ವಾಸ್ತುಶಾಸ್ತ್ರದ ಪ್ರಕಾರ ಪಿರಮಿಡ್ ಗಳಿಗಿರುವ ಅದ್ಬುತ ಶಕ್ತಿಯ ಬಗ್ಗೆ ಒಮ್ಮೆ ತಿಳಿಯಿರಿ..!!

0
626

ವಾಸ್ತು ಶಾಸ್ತ್ರದಲ್ಲಿ ಹಲವು ಮಾನವ ಉಪಯೋಗಿ ಸಲಹೆಗಳಿವೆ ಅದರಂತೆಯೇ ಮನೆಯನ್ನ ಯಾವ ರೀತಿಯಲ್ಲಿ ಇಡಬೇಕು, ಉತ್ತಮ ಆರೋಗ್ಯಕ್ಕೆ ಏನು ಮಾಡಬೇಕು, ದಿವ್ಯ ಶಕ್ತಿಗಳನ್ನ ಹೇಗೆ ರೂಡಿಸಿಕೊಳ್ಳ ಬೇಕು ಹೀಗೆ ಹತ್ತು ಹಲವು, ಇಂದು ನಾವು ನಿಮಗೆ ಅದರಲ್ಲಿ ಮುಖ್ಯವಾದ ಪಿರಮಿಡ್ ಗಳ ಬಳಕೆ ಹಾಗು ಉಪಯೋಗ ಮತ್ತು ಅದರ ಶಕ್ತಿಯ ಬಗ್ಗೆ ತಿಳಿಸುತ್ತೇವೆ, ಪಿರಾಮಿಡ್ ಉಪಯೋಗಗಳು ಹೀಗಿವೆ.

ಅನೇಕ ಕಾಯಿಲೆಗಳನ್ನು ಗುಣಪಡಿಸಲು ಪಿರಮಿಡ್ ಗಳನ್ನೂ ಹೊರ ದೇಶಗಳಲ್ಲಿ ಹಾಗು ಇತ್ತೀಚಿಗೆ ಬಾರತದಲ್ಲೂ ಸಹ ಉಪಯೋಗಿಸುತ್ತಾರೆ ಹಾಗು ಉತ್ತಮ ಫಲಿತಾಂಶಗಳನ್ನೂ ಸಹ ಪಡೆದಿದ್ದಾರೆ ಎನ್ನಾಲಾಗಿದೆ.

ಕೆಲವು ಅತೀಂದ್ರಿಯ ಶಕ್ತಿಗಳನ್ನು ಪಡೆಯಲು ಅಥವಾ ಕೆಲವು ಸಾಧನೆಗಳಿಗೆ ಮನಸ್ಸಿನ ಏಕಾಗ್ರತೆ ಅತ್ಯವಶ್ಯಕ ಹಾಗಾಗಿ ಮನಸ್ಸಿನ ಏಕಾಗ್ರತೆಯನ್ನು ಸಾಧಿಸಲು ಸಹ ಪಿರಮಿಡ್ ಅನ್ನು ಬಳಸಲಾಗುತ್ತದೆ.

ಜ್ಞಾಪಕಶಕ್ತಿ ವೃದ್ಧಿಸಲು ಸಹ ಪಿರಮಿಡ್ ಗಳನ್ನ ಅತಿ ಹೆಚ್ಚಾಗಿ ಪಾಶ್ಚತ್ಯ ದೇಶಗಳಲ್ಲಿ ಬಳಸಲಾಗುತ್ತದೆ.

ಇಷ್ಟಾರ್ಥ ಸಿದ್ದಿಗೆ ರೇಖಿ ಸಾಧಕರು ರೇಖಿ ಬಾಕ್ಸ್ ನಂತೆ ಉಪಯೋಗಿಸಿ ಅತೀ ನಿಖರವಾದ ಪರಿಣಾಮಗಳನ್ನು ಕಾಣ ಬಹುದು.

ಆಹಾರ ಪದಾರ್ಥಗಳನ್ನು ಸಂರಕ್ಷಿಸಿಡಲು ಪಿರಮಿಡ್ ಗಳನ್ನ ಬಳಸಲಾಗುತ್ತದೆ.

ಇದರಲ್ಲಿ ಇಟ್ಟ ನೀರನ್ನು ಕುಡಿಯಲು ಮುಖ ತೊಳೆಯಲು ಉಪಯೋಗಿಸಿ ಇದು ಚೈತನ್ಯವನ್ನು ಕೊಡುತ್ತದೆ ಈ ನೀರಿನಿಂದ ಮುಖ ತೊಳೆದಗ ಆಗುವ ವಿಶಿಷ್ಟ ಅನುಭವವನ್ನು ಆನಂದಿಸಿ.

ವಾಸ್ತು ದೋಷಗಳನ್ನು ಅತಿ ಕಡಿಮೆ ಕರ್ಚಿನಲ್ಲಿ ನಿವಾರಿಸಬಹುದು.

ರೇಖಿ ಸಾಧಕರು ಚಕ್ರಗಳನ್ನು ಪಿರಮಿಡ್ ಉಪಯೋಗಿಸಿ ಬಹುಬೇಗ ತಮ್ಮ ಸಾಮರ್ಥ್ಯವನ್ನು ರೂಢಿಸಿಕೊಳ್ಳಬಹುದು.

ಔಷಧಿಗಳು ಹೆಚ್ಚು ಪರಿಣಾಮ ಕಾರಿ ಯಾಗುವಂತೆ ಮಾಡ ಬಹುದು.

ಪಿರಮಿಡ್ ಪಾದ ಅಳತೆಗೆ 0.9514 ದಿಂದ ಗುಣಿಸಿದಲ್ಲಿ ಬಾಬುವಿನ ಅಳತೆ ಸಿಗುವುದು, ಈ ಪ್ರಕಾರ ನೀವು ಯಾವುದೇ ತರದ ಪಿರಮಿಡ್ ಅನ್ನು ನೀವೇ ಕಾರ್ಡ್ ಬೋರ್ಡ್ ನಲ್ಲಿ ತಯಾರಿಸಬಹುದು.

ಉತ್ತಮ ಪರಿಣಾಮಕ್ಕಾಗಿ ಪಿರಮಿಡ್ ನ ಗುಣಮಟ್ಟ ಹಾಗೂ ಅಳತೆಯಲ್ಲಿ ನಿಖರತೆ ಬಹು ಪ್ರಮುಖ.

ಪಿರಮಿಡ್ ನ ಪದ ಉತ್ತರ ದಿಕ್ಕಿಗೆ ಸಮಾನಾಂತರ ವಾಗಿರುವಾಗ ಅತಿ ಹೆಚ್ಚಿನ ಲಾಭಗಳು ದೊರೆಯುತ್ತವೆ.

ಪಿರಮಿಡ್ ನ ತುದಿ ಯಾವಾಗಲೂ ಮೇಲ್ಮುಖವಾಗಿ ಇರಬೇಕು.

ಪಿರಮಿಡ್ ನಲ್ಲಿ ಬಂಗಾರ ತಾಮ್ರ ಬೆಳ್ಳಿಯನ್ನು ಉಪಯೋಗಿಸುವುದು ಪರಿಣಾಮ ಕಾರಿ.

ಕೃಸ್ಟಲ್ ನ ಉಪಯೋಗದಿಂದಲೂ ಪಿರಮಿಡ್ ಹೆಚ್ಚು ಪರಿಣಾಮಕಾರಿ, ಆದರೆ ಬಹಳಷ್ಟು ಕೃಸ್ಟಲ್ ನ ಕೆಲವರಿಗೆ ಹಾನಿಯನ್ನುಂಟು ಮಾಡುತ್ತದೆ ಆದ್ದರಿಂದ ಕೃಸ್ಟಲ್ ನ ಉಪಯೋಗಿಸದೆ ಇರುವುದು ಒಳ್ಳೆಯದು.

LEAVE A REPLY

Please enter your comment!
Please enter your name here