ ಸ್ಪಧಾತ್ಮಕ ಜೀವನದಲ್ಲಿ ಅರೋಗ್ಯ ಬಹಳಷ್ಟು ಅವಶ್ಯಕ, ಹೆಚ್ಚು ದುಡಿಯುವುದು ಕೊನೆಯ ಗಳಿಗೆಯಲ್ಲಿ ಆಸ್ಪತ್ರೆಯಲ್ಲಿ ಖರ್ಚು ಮಾಡಲು ಎಂಬ ಮಾತ್ತೊಂದು ನೀವು ಕೇಳಿರುತ್ತೀರಿ, ಹಾಗು ಮನೆಯಲ್ಲಿ ಯಾವಾಗಲೂ ಯಾರಾದರೂ ಮಕ್ಕಳಾಗಲಿ ಅಥವಾ ಹಿರಿಯರಾಗಲಿ ಪ್ರತಿ ಸಲಿ ಅನಾರೋಗ್ಯದಿಂದ ಬಳಲುತ್ತಿದ್ದರೆ ನಾವು ತಿಳಿಸುವ ಹಾಗೆ ಮಾಡಿದರೆ ನೀವು ಅನಾರೋಗ್ಯ ಸಮಸ್ಯೆಯಿಂದ ಹೊರಬರಲು ಶಕ್ತಿ ದೊರೆಯುತ್ತದೆ.
ರೋಗ ರುಜಿನಗಳನ್ನೂ ನಿವಾರಿಸುವ ಶಕ್ತಿ ಹೊಂದಿರುವ ಶಿವನ ಯಾವುದಾದರೂ ದೇವಾಲಕ್ಕೆ ಹೋಗಿ ರಾತ್ರಿ ಒಂಬ್ಬತ್ತು ಗಂಟೆಯಲ್ಲಿ ಹಾಲು ಮಿಶ್ರಿತ ಜಾಲವನ್ನು ಶಿವನಿಗೆ ಅರ್ಪಣೆ ಮಾಡ ಬೇಕು, ಸೋಮವಾರ ಮಾಡಿದರೆ ಹೆಚ್ಚು ಪ್ರಶಷ್ಟ, ಈ ರೀತಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಯಾರಿಗೆ ಅರೋಗ್ಯ ಸಮಸ್ಯೆ ಇದ್ದರೆ ಅದರಿಂದ ಮುಕ್ತಿಯನ್ನು ಪಡೆಯುತ್ತೀರಿ.
ಅಷ್ಟೇ ಅಲ್ಲದ ಯಾವ ವ್ಯೆಕ್ತಿ ಶಿವನನ್ನು ಭಕ್ತಿಯಿಂದ ವಂದಿಸಿ, ಭಗವಂತನನ್ನು ಜಪಿಸುತ್ತ ಪವಿತ್ರ 14 ಮುಖಿ ರುದ್ರಾಕ್ಷಿ ಧರಿಸುತ್ತಾನೋ ಅಂತವರಿಗೂ ಅರೋಗ್ಯ ಹಾಗು ಆಶ್ವರ್ಯ ವಾಲಿದು ಬರುತ್ತದೆ, ಗುಣಪಡಿಸಲು ಸಾಧ್ಯವಿಲ್ಲದ ರೋಗಗಳು ವಾಸಿಯಾಗುತ್ತದೆ ಹಾಗು ಜನ್ಮ ಜನ್ಮಗಳ ರೋಗಗಳು ನಿವಾರಣೆಯಾಗುತ್ತದೆ.