ಮನೆಯ ಮುಂದೆ ಇರುವ ತುಳಸಿಗಿಡ ಒಣಗಿದರೆ ಎಚ್ಚರ, ಅದು ಈ ಕೆಟ್ಟ ಸೂಚನೆ ಆಗಿರಬಹುದು..!!

0
2863

ಹಿಂದೆ ನಾವು ತುಳಸಿ ಗಿಡವನ್ನು ಮನೆಯ ಯಾವ ದಿಕ್ಕಿನಲ್ಲಿ ನೆಡ ಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ನೀಡಿದ್ದೆವು, ಅದರ ಜೊತೆಯಲ್ಲಿ ತುಳಸಿ ಗಿಡದ ಆರೋಗ್ಯದ ಲಾಭಗಳನ್ನು ತಿಳಿಸಿದ್ದೆವು ಹಾಗೂ ಧಾರ್ಮಿಕ ಲಾಭಗಳನ್ನು ನಿಮಗೆ ತಿಳಿಸಿದ್ದರು, ಆದರೆ ಮನೆಯಲ್ಲಿ ತುಳಸಿ ಗಿಡ ಕೆಲವು ಕಾರಣಗಳಿಂದ ತನ್ನ ಅಸಲಿ ಬಣ್ಣ ಬದಲಾಯಿಸಿ ಎಲೆಗಳೆಲ್ಲ ಒಣಗಿ ಹೋಗುತ್ತಿದ್ದರೆ ಅದನ್ನು ನಿರ್ಲಕ್ಷಿಸಬೇಡಿ ಏಕೆಂದರೆ ಪುರಾಣಗಳ ಪ್ರಕಾರ ಮನೆಯ ಮುಂದೆ ಇರುವ ತುಳಸಿಗಿಡ ನಿಮ್ಮ ಮನೆಗೆ ಬರಬಹುದಾದ ಆಪತ್ತುಗಳ ಮುನ್ಸೂಚನೆಯನ್ನು ನೀಡುತ್ತಿರ ಬಹುದು.

ನಿಮ್ಮ ಮನೆಯ ಮುಂದೆ ಇರುವ ತುಳಸಿ ಗಿಡದ ಎಲೆಗಳು ಕಾರಣವಿಲ್ಲದೆ ಬಣ್ಣ ಬದಲಾದರೆ ಹಾಗೂ ಎಲೆಗಳು ಒಣಗಿದರೆ ಅದರ ಅರ್ಥ ನಿಮ್ಮ ಮನೆಯ ಮೇಲೆ ಯಾರು ಕೆಟ್ಟ ಶಕ್ತಿಗಳ ಪ್ರಯೋಗವನ್ನು ಮಾಡಿದ್ದಾರೆ, ಎಂದು ಶಾಸ್ತ್ರಗಳು ಹೇಳುತ್ತವೆ.

ಯಾವುದೇ ಸಮಸ್ಯೆ ಇಲ್ಲದೆ ಆರೋಗ್ಯವಾಗಿ ಬರೆಯುತ್ತಿದ್ದ ತುಳಸಿಗಿಡ ನಿತ್ಯ ನೀರು ಹಾಕುತ್ತಿದ್ದರು ಕೆಲವೊಮ್ಮೆ ತುಳಸಿ ಗಿಡದ ಎಲೆಗಳು ಒಣಗಿ ಹೋಗುತ್ತದೆ ಇದರ ಅರ್ಥ ಆ ಮನೆಯ ಯಜಮಾನ ಇನ್ನು ಕೆಲವೇ ದಿನಗಳಲ್ಲಿ ಒಂದು ರೋಗಕ್ಕೆ ತುತ್ತಾಗುತ್ತಾರೆ ಎಂಬುದಾಗಿದೆ.

ಇನ್ನು ಕೆಲ ತುಳಸಿ ಗಿಡಗಳು ಸರಿಯಾಗಿ ನೀರು ಹಾಕದೇ ಇದ್ದರೂ ತುಂಬಾ ಸಂಪಾಗಿ ಬೆಳೆಯುತ್ತಿರುತ್ತದೆ, ಇದರ ಅರ್ಥ ಆ ಮನೆಗೆ ಇಷ್ಟರಲ್ಲಿ ಯಾವುದು ಅದೃಷ್ಟವನ್ನು ಒಲಿದು ಬರಲಿದೆ ಭವಿಷ್ಯದಲ್ಲಿ ಮನೆಯು ಸಂಪತ್ತುಗಳಿಂದ ತುಂಬಿ ತುಳುಕಲಿ ಇದೆ ಎಂದರ್ಥ.

ತುಳಸಿ ಗಿಡ ಪಕ್ಕದಲ್ಲೇ ತನ್ನಂತೆ ತನ್ನಷ್ಟಕ್ಕೆ ತಾನೇ ಬೆಳೆಯಲು ಶುರುವಾದರೆ ಮನೆಯಲ್ಲಿ ಇರುವ ಪುರುಷರಿಗೆ ಒಳ್ಳೆಯ ಉದ್ಯೋಗ ದೊರೆಯಲಿದೆ ಉದ್ಯೋಗದಲ್ಲಿ ಸ್ಥಾನಕ್ಕೆ ಹಾಗೂ ಅವರು ಅಂದುಕೊಂಡ ಎಲ್ಲ ಕೆಲಸಗಳು ಯಾವುದೇ ಅಡ್ಡಿ ಆತಂಕಗಳಿಲ್ಲ ಸುಲಭವಾಗಿ ಸಾಗುತ್ತದೆ ಎಂಬುದಾಗಿದೆ.

ಹೀಗೆ ಧರ್ಮಶಾಸ್ತ್ರಗಳು ಹೇಳುವ ಪ್ರಕಾರ ತುಳಸಿ ಗಿಡ ಮನೆಗೆ ಬರಬಹುದಾದ ಆಪತ್ತುಗಳು ಅಥವಾ ಅದೃಷ್ಟ ಗಳ ಮುನ್ಸೂಚನೆಯಾಗಿತ್ತು ಯಾವುದೇ ಕಾರಣಕ್ಕೂ ಮನೆಯ ಮುಂದಿರುವ ತುಳಸಿಗಿಡ ಒಣಗಲು ಶುರು ಮಾಡಿದರೆ, ಯಾವ ಕಾರಣಕ್ಕೂ ನಿರ್ಲಕ್ಷ್ಯ ಮಾಡದೆ ಅವುಗಳ ಆರೈಕೆಯನ್ನು ಮಾಡಿ.

ನಿಮ್ಮ ಹುಟ್ಟಿದ ಸಮಯ, ಜಾತಕ, ಮುಖಲಕ್ಷಣ ನೋಡಿ ಸಂಪೂರ್ಣ ಭವಿಷ್ಯ ನುಡಿಯುತ್ತಾರೆ, ನಿಮ್ಮ ಯಾವುದೇ ಘೋರ ನಿಗೂಢ ಮತ್ತು ಗುಪ್ತ ಸಮಸ್ಯೆಗಳಿಗೆ ಕೆಲವೇ ದಿನಗಳಲ್ಲಿ ಪರಿಹಾರ ಶತಸಿದ್ಧ ಮಾಡಿಕೊಡುತ್ತಾರೆ, ವಿಶೇಷ ಸೂಚನೆ : ( ವಶೀಕರಣ ಮಾಂತ್ರಿಕರು ) ಕರೆ ಮಾಡಿ : 9740202800

LEAVE A REPLY

Please enter your comment!
Please enter your name here