ಮಿಲನ ಕ್ರಿಯೆ ಬಳಿಕ ಈ ಕೆಲಸ ತಪ್ಪದೇ ಮಾಡಲೇಬೇಕು..!!

0
13887

ಮಿಲನ ಕ್ರಿಯೆ ಎನ್ನುವುದು ಇಬ್ಬರ ನಡುವೆ ಕೇವಲ ಕರ್ತವ್ಯ ಅಥವಾ ವ್ಯವಹಾರದಂತೆ ಇರಬಾರದು, ಅದು ಇಬ್ಬರಿಗೂ ಖುಷಿ ಕೊಡಬೇಕು, ಅಷ್ಟೇ ಅಲ್ಲದೆ ದಾಂಪತ್ಯದ ಬಹು ದೊಡ್ಡ ಭಾಗ ಇದಾಗಿರುತ್ತದೆ, ಯಾವುದೇ ಕಾರಣಕ್ಕೂ ಮಿಲನ ಕ್ರಿಯೆ ಯನ್ನು ನಿರ್ಲಕ್ಷ ಮಾಡುವ ಹಾಗಿಲ್ಲ, ಹಾಗೂ ಮಿಲನ ಕ್ರಿಯೆ ಮೊದಲು ನಂತರ ಕೆಲವು ಕೆಲಸಗಳನ್ನು ಮಾಡಬೇಕಾಗುತ್ತದೆ, ಹಾಗಿದ್ದರೆ ಮಿಲನ ಕ್ರಿಯೆ ಬಳಿಕ ಮಾಡಲೇಬೇಕಾದ ಕೆಲಸಗಳ ಬಗ್ಗೆ ತಿಳಿದುಕೊಳ್ಳೋಣ.

ಕ್ಲೀನ್ ಅಪ್ : ಮಿಲನ ಕ್ರಿಯೆ ಬಳಿಕ ಇಬ್ಬರೂ ತಮ್ಮ ದೇಹದ ಶುಚಿತ್ವದ ಬಗ್ಗೆ ಗಮನ ಕೊಡುವುದು ಒಳ್ಳೆಯದು, ಅದರಲ್ಲೂ ಮಹಿಳೆಯರು ಮಿಲನದ ಬಳಿಕ 15 ನಿಮಿಷದೊಳಗೆ ಮೂತ್ರ ವಿಸರ್ಜನೆ ಮಾಡುವುದರಿಂದ ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಸೋಂಕು ತಪ್ಪಿಸಬಹುದು.

ನಿಮ್ಮ ಹುಟ್ಟಿದ ಸಮಯ, ಜಾತಕ, ಮುಖಲಕ್ಷಣ ನೋಡಿ ಸಂಪೂರ್ಣ ಭವಿಷ್ಯ ನುಡಿಯುತ್ತಾರೆ, ನಿಮ್ಮ ಯಾವುದೇ ಘೋರ ನಿಗೂಢ ಮತ್ತು ಗುಪ್ತ ಸಮಸ್ಯೆಗಳಿಗೆ ಕೆಲವೇ ದಿನಗಳಲ್ಲಿ ಪರಿಹಾರ ಶತಸಿದ್ಧ ಮಾಡಿಕೊಡುತ್ತಾರೆ, ವಿಶೇಷ ಸೂಚನೆ : ( ವಶೀಕರಣ ಮಾಂತ್ರಿಕರು ) ಕರೆ ಮಾಡಿ : 9740202800

ರಮಿಸುವುದು : ಮಿಲನ ಎನ್ನುವುದು ಮೊದಲೇ ಹೇಳಿದಂತೆ ವ್ಯವಹಾರವಲ್ಲ, ಮಿಲನದ ಬಳಿಕ ಸಂಗಾತಿಯನ್ನು ರಮಿಸುವುದು, ಕೆಲಹೊತ್ತು ರೋಮ್ಯಾನ್ಸ್ ಮಾಡುವುದರಿಂದ ಇಬ್ಬರೂ ಪರಸ್ಪರ ಮತ್ತಷ್ಟು ಮಾನಸಿಕವಾಗಿಯೂ ಹತ್ತಿರವಾಗುತ್ತಿರಿ.

ಮಾತುಕತೆ : ಮಿಲನ ಕ್ರಿಯೆ ಸಂದರ್ಭ ವಿಪರೀತ ಮಾತನಾಡುವುದರಿಂದ ಮೂಡ್ ಹಾಳಾಗಬಹುದು ಆದರೆ ಮಿಲನದ ಬಳಿಕ ಇಬ್ಬರೂ ತಮ್ಮ ಖುಷಿ ಹಂಚಿಕೊಳ್ಳುವುದು, ಹೇಗಿದ್ದರೆ ಇಷ್ಟ ಏನು ಮಾಡಿದರೆ ಕಷ್ಟ ಎಂಬುದರ ಬಗ್ಗೆ ಪರಸ್ಪರ ಹಂಚಿಕೊಂಡರು, ಮುಂದಿನ ಬಾರಿ ಮತ್ತಷ್ಟು ಸುಮಧುರ ಸಂಬಂಧ ನಿಮ್ಮದಾಗಬಹುದು.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here