ವಿಚಿತ್ರ ಘಟನೆಗೆ ಬೆಚ್ಚಿಬಿದ್ದ ಜನತೆ – ಮದುಮಗಳನ್ನು ನಗ್ನವಾಗಿ ಫೋಟೋಶೂಟ್ ಮಾಡಿದ ಫೋಟೋಗ್ರಾಫರ್..!!

0
4626

ಮದುವೆ ಸಂಧರ್ಭದ ಸಂಭ್ರಮ ಹಾಗು ಖುಷಿಯನ್ನು ಎಂದು ಮರೆಯದಂತೆ ಮಾಡಲಿ ಇತ್ತೀಚಿನ ದಿನಗಳಲ್ಲಿ ಫೋಟೋ ಅಥವಾ ವಿಡಿಯೋ ಶೂಟ್ ಮಾಡಿಸುವ ಆಚರೆ ಬಂದಿದೆ ಹಾಗು ಇಂತಹ ಆಚರಣೆಯಲ್ಲಿ ಏನು ತಪ್ಪಿಲ್ಲ ಆದರೆ ಯಾವ ವಿಚಾರವು ಮಿತಿಯನ್ನು ಮೀರಬಾರದು ಅಲ್ಲವೇ, ಕೋಲ್ಕತ್ತಾದಲ್ಲಿ ಇಲ್ಲೊಬ್ಬ ಮಾಡಿರುವ ಫೋಟೋ ಶೂಟ್ ಗೆ ಕೊಲೆ ಬೆದರಿಕೆಗಳು ಆತನನಿಗೆ ಬಂದಿದೆ ಎಂದರೆ ಆತನು ಇನ್ನೆಂತ ಫೋಟೋ ಶೂಟ್ ಮಾಡಿದ್ದಾನೆ ಗೊತ್ತಾ ಮದುಮಗಳ ನಗ್ನ ಫೋಟೋ ಶೂಟ್ ಮಾಡಿ ಕೊಲ್ಕತ್ತಾ ಧಾರ್ಮಿಕ ಆಚರಕರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.

ಕ್ರಿಯೇಟಿವಿಟಿ ನೀಡುವ ಆತುರದಲ್ಲಿ ಪ್ರೀತಂ ಮಿತ್ರ ಎಂಬ ಫೋಟೋ ಗ್ರಾಪರ್ ಮಾಡೆಲ್ ಒಬ್ಬಳಿಗೆ ಬಂಗಾಳಿ ಮದುವೆ ಹೆಣ್ಣಿನಂತೆ ಅಲಂಕಾರ ಮಾಡಿ ಆಕೆಯನ್ನು ಸಂಪೂರ್ಣವಾಗಿ ನಗ್ನ ಅವಸ್ಥೆಯಲ್ಲಿ ಫೋಟೋ ಶೂಟ್ ಮಾಡಿದ್ದಾನೆ, ಮುಖದ ಅಲಂಕಾರ ಬಂಗಾಳಿ ವಧುವಿನಂತೆ ಇದ್ದು, ಎದೆ ಭಾಗವನ್ನ ಕೂದಲಿಂದ ಮುಚ್ಚಿದ್ದು, ಕಣ್ಣು ಬಿಟ್ಟು ಮುಖವನ್ನು ವೀಳ್ಯದೆಲೆಯಿಂದ ವಧು ಮುಚ್ಚಿಕೊಂಡಿದ್ದಾಳೆ, ಹಾಗು ಕೆಲವು ಪ್ರತ್ಯಾಕ ದೇಹದ ಭಾಗದಲ್ಲಿ ಸಿಂಧೂರವನ್ನ ಬಳಸಿದ್ದಾನೆ.

ಸಿಂಧೂರ ಮತ್ತು ವೀಳ್ಯದೆಲೆ ಎರಡು ಸಹ ಬಂಗಾಳಿ ಮಧುವೆ ಧಾರ್ಮಿಕ ವಿಧಾನದಲ್ಲಿ ಪ್ರಧಾನವಾಗಿದ್ದು ಇದೆಲ್ಲ ಆತ ತನ್ನ ಫೇಸ್ಬುಕ್ ನ ಪೇಜ್ ನಲ್ಲಿ ಅಪ್ಲೋಡ್ ಮಾಡಿದ್ದಾನೆ, ಆತ ಅಪ್ಲೋಡ್ ಮಾಡಿದ ಕೆಲವೇ ಸಮಯದಲ್ಲಿ ವೈರಲ್ ಆಗಿದೆ, ಆ ಫೋಟೋ ನೋಡಿದ ಕೊಲ್ಕತ್ತಾ ಜನರು ಕೆಂಡ ಮಂಡಲವಾದ್ರೆ ಸಂಪ್ರದಾಯ ವಾದಿಗಳಿ ಬಂಗಾಳಿ ವಿವಾಹ ಸಂಪ್ರದಾಯಕ್ಕೆ ಮಾಡಿರುವ ಅವಮಾನ ಎಂದು ಕೂಗಾಡಿದ್ದಾರೆ, ಅಲ್ಲದೆ ಪ್ರೀತಮ್ ಮಿತ್ರಗೆ ೨೪ ಗಂಟೆಗಳಲ್ಲಿ ಫೋಟೋ ತೆಗೆಯಲು ಎಚ್ಚರಿಕೆ ನೀಡಿದ್ದಾರೆ ಇಲ್ಲವಾದ್ದರೆ ಕೊಲೆ ಬೆದರಿಕೆ ಸಹ ನೀಡಿದ್ದಾರೆ.

LEAVE A REPLY

Please enter your comment!
Please enter your name here