ಪುರುಷರಲ್ಲಿ ಈ ಕಾರಣಗಳಿಂದಲೇ ಶಿಶ್ನ ನಿಮಿರು ದೌರ್ಬಲ್ಯ ಉಂಟಾಗುವುದೂ..!!

0
6045

ಪುರುಷರು ಯಾವುದೇ ಕಾರಣಕ್ಕೂ ಶಿಶ್ನ ನಿಮಿರು ದೌರ್ಬಲ್ಯ ಬಾರದು, ಶುರುವಿನಲ್ಲಿ ಒಂದೆರಡು ಬಾರಿ ಈ ಸಮಸ್ಯೆ ನಿಮ್ಮನ್ನು ಕಾಡಿದರೆ ನಿಮ್ಮ ಭವಿಷ್ಯದಲ್ಲಿ ಇದು ದೊಡ್ಡ ಸಮಸ್ಯೆಯಾಗಿ ನಿಮಗೆ ಪರಿಣಾಮ ಬೀರುತ್ತದೆ, ನಿಮ್ಮ ಜೀವನದ ಆಸಕ್ತಿ ಅಥವಾ ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧ ಹದಗೆಡುತ್ತದೆ, ಆದ್ದರಿಂದ ಈ ಸಮಸ್ಯೆಯನ್ನು ಮೂಲದಿಂದಲೇ ತೆಗೆಯಬೇಕು ಹಾಗೂ ಯಾವ ಕಾರಣಕ್ಕಾಗಿ ಈ ಸಮಸ್ಯೆ ಬರುತ್ತದೆ ಎಂಬುದನ್ನು ತಿಳಿಸುತ್ತೇವೆ ಮುಂದೆ ಓದಿ.

ಒತ್ತಡದ ಜೀವನ ಮತ್ತು ಆತಂಕ : ಬರ್ತಡೆ ಗಳು ಅಥವಾ ಆತಂಕದಿಂದಾಗಿ ಸಾಮಾನ್ಯವಾಗಿ ಲೈಂಗಿಕ ಕ್ರಿಯೆ ಸಂದರ್ಭದಲ್ಲಿ ನಿಮ್ಮದು ದೌರ್ಬಲ್ಯವುಂಟಾಗಬಹುದು, ಒಮ್ಮೆ ಏನಾದರೂ ಪುರುಷರಲ್ಲಿ ನಿಮಿರು ದೌರ್ಬಲ್ಯ ಉಂಟಾದರೆ ಆತನು ತನ್ನ ಮುಂದಿನ ಪ್ರತಿಯೊಂದು ಮಿಲನ ಕ್ರಿಯೆಯಲ್ಲಿ ನರ್ವಸ್ ಆಗುವ ಸಾಧ್ಯತೆಗಳು ಹೆಚ್ಚಿರುತ್ತವೆ, ಹಾಗೂ ನಿಮಿರು ದೌರ್ಬಲ್ಯದ ಬಗ್ಗೆ ಹೆಚ್ಚಾಗಿ ಚಿಂತೆ ಮಾಡುವುದು ಕೂಡ ಈ ತೊಂದರೆಯನ್ನು ಹೆಚ್ಚಾಗಿಸುತ್ತದೆ.

ನಿಮ್ಮ ಹುಟ್ಟಿದ ಸಮಯ, ಜಾತಕ, ಮುಖಲಕ್ಷಣ ನೋಡಿ ಸಂಪೂರ್ಣ ಭವಿಷ್ಯ ನುಡಿಯುತ್ತಾರೆ, ನಿಮ್ಮ ಯಾವುದೇ ಘೋರ ನಿಗೂಢ ಮತ್ತು ಗುಪ್ತ ಸಮಸ್ಯೆಗಳಿಗೆ ಕೆಲವೇ ದಿನಗಳಲ್ಲಿ ಪರಿಹಾರ ಶತಸಿದ್ಧ ಮಾಡಿಕೊಡುತ್ತಾರೆ, ವಿಶೇಷ ಸೂಚನೆ : ( ವಶೀಕರಣ ಮಾಂತ್ರಿಕರು ) ಕರೆ ಮಾಡಿ : 9740202800

ಕಿನ್ನತೆ : ತೆಲುಗು ಆರೋಗ್ಯ ಕಿನ್ನತೆ ಗಳಿಂದ ತೊಂದರೆ ಪಡುತ್ತಿರುವ ಪುರುಷರಲ್ಲಿ 90% ನಿಮಿರು ದೌರ್ಬಲ್ಯ ಉಂಟಾಗುತ್ತದೆ, ಅಥವಾ ಸುಧಾರಿತ ರೀತಿಯಲ್ಲಿ ನಿಮ್ಮ ದೌರ್ಬಲ್ಯ ಉಂಟಾಗಬಹುದು, ಕೆಲವು ಬಾರಿ ಮಿಲನಕ್ರಿಯೆ ಮೇಲಿನ ಬೇಸರವೂ ಕೂಡ ನಿಮಿರು ದೌರ್ಬಲ್ಯಕ್ಕೆ ಕಾರಣವಾಗಬಹುದು.

ಶಾರೀರಿಕ ಕಾರಣಗಳು : ಮಧ್ಯಪಾನ ಧೂಮಪಾನ ಆಯಾಸ ರಕ್ತನಾಳಗಳ ಗಡಸುತನ, ಡಯಾಬಿಟಿಸ್, ಮೆದುಳು ಅಥವಾ ಬೆನ್ನು ಹುರಿಗೆ ಹಾಗಿರುವ ಹಾನಿ, ಹೈಪೋಗೋನಡಿಸಂ, ಲಿವರ್ ಮತ್ತು ಕಿಡ್ನಿಯನ್ನು, ಲಕ್ವಾ, ಹೆಚ್ಚಿನ ಕೊಲೆಸ್ಟ್ರಾಲ್, ಹಾಗೂ ಕೆಲವು ಔಷಧಿಗಳ ಅಡ್ಡ ಪರಿಣಾಮ ದಿಂದಲೂ ಈ ಸಮಸ್ಯೆ ಉಲ್ಬಣ ವಾಗುತ್ತದೆ.

LEAVE A REPLY

Please enter your comment!
Please enter your name here