ನಿಜವಾದ ಲೈಂಗಿಕ ಆರೋಗ್ಯ ಎಂದರೇನು..!!

0
10530

ಆರೋಗ್ಯ ಎಂದರೆ ಶಾರೀರಿಕವಾಗಿ ಮಾನಸಿಕವಾಗಿ ಸಾಮಾಜಿಕವಾಗಿ ಚೆನ್ನಾಗಿರುವುದು ಎಂದರ್ಥ, ಶಾರೀರಿಕ ಚೆನ್ನಾಗಿರುವುದು ಎಂದರೆ ರೋಗರುಜಿನಗಳಿಂದ ಮುಕ್ತವಾಗಿರುವುದು, ಮಾನಸಿಕವಾಗಿ ಚೆನ್ನಾಗಿರುವುದು ಎಂದರೆ ಮನಸ್ಸು ಹಿತಕರವಾಗಿ ಇಟ್ಟುಕೊಳ್ಳುವುದಿಲ್ಲದೆ ಸಂಘರ್ಷಗಳಿಂದ ಮುಕ್ತವಾಗಿರುವುದು, ಸಾಮಾಜಿಕ ಆರೋಗ್ಯವೆಂದರೆ ನಮ್ಮ ಮಾತು ವರ್ತನೆ ಇನ್ನೊಬ್ಬರಿಗೆ ನೋವು ಉಂಟು ಮಾಡುವಂತಿರಬಾರದು ಹಾಗೂ ನಮ್ಮ ನಡವಳಿಕೆಯು ನಾಲ್ಕು ಜನ  ಒಪ್ಪುವಂತಿರಬೇಕು.

ಹಾಗಾದರೆ ಲೈಂಗಿಕ ಆರೋಗ್ಯ ಎಂದರೇನು : ಲೈಂಗಿಕತೆಯಲ್ಲಿ ಸ್ತ್ರೀ ಪುರುಷರು ಜನಾಂಗಗಳ ಮಾತ್ರ ಪಾಲ್ಗೊಳ್ಳುವುದಿಲ್ಲ, ದೇಹ ಮನಸ್ಸುಗಳೆರಡೂ ಪರಸ್ಪರ ಪಾಲ್ಗೊಳ್ಳುತ್ತವೆ, ಮನಸ್ಸು ಮುದವಾಗಿದ್ದರೆ ದೇಹ ನಾಜೂಕಾಗಿ ದರೆ ರತಿ ರಮ್ಯವಾಗಿ ಸಾಗುತ್ತದೆ ಮನಸ್ಸು ಮಲೀನಗೊಂಡಿದ್ದಾರೆ ದೇಹ ರೋಗವನ್ನು ಆವರಿಸಿಕೊಂಡಿದ್ದಾರೆ ಸುಖಕ್ಕೆ ಬದಲು ಆಸುಖವನ್ನು ಉಂಟು ಮಾಡುತ್ತದೆ, ಲೈಂಗಿಕ ಆರೋಗ್ಯ ಎಂದರೆ ಜನನೇಂದ್ರಿಯಗಳು ರೋಗರುಜಿನ ಲೈಂಗಿಕ ರೋಗಗಳಿಂದ ಮುಕ್ತರಾಗಿರುವ ಎಂದರ್ಥ ಹಾಗೂ ಜನನೇಂದ್ರಿಯಗಳ ದುರುಪಯೋಗಗೋಳದೆ ಆರೋಗ್ಯಕರವಾಗಿರಬೇಕು.

ಅವಿವಾಹಿತ ಲೈಂಗಿಕವಾಗಿ ಉದ್ರೇಕಗೊಂಡ ಕರೆವೆಣುಗಳ ವೇಶ್ಯೆಯರ ಅಥವಾ ಕಮರ್ಷಿಯಲ್ ಸೆಕ್ಸ್ ವರ್ಕರ್ ಗಳ ಸಹವಾಸವನ್ನು ಮಾಡದೆ ಬ್ರಹ್ಮಚರ್ಯವನ್ನು ಪರಿ ಪಾಲಿಸುವುದು ಕೂಡ ಲೈಂಗಿಕ ಆರೋಗ್ಯ ಎಂದೆನಿಸಿಕೊಳ್ಳುತ್ತದೆ.

ಇಲ್ಲಿ ಬ್ರಹ್ಮಚಾರ್ಯವೆಂದರೆ ದೇಹ ಮನಸ್ಸುಗಳು ಇಚ್ಛೆಯಲ್ಲಿ ಇರಬೇಕು ಹತೋಟಿಯಲ್ಲಿರಬೇಕು ಲೈಂಗಿಕ ಉದ್ರೇಕ ಉಂಟಾದಾಗ, ಜನೇಂದ್ರಿಯಗಳಿಗೆ ಹಾನಿ ಉಂಟಾಗದಂತೆ ಜಾಗ್ರತೆ ವಹಿಸುವುದು ಲೈಂಗಿಕ ಉದ್ರೇಕದ ಉಪಶಮನಕ್ಕೆ ಏಕಾಂತದಲ್ಲಿ ಹಸ್ತಮೈಥುನದಲ್ಲಿ ತೊಡಗುವುದು ಕೂಡ ಬ್ರಹ್ಮಚಾರ್ಯರಲ್ಲಿ ಸೇರ್ಪಡೆಯಾಗುತ್ತದೆ.

ನಿಮ್ಮ ಹುಟ್ಟಿದ ಸಮಯ, ಜಾತಕ, ಮುಖಲಕ್ಷಣ ನೋಡಿ ಸಂಪೂರ್ಣ ಭವಿಷ್ಯ ನುಡಿಯುತ್ತಾರೆ, ನಿಮ್ಮ ಯಾವುದೇ ಘೋರ ನಿಗೂಢ ಮತ್ತು ಗುಪ್ತ ಸಮಸ್ಯೆಗಳಿಗೆ ಕೆಲವೇ ದಿನಗಳಲ್ಲಿ ಪರಿಹಾರ ಶತಸಿದ್ಧ ಮಾಡಿಕೊಡುತ್ತಾರೆ, ವಿಶೇಷ ಸೂಚನೆ : ( ವಶೀಕರಣ ಮಾಂತ್ರಿಕರು ) ಕರೆ ಮಾಡಿ : 9740202800

ಲೈಂಗಿಕ ಶುಚಿತ್ವ : ಪ್ರತಿದಿನ ನೀವು ಹಲ್ಲು ನಾಲಿಗೆಗಳನ್ನು ಸ್ವಚ್ಛಗೊಳಿಸುವಂತೆ ಜನಾಂಗಗಳನ್ನು ಸಹ ಪ್ರತಿದಿನ ಒಮ್ಮೆಯಾದರೂ ಶುದ್ಧವಾದ ನೀರಿನಿಂದ ತೆಗೆದುಕೊಳ್ಳುವುದರಿಂದ, ಕೊಳೆ, ಶಿಶ್ನ ಅಥವಾ ಯೋನಿಯಲ್ಲಿ ಸೇರುವುದಿಲ್ಲ ತುರಿಕೆಯು ಉಂಟಾಗುವುದಿಲ್ಲ.

ಪ್ರತಿದಿನ ತಪ್ಪದೆ ಶುದ್ಧವಾದ ನೀರಿನಿಂದ ಸ್ನಾನ ಮಾಡಿ ಒಳಗಿನ ಶುದ್ಧವಾದ ಟವಲ್ ನಿಂದ ಒರೆಸಿಕೊಳ್ಳಬೇಕು ವಿಶೇಷವಾಗಿ ಜನನೇಂದ್ರಿಯಗಳ ಸುತ್ತ ತೊಡೆಸಂದಿ, ಕಂಕಳು, ಭಾಗದಲ್ಲೂ ಒಣ ಟವಲ್ ನಿಂದ ಒರೆಸಿಕೊಳ್ಳದಿದ್ದರೆ ಫಂಗಸ್ ತುರಿಕೆ ಆರಂಭವಾಗುತ್ತದೆ ಲೈಂಗಿಕ ಶುಚಿತ್ವ, ಲೈಂಗಿಕ ಆರೋಗ್ಯದ ಅವಿಭಾಜ್ಯ ಅಂಗ.

ಬಾಲ್ಯದಿಂದಲೇ ಜನಾಂಗಗಳನ್ನು ಹೇಗೆ ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಹಾಗೂ ಅವುಗಳ ದುರುಪಯೋಗವಾಗದಂತೆ ಹೇಗೆ ಆರೈಕೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಪೋಷಕರು ಮಕ್ಕಳಿಗೆ ತಿಳಿಸಬೇಕು.

ಮಗಳು ಮೈನೆರೆದಾಗ ಮೇಲೆ ಜನಾಂಗಗಳ ಶುಚಿತ್ವ : ಮಗಳು ಮೈನೆರೆದ ನಂತರ ಜನಾಂಗಗಳನ್ನು ಹೇಗೆ ಸ್ವಚ್ಛವಾಗಿಟ್ಟುಕೊಳ್ಳಬೇಕು, ಸ್ಯಾನಿಟರಿ ಪೌಡರ್ ಗಳನ್ನು ಹೇಗೆ ಉಪಯೋಗಿಸಬೇಕೆಂಬುದರ ಬಗ್ಗೆ ತಾಯಿ ಹಾಗೂ ಸಹೋದರಿಯರು ತಿಳಿಸಬೇಕು  ಪ್ರತಿದಿನ ಒಳ ಉಡುಪನ್ನು ತಪ್ಪದೇ ಬದಲಾಯಿಸಲು ತಿಳಿಸಬೇಕು ಹತ್ತಿ ಉಡುಪನ್ನು ಧರಿಸಲು ತಿಳಿಸಬೇಕು.

ಗಂಡು ಮಕ್ಕಳು ಪ್ರಾಯಕ್ಕೆ ಬಂದ ನಂತರ ಜನಾಂಗದ ಶುಚಿತ್ವ : ಗಂಡು ಮಕ್ಕಳು ಪ್ರಾಯಕ್ಕೆ ಬಂದ ನಂತರ ಸ್ನಾನ ಮಾಡುವಾಗ ಶಿಶ್ನದ ಮುಂದೊಗಲು ಹಿಂದಕ್ಕೆ ಎಳೆದುಕೊಂಡು ಶುದ್ಧವಾದ ನೀರಿನಿಂದ ತೊಳೆದುಕೊಳ್ಳಲು ಪೋಷಕರು ಅಥವಾ ಸೋದರರು ತಿಳಿಸಬೇಕು ಪ್ರತಿದಿನ ಶುದ್ಧವಾದ ನೀರಿನಿಂದ ಶಿಶ್ನವನ್ನು ತೊಳೆದುಕೊಳ್ಳದಿದ್ದರೆ ಶಿಶ್ನಕೊಳೆ ಸೇರ್ಪಡೆಯಾಗಿ ತುರಿಕೆ ಉಂಟಾಗುತ್ತದೆ ಎಂಬುದನ್ನು ತಿಳಿಸಬೇಕು, ಪ್ರತಿದಿನ ಒಳ ಉಡುಪನ್ನು ತಪ್ಪದೇ ಬದಲಾಯಿಸಲು ಸೂಚಿಸಬೇಕು ಸ್ತ್ರೀಯರ ಮುಟ್ಟಿನ ಸಂದರ್ಭದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ ಜನಾಂಗಗಳನ್ನು ಆರೈಕೆ ಮಾಡಿಕೊಳ್ಳುವುದು ಅತ್ಯಗತ್ಯ ಲೈಂಗಿಕ ಆರೋಗ್ಯ ಸಾಮಾನ್ಯ ಆರೋಗ್ಯದ ಅವಿಭಾಜ್ಯ ಅಂಗ ಎಂಬುದನ್ನು ಮರೆಯಬಾರದು.

LEAVE A REPLY

Please enter your comment!
Please enter your name here