ವರಮಹಾಲಕ್ಷ್ಮಿ ಹಬ್ಬದ ದಿನ 1 ರೂಪಾಯಿ ನಾಣ್ಯದಿಂದ ಈ ಚಿಕ್ಕ ಕೆಲಸ ಮಾಡಿ ನೋಡಿ

0
28466
Loading...
Loading...
Loading...

ಹಿಂದೂಧರ್ಮ ಪ್ರಪಂಚದಲ್ಲಿ ಅತಿ ಶ್ರೇಷ್ಠ ಧರ್ಮ, ಆಗಿನ ಕಾಲದಿಂದ ಈಗಿನ ಕಳೆದವರಿಗೆ ನಮ್ಮ ಆಚರಣೆ ಸಂಸ್ಕೃತಿಯನ್ನು ಜಗತ್ತೇ ತಲೆ ಎತ್ತಿ ನೋಡುವ ಹಾಗೆ ಮಾಡಿದೆ, ಹಿಂದೂ ಧರ್ಮದ ಪ್ರಕಾರ ಆಚರಣೆಗಳಿಂದ ಹಬ್ಬಗಳು, ಸಂಕ್ರಾಂತಿ, ಯುಗಾದಿ, ಗಣೇಶನ ಹಬ್ಬ, ದೀಪಾವಳಿ ಹೀಗೆ ಅನೇಕ ಹಬ್ಬಗಳನ್ನು ನಮ್ಮ ಹಿಂದೂ ಧರ್ಮದಲ್ಲಿ ಆಚರಣೆ ಮಾಡಿಕೊಂಡು ಬಂದಿದ್ದೇವೆ, ಇವುಗಳಲ್ಲಿ ಯುವಕರು ಖುಷಿಯಾಗಿ ಆಚರಿಸುವ ಹಬ್ಬ ಎಂದರೆ ಅದು ಗಣೇಶನ ಚತುರ್ತಿ.

ಆದರೆ ಅದಕ್ಕಿಂತ ಮುಂಚಿತವಾಗಿ ಬರುವ ಹಬ್ಬ ಶ್ರೀ ವರಮಹಾಲಕ್ಷ್ಮಿ ಹಬ್ಬ, ವರಮಹಾಲಕ್ಷ್ಮಿ ಹಬ್ಬ ಎಂದರೆ ಸಾಕು ಯುವತಿಯರು ಗೃಹಿಣಿಯರಿಗೆ ಎಲ್ಲಿಲ್ಲದ ಆನಂದ, ಶ್ರೀ ಪಾರ್ವತಿ ದೇವಿಯ ಸ್ವರೂಪವೇ ಶ್ರೀ ವರಮಹಾಲಕ್ಷ್ಮಿ, ಆ ತಾಯಿಯನ್ನು ಪೂಜೆ ಮಾಡಿದರೆ, ಸಕಲ ಸುಖ ಸಂಪತ್ತುಗಳು ದೊರೆಯುತ್ತದೆ ಎಂದು ಆಗಿನ ಕಾಲದಿಂದಲೂ ಮಹಾಲಕ್ಷ್ಮಿ ಹಬ್ಬವನ್ನು ಆಚರಿಸುತ್ತಾ ಪೂಜಿಸುತ್ತಾ ಬಂದಿದ್ದೇವೆ, ಈ ವರಮಹಾಲಕ್ಷ್ಮಿ ಹಬ್ಬದಂದು ಕಳಶಕ್ಕೆ ಲಕ್ಷ್ಮಿ ರೀತಿಯಲ್ಲಿ ಸೀರೆ ಉಡಿಸಿ, ಸಿಂಗಾರ ಮಾಡಿ ಆ ತಾಯಿಯ ರೂಪವನ್ನು ನಾವು ಇದರಲ್ಲಿ ಕಾಣುತ್ತೇವೆ.

ಪೂಜೆಗೆ ಮುಖ್ಯವಾಗಿ ರಾಶಿರಾಶಿ ಹಣವನ್ನು ಇಟ್ಟು, ಪೂಜೆಯನ್ನು ಮಾಡಿದರೆ ಶ್ರೀವರಮಹಾಲಕ್ಷ್ಮಿ ಅನುಗ್ರಹ ನಮಗೆ ಸಿಗುತ್ತದೆ ಎಂಬುದು ಒಂದು ನಂಬಿಕೆ, ಆದರೆ ಇದನ್ನು ಸಿರಿವಂತರೂ ವಿಜೃಂಭಣೆಯಿಂದ ಮಾಡಿದರೆ ಬಡವರು ಅವರಿಗೆ ಸರಿಹೋಗುವ ರೀತಿಯಲ್ಲಿ ಹಬ್ಬವನ್ನು ಆಚರಣೆ ಮಾಡುತ್ತಾರೆ, ಕೇವಲ ರಾಶಿರಾಶಿ ಹಣವನ್ನು ಇಟ್ಟು ಪೂಜಿಸುತ್ತಾರೆ ಮಾತ್ರ ಅವರ ಮಹಾಲಕ್ಷ್ಮಿ ಕೃಪೆ ನಮಗೆ ದೊರೆಯುತ್ತದೆ ಎಂದುಕೊಂಡರೆ ಅದು ನಮ್ಮ ತಪ್ಪು.

ಸಿರಿವಂತ ರೆ ಹಾಗಿರಲಿ ಬಡವರೇ ಆಗಿರಲಿ ಒಂದು ರೂಪಾಯಿ ನಾಣ್ಯವನ್ನು ಇಟ್ಟರು ಸಹ ಅದು ಆ ತಾಯಿಗೆ ಮೀಸಲಾಗುತ್ತದೆ, ಆದರೆ ತುಂಬಾ ಜನ ಹೊಸ ಹೊಸ ನೋಟುಗಳನ್ನು ಹಾಗೂ ನಾಣ್ಯಗಳನ್ನು ಸಂಗ್ರಹಿಸಿ ಲಕ್ಷ್ಮಿ ಪೂಜೆ ಗಾಗಿ ತಾಯಿಯ ಮುಂದೆ ಇರಿಸುತ್ತಾರೆ, ಆದರೆ ನಮ್ಮ ಪುರಾಣಗಳ ಪ್ರಕಾರ ಶ್ರೀವರಮಹಾಲಕ್ಷ್ಮಿ ಅನುಗ್ರಹವನ್ನು ಒಂದು ಚಿಕ್ಕ ಕೆಲಸದಿಂದ ಪಡೆಯಬಹುದು ಅಂತ ಹೇಳಲಾಗುತ್ತದೆ, ಅದು ಬೇರೇನೂ ಅಲ್ಲ ಕೇವಲ ಒಂದು ರೂಪಾಯಿಯನ್ನು ಪೂಜೆಗೆ ಇಡುವಾಗ ವರಮಹಾಲಕ್ಷ್ಮಿ ಕಲಶಕ್ಕೆ ಅವಂದು ಒಂದು ರೂಪಾಯಿ ನಾಣ್ಯವನ್ನು ಇಟ್ಟು, ಶ್ರೀ ವರಮಹಾಲಕ್ಷ್ಮಿ ಹಬ್ಬ ಮುಗಿದ ನಂತರ ಅದನ್ನ ಒಳ್ಳೆಯ ಕಾರ್ಯಗಳಿಗೆ ಅಥವಾ ನ್ಯೂತನ ವ್ಯವಹಾರಗಳಿಗೆ ಬಳಸಿದರೆ ಅಂತಹ ಕಾರ್ಯ ಮತ್ತು ವ್ಯವಹಾರಗಳಲ್ಲಿ, ನೀವು ಲಾಭವನ್ನು ಪಡೆದು ಸಿರಿವಂತರಾಗಿ ಸುಖ-ಸಂತೋಷವನ್ನು ಪಡೆಯುತ್ತೀರಿ ಎಂದು ನಮ್ಮ ಪುರಾಣದಲ್ಲಿ ಹೇಳಲಾಗಿದೆ.

ಕೇವಲ ಯುವತಿಯರು ಮಾತ್ರವಲ್ಲದೆ, ಈ ಹಬ್ಬವನ್ನು ಪುರುಷರು ಸಹ ಶ್ರದ್ಧೆ ಹಾಗೂ ಭಕ್ತಿಯಿಂದ ಆಚರಿಸಿದರು ಮುಂದಿನ ದಿನಗಳಲ್ಲಿ ಅವರು ಆರ್ಥಿಕ ಬೆಳವಣಿಗೆಯನ್ನು ಕಾಣುತ್ತಾರೆ, ಹಾಗೂ ವರಮಹಾಲಕ್ಷ್ಮಿ ಕಲಶದಲ್ಲಿ ಇಟ್ಟ ನಾಣ್ಯಗಳನ್ನು ನಿಮ್ಮ ವ್ಯವಹಾರದ ಬಾಕ್ಸ್ನಲ್ಲಿ ಅಥವಾ ನಿಮ್ಮ ಜೇಬಿನಲ್ಲಿ ಇಟ್ಟು ಶ್ರಮ ಶ್ರದ್ಧೆಯಿಂದ ನಿಮ್ಮ ಕೆಲಸದಲ್ಲಿ ಭಾಗವಹಿಸಿದರೆ ಖಂಡಿತ ಆ ವರಮಹಾಲಕ್ಷ್ಮಿ ಅನುಗ್ರಹ ನಿಮಗೆ ದೊರೆತು ಜೀವನದಲ್ಲಿ ಯಶಸ್ಸನ್ನು ಕಾಣುತ್ತೀರಾ.

ನಿಮ್ಮ ಹುಟ್ಟಿದ ಸಮಯ, ಜಾತಕ, ಮುಖಲಕ್ಷಣ ನೋಡಿ ಸಂಪೂರ್ಣ ಭವಿಷ್ಯ ನುಡಿಯುತ್ತಾರೆ, ನಿಮ್ಮ ಯಾವುದೇ ಘೋರ ನಿಗೂಢ ಮತ್ತು ಗುಪ್ತ ಸಮಸ್ಯೆಗಳಿಗೆ ಕೆಲವೇ ದಿನಗಳಲ್ಲಿ ಪರಿಹಾರ ಶತಸಿದ್ಧ ಮಾಡಿಕೊಡುತ್ತಾರೆ, ವಿಶೇಷ ಸೂಚನೆ : ( ವಶೀಕರಣ ಮಾಂತ್ರಿಕರು ) ಕರೆ ಮಾಡಿ : 9740202800

Loading...

1 COMMENT

    • ಕ್ಷಮಿಸಿ, ಸರಿಪಡಿಸಲಾಗಿದೆ, ನಿಮ್ಮ ಅಮೂಲ್ಯವಾದ ಕಾಮೆಂಟ್ ಗಾಗಿ ಧನ್ಯವಾದಗಳು.

LEAVE A REPLY

Please enter your comment!
Please enter your name here