ಬೀಟ್ರೋಟ್ ಅತಿಯಾಗಿ ತಿಂದರೆ ಕಿಡ್ನಿಯಲ್ಲಿ ಕಲ್ಲುಗಳ ಉಂಟಾಗುವ ಸಮಸ್ಯೆ ಬರುತ್ತಾ..? ಓದಿ ಉಪಯುಕ್ತ ಮಾಹಿತಿ.

0
3322

ಬೀಟ್ರೋಟ್ ಒಂದು ಆರೋಗ್ಯಕರ ತರಕಾರಿ ಯಾವುದೇ ಸಂಶಯವಿಲ್ಲ ಆದರೆ ಅತಿಯಾಗಿ ಸೇವಿಸಿದರೆ ಅಮೃತವೂ ವಿಷ ಎನ್ನುವ ಮಾತು ನಿಮಗೆ ತಿಳಿದೇ ಇದೆ, ಬೀಟ್ರೂಟ್ ರಕ್ತ ಹೀನತೆ ಸಮಸ್ಯೆಗೆ ಉತ್ತಮ ಮತ್ತು ಹಾಗೂ ಸಕ್ಕರೆ ಕಾಯಿಲೆಯನ್ನು ಆದಷ್ಟು ತಡೆಯುತ್ತದೆ ಮಲಬದ್ಧತೆ ಇದ್ದವರು ಇದನ್ನು ಸಹಿಸಬಹುದು ಆದರೆ ಯಾವ ಕಾರಣಕ್ಕೂ ನಾವು ತಿಳಿಸುವ ಈ ಸಮಸ್ಯೆ ಇದ್ದವರು ಸೇವಿಸಲೇಬಾರದು.

ದೇಹದಲ್ಲಿ ಐರನ್ ಕಂಟೆಂಟ್ ಕಡಿಮೆ ಇದ್ದವರು ಇದನ್ನು ಸೇವಿಸಿದರೆ ಅವರ ಮೂತ್ರ ಕೆಂಪು ಬಣ್ಣದಲ್ಲಿ ಹೊರಹೋಗುತ್ತದೆ, ಈ ರೀತಿಯಾದರೆ ನಿಮ್ಮ ದೇಹದಲ್ಲಿ ಕಬ್ಬಿಣದ ಅಂಶ ಕಡಿಮೆ ಇದೆ ಎಂಬುವುದು ನಿಮಗೆ ತಿಳಿಯುತ್ತದೆ ಹಾಗೂ ಸೇವನೆಯನ್ನು ನಿಲ್ಲಿಸಿ ಬಿಡಿ.

ಬೀಟ್ರೂಟ್ ನಲ್ಲಿ ಆಪ್ಸ್ ಲೇಟ್ ಪ್ರಮಾಣ ಅಧಿಕವಾಗಿರುವುದರಿಂದ ಮೂತ್ರಪಿಂಡಗಳಲ್ಲಿ ಕಲ್ಲುಗಳನ್ನು ಉಂಟು ಮಾಡುವ ಸಾಧ್ಯತೆ ಹೆಚ್ಚಿದೆ ಎಂದು ಅವಾರ್ಡ್ ಹೆಲ್ತ್ ಬ್ಲಾಗರ್ ಪ್ರಕಟ ಮಾಡಿದೆ, ಹಾಗಾಗಿ ಕಿಡ್ನಿ ಸ್ಟೋನ್ ಸಮಸ್ಯೆ ಇದ್ದವರು ಯಾವುದೇ ಕಾರಣಕ್ಕೂ ಬೀಟ್ರೂಟ್ ತರಕಾರಿಯನ್ನು ಸೇವಿಸದೆ ಇರುವುದು ಒಳ್ಳೆಯದು.

ವಾಯು ಸಂಬಂಧಿತ ಯಾವುದಾದರೂ ಸಮಸ್ಯೆ ನಿಮಗಿದ್ದರೆ ದಯಮಾಡಿ ಬೀಟ್ರೂಟ್ ನಿಂದ ದೂರ ಇದ್ದುಬಿಡಿ, ಅತಿಯಾದ ಬೀಟ್ ಸೇವನೆ ಹೊಟ್ಟೆ ಉಬ್ಬಸ, ಸ್ನಾಯುಗಳ ಸೆಳೆತ ಮತ್ತು ಮಲಬದ್ಧತೆಗೂ ಕಾರಣವಾಗಬಲ್ಲದು.

ಗರ್ಭಿಣಿಯರು ಯಾವುದೇ ಕಾರಣಕ್ಕೂ ಬೀಟ್ರೋಟ್ ತರಕಾರಿಯನ್ನು ತಿನ್ನಬಾರದು ಕಾರಣ ಬೀಟ್ರೂಟ್ ನಲ್ಲಿ ನೈಟ್ರೇಟ್ ಅಂಶ ಹೆಚ್ಚಿರುವುದರಿಂದ ಅದು ನೇರವಾಗಿ ಗರ್ಭದಲ್ಲಿನ ಮಗುವಿನ ಮೇಲೆ ಪರಿಣಾಮ ಬೀಳಬಹುದು.

ಬೀಟ್ರೂಟ್ ನಲ್ಲಿ ಇರುವ ಕೆಲವು ಅಂಶಗಳಿಂದ ಸಂಧಿವಾತ ಹೆಚ್ಚಾಗಬಹುದು, ಜ್ವರ ತಲೆನೋವು ಮುಂತಾದ ಸಮಸ್ಯೆಗಳಿದ್ದರೆ ಆ ಸಮಯದಲ್ಲಿ ಬೀಟ್ರೋಟ್ ಸೇವನೆ ನಿಮಗೆ ಜ್ವರ ಹಾಗೂ ತಲೆನೋವನ್ನು ಹೆಚ್ಚಿಸಬಹುದು.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here