ದೇಹದ ತೂಕದ ಜೊತೆಗೆ ಹೊಟ್ಟೆಗೆ ಸಂಬಂದಿಸಿದ ಕಾಯಿಲೆಗಳನ್ನ ಗುಣಪಡಿಸುತ್ತದೆ ಒಂದು ಚಮಚ ಜೀರಿಗೆ ಪುಡಿ…!

0
15404
ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ ಕಟೀಲು ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು  ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ  ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ, ಹಾಗೂ ಪುರುಷ ವಶೀಕರಣ, ಅತ್ತೆ ಸೊಸೆ ಕಿರಿಕಿರಿ, ಸಂತಾನಫಲ, ಶತ್ರುನಾಶ, ರಾಜಕೀಯ, ಹಣಕಾಸಿನ ಸಮಸ್ಯೆ,  ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ  ನೀಡಿರೋ  ಸಂಖ್ಯೆಗೆ ಕರೆ ಮಾಡಿರಿ. 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು. 9740202800

ಜೀರಿಗೆ ನಮ್ಮ ದೇಹಕ್ಕೆ ಹಲವು ಉಪಯೋಗಗಳನ್ನ ನೀಡುತ್ತದೆ, ಶೀತದಿಂದಾಗುವ ಹಲವು ಕಾಯಿಲೆಗಳನ್ನ ಇದರಿಂದ ಗುಣಪಡಿಸಿಕೊಳ್ಳ ಬಹುದು ಎಂಬುದು ನಮ್ಮೆಲರಿಗೂ ಈಗಾಗಲೇ ತಿಳಿದಿರುವ ವಿಷಯ. ಈ ಜೀರಿಗೆ ಬಳಸುವುದರಿಂದ ಕೊಬ್ಬು ಕರಗುವುದಲ್ಲದೇ, ಕೊಲೆಸ್ಟ್ರಾಲನ್ನು ಸ್ವಾಭಾವಿಕವಾಗಿ ಕಡಿಮೆ ಮಾಡುತ್ತದೆ.

ಜೋತಿಷ್ಯ ದರ್ಪಣ

ಆಹಾರ ಜೀರ್ಣವಾಗಲು ಜೀರಿಗೆ ಬಹಳ ಉಪಯುಕ್ತ. ಜೀರ್ಣ ಶಕ್ತಿಯನ್ನು ಹೆಚ್ಚಿಸುವ ಗುಣವನ್ನು ಇದು ಹೊಂದಿದೆ. ಆಹಾರ ಜೀರ್ಣವಾಗುವುದಿಲ್ಲ ಎನ್ನುವವರು ಜೀರಿಗಾ ಟೀ ಸೇವಿಸುವುದು ಒಳ್ಳೆಯದು. ಒಂದು ಲೋಟ ನೀರಿಗೆ ಒಂದು ಚಮಚ ಜೀರಿಗೆಯನ್ನು ಹಾಕಿ. ಅದನ್ನು ಸರಿಯಾಗಿ ಕುದಿಸಿ. ನೀರು ಕಂದು ಬಣ್ಣಕ್ಕೆ ತಿರುಗಿದಾಗ ಗ್ಯಾಸ್ ಆರಿಸಿ. ಜೀರಿಗೆ ನೀರು ತಣ್ಣಗಾದ ನಂತರ ಸೇವಿಸಿ. ದಿನಕ್ಕೆ ಮೂರು ಬಾರಿ ಈ ಟೀ ಸೇವನೆ ಮಾಡುವುದರಿಂದ ಜೀರ್ಣಕ್ರಿಯೆ ಸುಲಭವಾಗಿ ಆಗುವುದಲ್ಲದೇ ಹೊಟ್ಟೆ ನೋವು ಗುಣವಾಗುತ್ತದೆ.

ಎರಡು ಚಮಚ ಜೀರಿಗೆಗೆ ನೀರು ಬೆರೆಸಿ ರಾತ್ರಿ ಪೂರ್ತಿ ನೆನೆಸಿಡಿ. ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ನೀರನ್ನು ಕುದಿಸಿ ಕುಡಿಯಿರಿ. ಜೊತೆಯಲ್ಲಿ ಜೀರಿಗೆಯನ್ನು ಅಗೆದು ನುಂಗಿ. ಹೀಗೆ ಮಾಡಿದ್ರೆ ನಿಮ್ಮ ತೂಕ ಕಡಿಮೆಯಾಗುತ್ತದೆ.

ಆಹಾರದಲ್ಲಿ ಸಾಕಷ್ಟು ಜೀರಿಗೆಯನ್ನು ಬಳಸಬೇಕು. 05 ಗ್ರಾಂ ಮೊಸರಿಗೆ ಜೀರಿಗೆ ಪುಡಿ ಹಾಕಿ ಪ್ರತಿದಿನ ತಿನ್ನಿ. ನಿಮ್ಮ ತೂಕ ಕಡಿಮೆಯಾಗುತ್ತದೆ. ಮೂರು ಗ್ರಾಂ ಜೀರಿಗೆ ಪುಡಿಯನ್ನು ಜೇನು ತುಪ್ಪದೊಂದಿಗೆ ಸೇವಿಸುತ್ತ ಬಂದರೂ ತೂಕವನ್ನು ಇಳಿಸಿಕೊಳ್ಳಬಹುದು. ಒಂದು ಚಮಚ ಜೀರಿಗೆ ಪುಡಿಯನ್ನು ಅಕ್ಕಿ ಅಥವಾ ತರಕಾರಿ ಸೂಪ್ ಜೊತೆ ಬೆರೆಸಿ ಕುಡಿಯಬಹುದು.

ಬೆಳ್ಳುಳ್ಳಿ ಮತ್ತು ನಿಂಬೆ ಕೂಡ ನಿಮ್ಮ ತೂಕ ಕಡಿಮೆ ಮಾಡಲು ಸಹಕಾರಿ. ಕ್ಯಾರೆಟ್ ಮತ್ತು ಇತರ ತರಕಾರಿಗಳನ್ನು ಬೆರೆಸಿ ಬೇಯಿಸಿ. ಇದಕ್ಕೆ ಬೆಳ್ಳುಳ್ಳಿ ಹಾಗೂ ನಿಂಬೆ ರಸವನ್ನು ಮಿಕ್ಸ್ ಮಾಡಿ. ನಂತರ ಜೀರಿಗೆ ಪುಡಿಯನ್ನು ಸೇರಿಸಿ. ಇದನ್ನು ಪ್ರತಿ ರಾತ್ರಿ ತಿನ್ನುತ್ತ ಬನ್ನಿ. ಕೆಲವೇ ದಿನಗಳಲ್ಲಿ ಫಲಿತಾಂಶ ಕಾಣುತ್ತೀರಿ.

LEAVE A REPLY

Please enter your comment!
Please enter your name here